709ಗಂಭೀರವಾದ ಕರ್ತನ ಶಬ್ದಕ್ಕಾಗಿ ಸ್ತೋತ್ರ ಕೀರ್ತ 29:4
710ದೇವದಾರು ವೃಕ್ಷಗಳನ್ನು ಮುರಿದು ಬಿಡುವ ನಿನ್ನ ಗರ್ಜನೆಗಾಗಿ ಸ್ತೋತ್ರ ಕೀರ್ತ 29:5
711ಮಿಂಚುಗಳನ್ನು ಥಳಥಳನೆ ಹೊಳೆಯ ಮಾಡುವ ನಿನ್ನ ಗರ್ಜನೆಗಾಗಿ ಸ್ತೋತ್ರ ಕೀರ್ತ 29:7
712ಅರಣ್ಯವನ್ನು ಕಂಪಿಸುವಂತೆ ಮಾಡುವ ಗರ್ಜನೆಗಾಗಿ ಸ್ತೋತ್ರ ಕೀರ್ತ 29:8
713ಗರ್ಭದ ಜಿಂಕೆಗಳು ಈಯುವಂತೆ ಮಾಡುವ ಗರ್ಜನೆಗಾಗಿ ಸ್ತೋತ್ರ ಕೀರ್ತ 29:9
714ರಕ್ಷಿಸುವ ನಿನ್ನ ಭುಜಬಲಕ್ಕಾಗಿ, ಜಯಕೊಡುವ ನಿನ್ನ ಹಸ್ತಕ್ಕಾಗಿ ಸ್ತೋತ್ರ ಕೀರ್ತ 44:3
715ಪ್ರತಾಪವನ್ನು ತೋರ್ಪಡಿಸುತ್ತಾ ಭೂಮಿಯ ಎಲ್ಲಾ ಕಡೆಗಳಲ್ಲಿ ತನ್ನ ದೃಷ್ಠಿಗಳನ್ನು ಪ್ರಸರಿಸುವಾತನಿಗೆ ಸ್ತೋತ್ರ 2 ಪೂರ್ವ 16:9
716ನಿನ್ನ ಮುಖ ಪ್ರಕಾಶಕ್ಕಾಗಿ ಸ್ತೋತ್ರ ಕೀರ್ತ 44:3
717ಬೆಟ್ಟಗಳಲ್ಲಿ ಕೊಳ್ಳೆ ಹೊಡೆಯುವ ತೇಜೋಮಯನೇ ಸ್ತೋತ್ರ ಕೀರ್ತ 76:4
718ಭೂಮಿ ಆಕಾಶಗಳಲ್ಲಿಯೂ ವ್ಯಾಪಿಸಿರುವಾತನೇ ಸ್ತೋತ್ರ ಯೆರೆ 23:24
719ಎಲ್ಲಾದರಲ್ಲಿಯೂ ವ್ಯಾಪಿಸಿರುವಾತನಿಗೆ ಸ್ತೋತ್ರ ಎಪೆ 1:23
720ತಾನು ಅಭಿಷೇಕಿಸಿದವರಿಗೆ ಆಶ್ರಯವೂ ದುರ್ಗವೂ ಆಗಿರುವಾತನಿಗೆ ಸ್ತೋತ್ರ ಕೀರ್ತ 28:8
721ನಂಬಿಗಸ್ತರನ್ನು ಕಾಪಾಡುವಾತನಿಗೆ ಸ್ತೋತ್ರ ಕೀರ್ತ 31:23
722ನಂಬಿಗಸ್ತರನ್ನೂ ತನ್ನನ್ನು ಪ್ರೀತಿಸುವವರನ್ನೂ ಕಾಪಾಡುವಾತನೇ ಸ್ತೋತ್ರ ಕೀರ್ತ 31:23
723ಎಲ್ಲರ ಹೃದಯಗಳನ್ನು ನಿರ್ಮಿಸಿದವನೇ ಸ್ತೋತ್ರ ಕೀರ್ತ 33:15
724ಪ್ರತಿಯೊಬ್ಬನಿಗೆ ಅವನವನ ಕೃತ್ಯಗಳಿಗೆ ತಕ್ಕ ಪ್ರತಿಫಲವನ್ನು ಕೊಡುವಾತನೇ ಸ್ತೋತ್ರ ಕೀರ್ತ 62:12
725ಕರ್ತನ ಭಯಭಕ್ತಿಯುಳ್ಳವರ ಸುತ್ತಲು ಆತನ ದೂತನು ದಂಡಿಳಿಸಿ ಕಾವಲಾಗಿದ್ದು ಕಾಪಾಡುವಾತನೇ ಸ್ತೋತ್ರ ಕೀರ್ತ 34:7