903 ನಮ್ಮ ರಕ್ಷಕನಾಗಿರುವ ಯೇಸುವೇ ನಿನ್ನ ಅದ್ಭುತ ಕಾರ್ಯಗಳಿಗಾಗಿ ಸ್ತೋತ್ರ ಯೆಶಾ 53:5
904 ನೀರನ್ನು ದ್ರಾಕ್ಷಾರಸವನ್ನಾಗಿ ಮಾಡಿದಾತನೇ ಸ್ತೋತ್ರ ಯೋಹಾ 2:9
905 ಕಿವುಡರಿಗೆ ಹುಟ್ಟು ಕುರುಡರಿಗೆ ಕೇಳುವುದಕ್ಕೆ ಕಾಣುವುದಕ್ಕೆ ಮಾತನಾಡುವುದಕ್ಕೆ ಅದ್ಭುತ ಕಾರ್ಯವನ್ನು ಮಾಡಿದಾತನೇ ಸ್ತೋತ್ರ ಯೋಹಾ 9:7
906 ಹುಟ್ಟು ಕುಂಟರು ಗೂನುವುಳ್ಳವರು ಕೈ ಬತ್ತಿದವರು ಇವರನ್ನು ಸ್ವಸ್ಥ ಮಾಡಿದಾತನೇ ಸ್ತೋತ್ರ ಮತ್ತಾ 8:13
907 ನಿನ್ನ ನಂಬಿಕೆ ಬಹಳ ನಿನ್ನ ಮನಸ್ಸಿನಂತೆ ಆಗಲಿ ಎಂದು ಹೇಳಿದಾತನೇ ಸ್ತೋತ್ರ ಮತ್ತಾ 15:28
908 ಕುಷ್ಟರೋಗವನ್ನು ವಾಸಿಮಾಡಿದಾತನೇ ಸ್ತೋತ್ರ ಲೂಕ 17:14
909 ಸತ್ತವರನ್ನು ಬದುಕಿಸಿದಾತನೇ ಸ್ತೋತ್ರ ಮಾರ್ಕ 5:42
910 ಗಾಳಿಯನ್ನು ಸಮುದ್ರವನ್ನು ಗದರಿಸಿ ಬಿರುಗಾಳಿಯನ್ನೂ ಶಾಂತಪಡಿಸಿದಾತನೇ ಸ್ತೋತ್ರ ಮತ್ತಾ 8:26
911 ಸಮುದ್ರದ ಮೇಲೆ ನಡೆದು ಬಂದಾತನೇ ಸ್ತೋತ್ರ ಮತ್ತಾ 14:25
912 ನಿನ್ನ ಮಾತಿನಂತೆ ಬಲೆ ಹಾಕಲು ಆಳದಲ್ಲಿ ಹೆಚ್ಚು ಮೀನನ್ನು ಮೊತ್ತೊಮ್ಮೆ ಬಲಗಡೆ ಬಲೆ ಹಾಕಲು 153 ದೊಡ್ಡ ಮೀನುಗಳನ್ನು ದೊರೆಯುವಂತೆ ಅದ್ಭುತಮಾಡಿದಾತನೇ ಸ್ತೋತ್ರ ಯೋಹಾ 21:11