861ಪಾಪಿಗಳಲ್ಲಿ ಸೇರದೆ ಪ್ರತ್ಯೇಕನಾಗಿರುವಾತನೇ ನಿನಗೆ ಸ್ತೋತ್ರ ಇಬ್ರಿ 7:26
862ಕೇಡಿನ ವಿಷಯದಲ್ಲಿ ಪಶ್ಚಾತ್ತಾಪ ಪಡುವಾತನೇ ಸ್ತೋತ್ರ 2 ಸಮು 24:16
863ಮಹಾಕೃಪೆಯಿಂದ ಕ್ಷಮಿಸುವಾತನೇ ಸ್ತೋತ್ರ ಯೆಶಾ 57:7
864ಜಜ್ಜಿಹೋದ ದೀನಮನದೊಂದಿಗೆ ಇದ್ದುಕೊಂಡು ಜಜ್ಜಿಹೋದ ಆತ್ಮವನ್ನು ಉಜ್ಜೀವಿಸ ಮಾಡುವಾತನೇ ಸ್ತೋತ್ರ ಯೆಶಾ 57:15
865ಉತನ್ನಲೋಕವೆಂಬ ಪವಿತ್ರಾಲಯದಲ್ಲಿ ವಾಸಿಸುವಾತನೇ ಸ್ತೋತ್ರ ಯೆಶಾ 57:15
866ಒಬ್ಬನನ್ನು ತೆಗೆದು ಇನ್ನೊಬ್ಬನನ್ನು ಸ್ಥಾಪಿಸುವಾತನೇ ಸ್ತೋತ್ರ ಕೀರ್ತ 75: 7
867ಅಹಂಕಾರಿಗಳನ್ನು ಎದುರಿಸುವ ದೇವರೇ ಸ್ತೋತ್ರ 1 ಪೇತ್ರ 5:5
868ದೀನರಿಗೆ ಕೃಪೆಯನ್ನು ತೋರಿಸುವಾತನೇ ಸ್ತೋತ್ರ 1 ಪೇತ್ರ 5:5
869ರಾಜರನ್ನು ತಳ್ಳಿಹಾಕಿ ರಾಜರನ್ನು ಎಬ್ಬಿಸುವವನೇ ಸ್ತೋತ್ರ ದಾನಿ 2:21
870ಕಾಲಸಮಯವನ್ನು ಮಾರ್ಪಡಿಸುವಾತನೇ ಸ್ತೋತ್ರ ದಾನಿ 2:21
871ಜ್ಞಾನಿಗಳಿಗೆ ಜ್ಞಾನವನ್ನು ಕೊಡುವಾತನೇ ಸ್ತೋತ್ರ ದಾನಿ 2:21
872ವಿವೇಕಿಗಳಿಗೆ ವಿವೇಕವನ್ನು ಕೊಡುವಾತನೇ ಸ್ತೋತ್ರ ದಾನಿ 2:21
873ಮನುಷ್ಯರಿಗೆ ಬುದ್ಧಿ ಕಲಿಸುವಾತನೇ ಸ್ತೋತ್ರ ದಾನಿ 2:21
874ಮನುಷ್ಯರ ಭಯಭಕ್ತಿಗೆ ಪಾತ್ರನೇ ಪಾಪವನ್ನು ಕ್ಷಮಿಸುವಾತನೇ ಸ್ತೋತ್ರ ಕೀರ್ತ 130:4
875ಕೃಪಾ ಸಂಪನ್ನನಾಗಿ ಪೂರ್ಣ ವಿಮೋಚನೆ ಕೊಡುವಾತನೇ ಸ್ತೋತ್ರ ಕೀರ್ತ 130:7
876ನಿಜವಾಗಿಯೂ ಜನರನ್ನು ಸ್ನೇಹಿಸಿ ಪ್ರೀತಿಸುವಾತನೇ ಸ್ತೋತ್ರ ಧರ್ಮೊ 33:3
877ಜನಾಂಗಗಳನ್ನು ಶಿಕ್ಷಿಸುವಾತನೇ ಸ್ತೋತ್ರ ಕೀರ್ತ 94:10
878ಸಮುದ್ರದ ತರಂಗಗಳ ಘೋಷವನ್ನು ತಡೆಯುವಾತನೇ ಸ್ತೋತ್ರ ಕೀರ್ತ 65:7
879ಜನಾಂಗಗಳ ದೊಂಬಿಯನ್ನು ಶಾಂತ ಪಡಿಸುವಾತನೇ ಸ್ತೋತ್ರ ಕೀರ್ತ 65:7
880ಸಾವಿರಾರು ತಲೆಗಳವರೆಗೆ ದಯೆ ತೋರಿಸುವಾತನೇ ಸ್ತೋತ್ರ ಯೆರೆ 32:18