58ವಾಗ್ದಾನಗಳ ದೇವರೇ ನಿನಗೆ ಸ್ತೋತ್ರ 1 ಅರ 8:56
59ಕೃಪಾ ವಾಗ್ದಾನಗಳನ್ನು ನೆರವೇರಿಸುವ ದೇವರೇ ನಿನಗೆ ಸ್ತೋತ್ರ ದಾನಿ 9:4
60ನಿರೀಕ್ಷೆಯ ಮೂಲನಾದ ದೇವರೇ ನಿನಗೆ ಸ್ತೋತ್ರ ರೋಮಾ 15:13
61ಕರುಣೆಯುಳ್ಳವನಾಗಿರುವಾತನೇ ನಿನಗೆ ಸ್ತೋತ್ರ ಧರ್ಮೋ 4:31
62ಕರುಣಾನಿಧಿಯಾಗಿರುವ ದೇವರಾಗಿರುವಾತನೇ ಸ್ತೋತ್ರ ಎಫೆ 2:4
63ನೀತಿಯುಳ್ಳ ದೇವರಾಗಿರುವಾತನೇ ನಿನಗೆ ಸ್ತೋತ್ರ ಕೀರ್ತ 4:1
64ಮುಯ್ಯಿ ತೀರಿಸುವ ದೇವರೇ ಮುಯ್ಯಿ ತೀರಿಸುವ ದೇವರೇ ನಿನಗೆ ಸ್ತೋತ್ರ ಕೀರ್ತ 94:1
65ನಿರ್ವಂಚಕನಾದ ಯಥಾರ್ಥವುಳ್ಳ ದೇವರೇ ನಿನಗೆ ಸ್ತೋತ್ರ ಧರ್ಮೋ 32:4
66ಸೇನಾಧಿಶ್ವರನಾಗಿರುವಾತನೇ ಸ್ತೋತ್ರ ಕೀರ್ತ 89:8
67ನನ್ನ ದೇವರೇ, ನನ್ನ ದೇವರೇ ನಿನಗೆ ಸ್ತೋತ್ರ ಮತ್ತಾ 27:46
68ನಮ್ಮನ್ನು ಹುಟ್ಟಿಸಿದ ದೇವರೇ ನಿನಗೆ ಸ್ತೋತ್ರ ಧರ್ಮೋ 32:18
69ನನ್ನನ್ನು ನೋಡುವ ದೇವರಾಗಿರುವಾತನೇ ನಿನಗೆ ಸ್ತೋತ್ರ ಆದಿ 16:13
70ದರ್ಶನ ನೀಡಿದ ದೇವರಾಗಿರುವಾತನೇ ನಿನಗೆ ಸ್ತೋತ್ರ ಆದಿ 31:13
71ಎಲ್ಲಾ ಶರೀರಿಗಳ ಆತ್ಮಗಳ ದೇವರಾಗಿರುವಾತನಿಗೆ ಸ್ತೋತ್ರ ಅರಣ್ಯ 16:22
72ನಿರಂತರ ಸ್ತುತಿ ಹೊಂದತಕ್ಕ ದೇವರಾಗಿರುವಾತನಿಗೆ ಸ್ತೋತ್ರ 2 ಕೊರಿಂ 11:31
73ರಹಸ್ಯಗಳನ್ನು ಪ್ರಕಟ ಮಾಡುವಾತನಿಗೆ ಸ್ತೋತ್ರ ದಾನಿ 2:47
74ಒಡೆಯನಾಗಿರುವ ದೇವರೇ ನಿನಗೆ ಸ್ತೋತ್ರ ಕೀರ್ತ 145:1
75ರಾಜರ ಒಡೆಯನೂ ದೇವಾದಿ ದೇವನೂ ಆಗಿರುವಾತನಿಗೆ ಸ್ತೋತ್ರ ದಾನಿ 2:47