838ಹಸಿದವನಿಗೆ ಆಹಾರವನ್ನು ಕೊಡುವಾತನೇ ಸ್ತೋತ್ರ ಕೀರ್ತ 146:7
839ತನ್ನಲ್ಲಿ ಭಯಭಕ್ತಿಯುಳ್ಳವರಿಗೆ ಆಹಾರವನ್ನು ಕೊಡುವಾತನೇ ಸ್ತೋತ್ರ ಕೀರ್ತ 111:5
840ತನ್ನಲ್ಲಿ ಭಯಭಕ್ತಿಯುಳ್ಳವರ ಇಷ್ಟವನ್ನು ನೆರೆವೇರಿಸುವಾತನೇ ಸ್ತೋತ್ರ ಕೀರ್ತ145:19
841ತನ್ನ ಪ್ರಿಯರಿಗೆ ನಿದ್ರೆಯಲ್ಲಿಯೂ ಆಹಾರ ಕೊಡುವಾತನೇ ಸ್ತೋತ್ರ ಕೀರ್ತ 127:2
842ತನ್ನನ್ನು ಪ್ರೀತಿಸುವವರೆಲ್ಲರ ಇಷ್ಟವನ್ನು ನೆರವೇರಿಸುವಾತನೇ ಸ್ತೋತ್ರ ಕೀರ್ತ 145:20
843ಸಾಧುಜನರನ್ನು ಕಾಪಾಡುವಾತನೇ ಸ್ತೋತ್ರ ಕೀರ್ತ 116:6
844ಯಥಾರ್ಥವಾಗಿ ಮೊರೆಯಿಡುವವರಿಗೆ ಹತ್ತಿರವಾಗಿರುವಾತನೇ ಸ್ತೋತ್ರ ಕೀರ್ತ145:18
845ನೀತಿಯುಳ್ಳ ನಿನ್ನ ಮಾರ್ಗಗಳಿಗಾಗಿ ಸ್ತೋತ್ರ ಕೀರ್ತ 145:18
846ಎಲ್ಲಾ ಕಾರ್ಯಗಳಲ್ಲಿ ಕೃಪೆ ತೋರಿಸುವಾತನೇ ಸ್ತೋತ್ರ ಕೀರ್ತ 145:17
847ನಮ್ಮ ಹೆಸರನ್ನು ಹಿಡಿದು ಕರೆಯುವ ಇಸ್ರಾಯೇಲ್ಯರ ದೇವರೇ ನಿನಗೆ ಸ್ತೋತ್ರ ಯೆಶಾ 45:2
848ಕಬ್ಬಿಣದ ಅಗುಳಿಗಳನ್ನು ಮುರಿದುಬಿಡುವಾತನೇ ನಿನಗೆ ಸ್ತೋತ್ರ ಯೆಶಾ 45:2
849ಆಸ್ತಿ ಪಾಸ್ತಿಗಳನ್ನು, ಗುಪ್ತ ಸ್ಥಳಗಳಲ್ಲಿ ಮರೆಮಾಡಿದ ನಿಧಿನಿಕ್ಷೇಪಗಳನ್ನು ಕೊಡುವಾತನೇ ಸ್ತೋತ್ರ ಯೆಶಾ 45:3
850ಯೆರೂಸಲೇಮನ್ನು ಕಟ್ಟಿ ಚದರಿಹೋಗಿದ್ದ ಇಸ್ರಾಯೇಲ್ಯರನ್ನು ಕೂಡಿಸಿದಾತನೇ ಸ್ತೋತ್ರ ಕೀರ್ತ 147:2
851ಹೆಣ್ಣು ಹಕ್ಕಿಗಳು ಹಾರಾಡುತ್ತಾ ತನ್ನ ಮರಿಗಳನ್ನು ಕಾಪಾಡುವಂತೆ ಯೆರೂಸಲೇಮನ್ನೂ ನಮ್ಮನ್ನೂ ಕಾಪಾಡುವ ಸೇನಾಧಿಶ್ವರನಾದ ಕರ್ತನೇ ಸ್ತೋತ್ರ ಯೆಶಾ 31:5
852ಪರ್ವತಗಳು ಯೆರೂಸಲೇಮಿನ ಸುತ್ತಲೂ ಹೇಗೊ ಹಾಗೆಯೇ ಕರ್ತನು ಇಂದಿನಿಂದ ಸದಾಕಾಲವೂ ತನ್ನ ಜನರ ಸುತ್ತಲೂ ಇರುವಾತನೇ ಸ್ತೋತ್ರ ಕೀರ್ತ 125:2
853ಯೆರೂಸಲೇಮನ್ನು ಕಟ್ಟುವಾತನೇ ಸ್ತೋತ್ರ ಕೀರ್ತ 147:2
854ಮನೆ ಕಟ್ಟುವ ಕರ್ತನೇ ಸ್ತೋತ್ರ ಕೀರ್ತ 127:1
855ಪಟ್ಟಣವನ್ನು ಕಾಯುವ ಕರ್ತನೇ ಸ್ತೋತ್ರ ಕೀರ್ತ 127:2
856ಹಳ್ಳಗಳನ್ನೋ ಎಂಬಂತೆ ಸೆರೆಯಲ್ಲಿ ಉಳಿದಿರುವ ನಮ್ಮನ್ನು ತಿರುಗಿ ಬರಮಾಡುವಾತನೇ ಸ್ತೋತ್ರ ಕೀರ್ತ 126:4
857ದುಷ್ಟರು ಹಾಕಿದ ಬಂಧನವನ್ನು ಛೇದಿಸಿಬಿಟ್ಟವನೇ ನಿನಗೆ ಸ್ತೋತ್ರ ಕೀರ್ತ 129:4
858ದುಷ್ಟರ ಮಾರ್ಗವನ್ನು ಡೊಂಕುಮಾಡಿಬಿಡುವಾತನೇ ಸ್ತೋತ್ರ ಕೀರ್ತ 146:9
859ದುಷ್ಟರನ್ನು ನೆಲಕ್ಕೆ ಹತ್ತಿಸಿಬಿಡುವಾತನೇ ನಿನಗೆ ಸ್ತೋತ್ರ ಕೀರ್ತ 147:6
860ನೀನು ದುಷ್ಟರನ್ನು ಅಪಾಯಕಾರ ಸ್ಥಳದಲ್ಲಿಟ್ಟು ಬೀಳಿಸಿ ನಾಶಮಾಡುವಾತನೇ ಸ್ತೋತ್ರ ಕೀರ್ತ 73:18