693ನಿನ್ನ ಸೇವಕರ ಮಕ್ಕಳು ಬಾಳುವರು ಅದಕ್ಕಾಗಿ ಸ್ತೋತ್ರ ಕೀರ್ತ 102:28
694ನಿನ್ನ ಸೇವಕರ ಸಂತತಿಯವರನ್ನು ನಿನ್ನ ಸನ್ನಿಧಾನದಲ್ಲಿ ಸ್ಥಿರಪಡಿಸುವಾತನೇ ಸ್ತೋತ್ರ ಕೀರ್ತ 102:28
695ನಿನ್ನಲ್ಲಿ ಭಯಭಕ್ತಿಯುಳ್ಳವರ ಮೇಲೆ ನಿನ್ನ ದಯೆಯನ್ನು ಯುಗಯುಗಾಂತರಗಳವರೆಗೂ ಇರಿಸುವಾತನೇ ಸ್ತೋತ್ರ ಕೀರ್ತ 103:17
696ಭೂಮಿಯ ಮೇಲೆ ಆಕಾಶವು ಎಷ್ಟು ಉನ್ನತವೋ ನಿನ್ನಲ್ಲಿ ಭಯಭಕ್ತಿಯುಳ್ಳವರ ಮೇಲೆ ನಿನ್ನ ಕೃಪೆಯು ಅಷ್ಟು ಅಪಾರವಾಗಿರುವದಕ್ಕಾಗಿ ಸ್ತೋತ್ರ ಕೀರ್ತ 103:11
697ತಂದೆಯು ಮಕ್ಕಳನ್ನು ಕನಿಕರಿಸುವಂತೆ ನಿನ್ನಲ್ಲಿ ಭಯಭಕ್ತಿಯುಳ್ಳವರನ್ನು ಕನಿಕರಿಸುವಾತನೇ ಸ್ತೋತ್ರ ಕೀರ್ತ 103:13
698ನಮ್ಮ ಅಪರಾಧಗಳಿಗೆ ತಕ್ಕಂತೆ ದಂಡಿಸದಿರುವದಕ್ಕಾಗಿ ಸ್ತೋತ್ರ ಕೀರ್ತ 103:10
699ನಮ್ಮ ಪಾಪಗಳಿಗೆ ಸರಿಯಾಗಿ ನಮ್ಮನ್ನು ಶಿಕ್ಷಿಸದಿರುವದಕ್ಕಾಗಿ ಸ್ತೋತ್ರ ಕೀರ್ತ 103:10
700ಪೂರ್ವಕ್ಕೂ ಪಶ್ಚಿಮಕ್ಕೂ ಎಷ್ಟು ದೂರವೋ ನಮ್ಮ ದ್ರೋಹಗಳನ್ನು ನಮ್ಮಿಂದ ತೆಗೆದು ಅಷ್ಟು ದೂರ ಮಾಡಿದಕ್ಕಾಗಿ ಸ್ತೋತ್ರ ಕೀರ್ತ103:12
701ನಾವು ನಡೆಸಿದ್ದೆಲ್ಲವೂ ನೀನು ನಮಗೋಸ್ಕರ ನಡೆಸಿದ್ದಿ ಸ್ತೋತ್ರ ಯೆಶ 26:12
702ತನ್ನ ಜನರಿಗೆ ತನ್ನ ಪ್ರಜೆಗೆ ಪರಾಕ್ರಮಗಳನ್ನು ದಯಪಾಲಿಸುವಾತನೇ ಸ್ತೋತ್ರ ಕೀರ್ತ 68:35
703ತನ್ನ ಜನರಿಗೆ ಸುಕ್ಷೇಮವನ್ನು ದಯಾಪಾಲಿಸುವಾತನೇ ಸ್ತೋತ್ರ ಕೀರ್ತ 29:11
704ತನ್ನ ಪ್ರಜೆಗೆ ಪ್ರಸನ್ನನಾಗುವಾತನೇ ಸ್ತೋತ್ರ ಕೀರ್ತ 149:4
705ಆತನು ತನ್ನ ಪ್ರಜೆಗೋಸ್ಕರ ಘನದ ಕೊಂಬನ್ನು ಎಬ್ಬಿಸಿರುವದಕ್ಕಾಗಿ ಸ್ತೋತ್ರ ಕೀರ್ತ 148:14
706ತನ್ನ ಮಂದೆಯನ್ನು ವಿಚಾರಿಸುವಾತನೇ ಸ್ತೋತ್ರ ಜೆಕರ್ಯ 10:3
707ತನ್ನ ಮಂದೆಯನ್ನು ಯುದ್ಧದಲ್ಲಿ ಘನವಾದ ಕುದುರೆಯನ್ನಾಗಿ ನಿಲ್ಲಿಸುವಾತನೇ ಸ್ತೋತ್ರ ಜೆಕರ್ಯ 10:3
708ಬಲವುಳ್ಳ ಕರ್ತನ ಧ್ವನಿಗಾಗಿ ಸ್ತೋತ್ರ ಕೀರ್ತ 29:4