726ನಿನ್ನಲ್ಲಿ ಭಯಭಕ್ತಿವುಳ್ಳರಿಗೆ ಸಿಕ್ಕ ತಕ್ಕ ಬಾಧ್ಯತೆಯನ್ನು ನನಗೂ ದಯಪಾಲಿಸುವಾತನೇ ಸ್ತೋತ್ರ ಕೀರ್ತ. 61:5
727ಮುರಿದ ಮನಸ್ಸುಳ್ಳವರಿಗೆ ನೆರವಾಗುವಾತನೇ ಸ್ತೋತ್ರ ಕೀರ್ತ 34:18
728ಕುಗ್ಗಿಹೋದವರನ್ನು ಉದ್ಧಾರ ಮಾಡುವಾತನೇ ಸ್ತೋತ್ರ ಕೀರ್ತ 34:18
729ಕಾರ್ಯವನ್ನು ಸಾಗಿಸುವಾತನೇ ಸ್ತೋತ್ರ ಕೀರ್ತ 37:5
730ಸರ್ವಾಧಿಕಾರವು ದೇವರದೇ ಆಗಿರುವುದಕ್ಕಾಗಿ ಸ್ತೋತ್ರ ಕೀರ್ತ 62:11
731ಪ್ರಾರ್ಥನೆಯನ್ನು ಕೇಳುವಾತನೇ ಸ್ತೋತ್ರ ಕೀರ್ತ 65:2
732ನರರೆಲ್ಲರು ನಿನ್ನ ಬಳಿಗೆ ಬರುವುದಕ್ಕಾಗಿ ಸ್ತೋತ್ರ ಕೀರ್ತ 65:2
733ಎಲ್ಲರೂ ಅಡ್ಡಬಿದ್ದು ಎಲ್ಲರೂ ನಿನ್ನನ್ನು ದೇವರೆಂದು ಪ್ರತಿಜ್ಞೆ ಮಾಡುವರು ಅದಕ್ಕಾಗಿ ಸ್ತೋತ್ರ ರೋಮಾ 14:11
734ನಿನ್ನ ಕಾರ್ಯಫಲದಿಂದ ಭೂಮಿಯು ತೃಪ್ತಿಹೊಂದುತ್ತದೆ ಅದಕ್ಕಾಗಿ ಸ್ತೋತ್ರ ಕೀರ್ತ 104:13
735ಭೂಲೋಕವನ್ನು ನಿನ್ನ ಆಸ್ತಿಯಿಂದ ತುಂಬಿಸಿರುತ್ತಿ ಅದಕ್ಕಾಗಿ ಸ್ತೋತ್ರ ಕೀರ್ತ 104:24
736ಭೂಮಿಯನ್ನು ನೂತನ ಪಡಿಸಿರುತ್ತಿ ಅದಕ್ಕಾಗಿ ಸ್ತೋತ್ರ ಕೀರ್ತ104:30
737ಭೂಮಿಯನ್ನು ಸಿದ್ದ ಮಾಡಿ ಮನುಷ್ಯರಿಗೆ ಧಾನ್ಯವನ್ನು ಒದಗಿಸುತ್ತಿರುವಾತನೇ ಸ್ತೋತ್ರ. ಕೀರ್ತ 65:9
738ನಮ್ಮ ದೇಶವನ್ನು ಕಟಾಕ್ಷಿಸಿ ಅದರ ಮೇಲೆ ಮಳೆ ಸುರಿಸಿ ಹದಗೊಳಿಸುವಾತನೇ ಸ್ತೋತ್ರ ಕೀರ್ತ 65:9
739ಭೂಮಿಯ ಬೆಳೆಯನ್ನು ವೃದ್ಧಿಪಡಿಸುವಾತನೇ ಸ್ತೋತ್ರ ಕೀರ್ತ 65:10
740ಭೂಮಿಯನ್ನೆಲ್ಲಾ ನಿನ್ನ ಕೃಪೆಯಿಂದ ತುಂಬಿಸುವಾತನೇ ನಿನಗೆ ಸ್ತೋತ್ರ ಕೀರ್ತ 33:5
741ಪರಾತ್ಪರನ ಭುಜಬಲದಿಂದ ಪ್ರಕಟವಾದ ವರುಷಗಳನ್ನು ಜ್ಞಾಪಿಸಿಕೊಂಡು ಸ್ತುತಿಸುವೆನು ಸ್ತೋತ್ರ ಕೀರ್ತ 77:10
742ನೀನು ಹಾದುಹೋಗುವ ಮಾರ್ಗದಲೆಲ್ಲಾ ಕೃಪೆಯಿಂದ ಸಂವತ್ಸರಕ್ಕೆ ಸುಭಿಕ್ಷ ಕಿರೀಟವನ್ನು ಇಟ್ಟಿರುವಾತನೇ ಸ್ತೋತ್ರ ಕೀರ್ತ 65:11
743ಹಾದುಹೋಗುವ ಮಾರ್ಗದಲ್ಲೆಲ್ಲಾ ಸಮೃದ್ಧಿಕರವಾದ ವೃಷ್ಟಿಯನ್ನು ಸುರಿಸುವಾತನೇ ಸ್ತೋತ್ರ ಕೀರ್ತ 65:11
744ನಿನ್ನ ಬಳಿಯಲ್ಲಿ ಜೀವಬುಗ್ಗೆ ಉಂಟಲ್ಲ ಅದಕ್ಕಾಗಿ ಸ್ತೋತ್ರ ಕೀರ್ತ 36:9
745ನನ್ನ ನ್ಯಾಯವೂ ಮಹಾಸಾಗರದಂತೆ ಇರುವುದಕ್ಕಾಗಿ ಸ್ತೋತ್ರ ಕೀರ್ತ36:6
746ನನ್ನ ಆಲೋಚನೆಗಳು ಅಶೋಧ್ಯವಾಗಿವೆ ಅದಕ್ಕಾಗಿ ಸ್ತೋತ್ರ ಕೀರ್ತ 92:5
747ಅಪಾರವಾದ ನಿನ್ನ ಮಹತ್ವಕ್ಕಾಗಿ ಸ್ತೋತ್ರ ಕೀರ್ತ 145:3