748ಮಹಾಸಾಗರದಂತಿರುವ ನಿನ್ನ ನ್ಯಾಯಕ್ಕಾಗಿ ಸ್ತೋತ್ರ ಹೋಶೆ 11:11
749ಶ್ರೇಷ್ಠವಾದ ನಿನ್ನ ಕೃಪೆಗಳಿಗಾಗಿ ಸ್ತೋತ್ರ ಕೀರ್ತ 92:5
750ಭೂಮ್ಯಾಕಾಶದಲ್ಲಿ ಮೆರೆಯುತ್ತಿರುವ ನಿನ್ನ ಪ್ರಭಾವಕ್ಕಾಗಿ ಸ್ತೋತ್ರ ಕೀರ್ತ 148:13
751ಆಕಾಶದಷ್ಟು ಉನ್ನತವಾದ ನಿನ್ನ ಪ್ರೀತಿಗಾಗಿ ಸ್ತೋತ್ರ ಕೀರ್ತ 36:5
752ಮೇಘಮಾರ್ಗವನ್ನು ಮುಟ್ಟುವ ನಿನ್ನ ನಂಬಿಗಸ್ತಿಕೆಗಾಗಿ ಸ್ತೋತ್ರ ಕೀರ್ತ 36:5
753ಮಾನವರು ಆಶ್ರಯಿಸಿಕೊಳ್ಳುವ ನಿನ್ನ ರೆಕ್ಕೆಗಳ ಮರೆಗಾಗಿ ಸ್ತೋತ್ರ ಕೀರ್ತ 36:7
754ಸಹಸ್ರಾರು ಲಕ್ಷಾಂತರ ರಥಗಳುಳ್ಳಾತನೇ ಸ್ತೋತ್ರ ಕೀರ್ತ68:17
755ಮೋಡಗಳನ್ನು ವಾಹನವನ್ನಾಗಿ ಮಾಡಿಕೊಂಡು ವಾಯುವಿನ ರೆಕ್ಕೆಗಳ ಮೇಲೆ ಸಂಚರಿಸುವಾತನೇ ಸ್ತೋತ್ರ ಕೀರ್ತ104:3
756ಆಕಾಶವನ್ನು ಗುಡಾರದಂತೆ ಎತ್ತಿ ಹರಡಿರುವಾತನೇ ಸ್ತೋತ್ರ ಕೀರ್ತ 104:2
757ನಕ್ಷತ್ರಗಳ ಸಂಖ್ಯೆಗಳನ್ನು ಗೊತ್ತು ಮಾಡಿ ಪ್ರತಿಯೊಂದಕ್ಕೆ ಹೆಸರಿಟ್ಟಿರುವಾತನೇ ಸ್ತೋತ್ರ ಕೀರ್ತ 147:4
758ಅಪರಿಮಿತವಾದ ನಿನ್ನ ಜ್ಞಾನಕ್ಕಾಗಿ ಸ್ತೋತ್ರ ಕೀರ್ತ 147:5
759ಅಪಾರವಾದ ನಿನ್ನ ಸೌಖ್ಯಕ್ಕಾಗಿ ಸ್ತೋತ್ರ ಜೆಕ 9:17
760ನಿನ್ನ ಸೌಂದರ್ಯವು ದೊಡ್ಡದ್ದು ಕರ್ತನೇ ಅದಕ್ಕಾಗಿ ಸ್ತೋತ್ರ ಜೆಕ 9:17
761ಕೃಪಾಪೂರ್ಣನಾದ ಕರ್ತನೇ ಸ್ತೋತ್ರ 1 ಪೂ.ವೃ 21:13
762ನಿನ್ನ ಕೃಪೆಯೂ ದೊಡ್ಡದು ಕರ್ತನೇ ಸ್ತೋತ್ರ ಕೀರ್ತ 86:13
763ಹಗಲಿನಲ್ಲಿ ನಿನ್ನ ಪ್ರೀತಿಯನ್ನು ನನಗೆ ಅನುಗ್ರಹಿಸುವ ಕರ್ತನೇ ಸ್ತೋತ್ರ ಕೀರ್ತ42:8
764ಜೀವಕ್ಕಿಂತಲೂ ಅಪಾರವಾದ ನಿನ್ನ ಪ್ರೇಮಾನುಭವಕ್ಕಾಗಿ ಸ್ತೋತ್ರ ಕೀರ್ತ63:3
765ಕೃಪೆಯನ್ನೂ ಘನವನ್ನೂ ಅನುಗ್ರಹಿಸುವ ಕರ್ತನೇ ನಿನಗೆ ಸ್ತೋತ್ರ ಕೀತ 84:11