642ನನ್ನ ದೇವರು ನನಗೆ ಪ್ರಸನ್ನನಾಗಿ ಸಹಾಯ ಮಾಡುವದಕ್ಕೆ ಸ್ತೋತ್ರ ಕೀರ್ತ59:10
643ತಾಯಿಯ ಗರ್ಭದಲ್ಲಿ ನನ್ನನ್ನು ರೂಪಿಸಿ ಕಾಪಾಡಿದ ದೇವರಿಗೆ ಸ್ತೋತ್ರ ಕೀರ್ತ 139:13
644ರಾಜಾ ಸ್ತೋತ್ರ ಕೀರ್ತ 84:3
645ಅಪ್ಪಾ ಸ್ತೋತ್ರ ಕೀರ್ತ 47:7
646ತಂದೆಯೇ ಸ್ತೋತ್ರ ಕೀರ್ತ 118:27
647ರಕ್ಷಕನೇ ಸ್ತೋತ್ರ ಪ್ರಕ 4:8
648ನನ್ನನ್ನು ಅದ್ಭುತವಾಗಿಯೂ ವಿಚಿತ್ರವಾಗಿಯೂ ರಚಿಸಿದ್ದರಿಂದ ನಿನಗೆ ಸ್ತೋತ್ರ ಕೀರ್ತ 139:14
649ನನ್ನ ಅಸ್ಥಿಪಂಜರವು ನಿನಗೆ ಮರೆಯಾಗಿಲ್ಲವಾದರಿಂದ ಸ್ತೋತ್ರ ಕೀರ್ತ 139:15
650ನಾನು ಇನ್ನೂ ಕೇವಲ ಪಿಂಡವಾಗಿರುವಾಗಲೇ ನಿನ್ನ ಕಣ್ಣುಗಳು ನನ್ನನ್ನು ನೋಡಿದ್ದಕ್ಕಾಗಿ ಸ್ತೋತ್ರ ಕೀರ್ತ 139:16
651ತಾಯಿ ಹೆತ್ತಂದಿನಿಂದ ನನ್ನ ಉದ್ದಾರಕನಾಗಿರುವಾತನೇ ಸ್ತೋತ್ರ ಕೀರ್ತ 71:6
652ನಾನು ಹುಟ್ಟಿದಂದಿನಿಂದ ನಿನ್ನನ್ನೇ ಆತುಕೊಂಡಿದ್ದೇನೆ ಸ್ತೋತ್ರ ಕೀರ್ತ 71:6
653ದೇವರೇ ಬಾಲ್ಯಾರಭ್ಯ ನನ್ನನ್ನು ಉಪದೇಶಿಸುತ್ತಾ ಬಂದಿರುವಾತನೇ ಸ್ತೋತ್ರ ಕೀರ್ತ71:17
654ದೇವರಾದ ಕರ್ತನೇ ಬಾಲ್ಯಾರಭ್ಯ ನನ್ನ ನಿರೀಕ್ಷೆಯೂ ಭರವಸೆಯೂ ನೀನಾಗಿರುವಾತನೇ ಸ್ತೋತ್ರ ಕೀರ್ತ71:5
655ನಾನು ದೇಶಭ್ರಷ್ಟನಾಗಿ ಅಲೆದಾಡಿದ್ದನ್ನು ಬಲ್ಲಾತನೇ ನಿನಗೆ ಸ್ತೋತ್ರ ಕೀರ್ತ 56:8
656ದೇವರೇ, ದೂರವಾಗಿರಬೇಡ, ದೂರವಾಗಿರಬೇಡ ನನ್ನ ದೇವರೇ ಬೇಗ ಸಹಾಯ ಮಾಡುವಾತನೇ ಸ್ತೋತ್ರ ಕೀರ್ತ 71:12
657ನಿನ್ನ ಚಿತ್ತವನ್ನು ತಿಳಿಯಪಡಿಸಿ ನನ್ನನ್ನು ನಡಿಸಿ ತರುವಾಯ ಮಹಿಮೆಗೆ ಸೇರಿಸಿಕೊಳ್ಳುವಾತನೇ ಸ್ತೋತ್ರ ಕೀರ್ತ 73:74
658ನನ್ನ ಪಾದಗಳನ್ನು ಕದಲಗೊಡಿಸದಿರುವಾತನೇ ಸ್ತೋತ್ರ ಕೀರ್ತ 121:3
659ತೂಕಡಿಸದೆ ನನ್ನನ್ನು ಕಾಯುವಾತನೇ ಸ್ತೋತ್ರ ಕೀರ್ತ 121:3