76ಮಹಾ ದೇವರಾಗಿರುವಾತನಿಗೆ ಸ್ತೋತ್ರ ಕೀರ್ತ 77:13
77ಐಶ್ವರ್ಯವುಳ್ಳ ತಂದೆಯಾದ ದೇವರೇ ನಿನಗೆ ಸ್ತೋತ್ರ ಫಿಲಿ 4:19
78ಕೊರತೆಯನ್ನು ನೀಗಿಸುವಾತನೇ ನಿನಗೆ ಸ್ತೋತ್ರ ಫಿಲಿ 4:19
79ಬೆಳೆಸುವ ದೇವರಾಗಿರುವಾತನೇ ನಿನಗೆ ಸ್ತೋತ್ರ 1 ಕೊರಿಂ 3:7
80ನಮ್ಮನ್ನು ದೃಡಪಡಿಸುವ ದೇವರೇ ನಿನಗೆ ಸ್ತೋತ್ರ 1ಕೊರಿ 15:57
81ಶಾಂತಿದಾಯಕನಾದ ದೇವರಾಗಿರುವಾತನೇ ಸ್ತೋತ್ರ 1 ಥೆಸ 5:23
82ದುಷ್ಟರ ಮೇಲೆ ಕೋಪವುಳ್ಳ ದೇವರಾಗಿರುವಾತನೇ ನಿನಗೆ ಸ್ತೋತ್ರ ಕೀರ್ತ 7:11
83ರೋಷವುಳ್ಳ ದೇವರಾಗಿರುವಾತನೇ ಸ್ತೋತ್ರ ವಿಮೋ 20:5
84ಕ್ಷಮಿಸುವ ದೇವರಾಗಿರುವಾತನೇ ಸ್ತೋತ್ರ ಕೀರ್ತ 99:8
85ಅದ್ಭುತಗಳನ್ನು ಮಾಡುವ ದೇವರಾಗಿರುವಾತನೇ ಸ್ತೋತ್ರ ಕೀರ್ತ 77:14
86ನಮ್ಮ ರಕ್ಷಕನಾಗಿರುವ ದೇವರಾಗಿರುವಾತನಿಗೆ ಸ್ತೋತ್ರ 1ತಿಮೋ 2:3
87ನನ್ನ ನಿರೀಕ್ಷೆಯ ದೇವರಾಗಿರುವಾತನೇ ಸ್ತೋತ್ರ ಕೀರ್ತ42:11
88ನನ್ನ ಆನಂದ ನಿಧಿಯಾಗಿರುವಾತನಾದ ದೇವರಿಗೆ ಸ್ತೋತ್ರ ಕೀರ್ತ 43:4
89ಹೆಸರಿಡಿದು ಕರೆಯುವ ದೇವರಾಗಿರುವಾತನಿಗೆ ಸ್ತೋತ್ರ ಯೆಶಾ 45:4
90ಇಲ್ಲದ್ದನ್ನು ಇರುವುದಾಗಿ ಕರೆಯುವ ದೇವರಾಗಿರುವಾತನಿಗೆ ಸ್ತೋತ್ರ ರೋಮಾ 4:17
91ಸತ್ಯವುಳ್ಳ ತಂದೆಯಾಗಿರುವಾತನಿಗೆ ಸ್ತೋತ್ರ ಇಬ್ರಿ 6:17
92ಮರೆಮಾಡಿಕೊಳ್ಳುವ ದೇವರಾಗಿರುವುದಕ್ಕೆ ಸ್ತೋತ್ರ ಯೆಶಾ 45:15
93ನಮಗೆ ಪ್ರಕಾಶವನ್ನು ಅನುಗ್ರಹಿಸುವ ದೇವರೇ ನಿನಗೆ ಸ್ತೋತ್ರ ಕೀರ್ತ 118:27
94ಅತ್ಯಂತ ರಮಣೀಯವಾದ ಚಿಯೋನಿನಿಂದ ಪ್ರಕಾಶಿಸುವ ದೇವರೇ ನಿನಗೆ ಸ್ತೋತ್ರ ಕೀರ್ತ 118:27