95ತಲತಲಾಂತರಕ್ಕೂ ಆಳುವ ಕರ್ತನಾಗಿರುವಾತನಿಗೆ ಸ್ತೋತ್ರ ಕೀರ್ತ 146:10
96ತನ್ನ ಪರಿಶುದ್ಧತ್ವದಿಂದ ಕೂಡಿದಾತನಾದ ದೇವರಾಗಿರುವಾತನಿಗೆ ಸ್ತೋತ್ರ ಕೀರ್ತ 60:6
97ನಿರ್ಮಲ ಚಿತ್ತರಾದ ಇಸ್ರಾಯೇಲ್ಯರಿಗೆ ದಯಾಪರನಾದ ದೇವರೇ ನಿನಗೆ ಸ್ತೋತ್ರ ಕೀರ್ತ 73:1
98ಸಮೀಪದಲ್ಲಿ ಮತ್ತು ದೂರದಲ್ಲಿ ಇರುವ ದೇವರಾಗಿರುವಾತನೇ ಸ್ತೋತ್ರ ಯೆರೇ 23:23
99ಕರ್ತಾಧಿ ಕರ್ತನಾಗಿರುವಾತನಿಗೆ ಸ್ತೋತ್ರ ಪ್ರಕ 17:14
100ಕರ್ತನಾಗಿರುವ ತಂದೆಯಾಗಿರುವಾತನಿಗೆ ಸ್ತೋತ್ರ ವಿಮೋ 23:17
101ಸೈನ್ಯಗಳ ಕರ್ತನಾಗಿರುವಾತನಿಗೆ ಸ್ತೋತ್ರ ಕೀರ್ತ 46:7
102ಸಮಾಧಾನದ ಕರ್ತನಾಗಿರುವಾತನಿಗೆ ಸ್ತೋತ್ರ ಯೆಶಾಯ 9:6
103ಅರಸುಗಳ ಕರ್ತನಾಗಿರುವಾತನಿಗೆ ಸ್ತೋತ್ರ ದಾನಿ 2:47
104ಆಲೋಚನಾ ಕರ್ತನಾಗಿರುವಾತನಿಗೆ ಸ್ತೋತ್ರ ಯೆಶಾ 9:6
105ಆರೋಗ್ಯದಾಯಕನಾದ ಕರ್ತನಾಗಿರುವಾತನಿಗೆ ಸ್ತೋತ್ರ ವಿಮೋ 15:26
106ಉನ್ನತನಾದ ಕರ್ತನಾಗಿರುವಾತನಿಗೆ ಸ್ತೋತ್ರ ಕೀರ್ತ 47:2
107ನಮ್ಮನ್ನು ಪರಿಶುದ್ಧ ಪಡಿಸುವಾತನಿಗೆ ಸ್ತೋತ್ರ ಯಾಜ 20:8
108ಪರಿಶುದ್ಧನಾದ ಕರ್ತನಾಗಿರುವಾತನಿಗೆ ಸ್ತೋತ್ರ ಯೆಶಾ 43:15
109ನಮ್ಮ ಸದ್ಧರ್ಮವಾಗಿರುವ ಕರ್ತನಾಗಿರುವಾತನಿಗೆ ಸ್ತೋತ್ರ ಯೆರೆ 23:6
110ಕರ್ತನು ನನಗೆ ಬೆಳಕು ಆಗಿರುವುದಕ್ಕೆ ಸ್ತೋತ್ರ ಯೆಶಾ 60:19
111ಸಮಸ್ತ ಜನರ ದೇವರಾಗಿರುವಾತನಿಗೆ ಸ್ತೋತ್ರ ಯೆರೆ 32:27
112ನನಗೆ ಸಹಾಯ ಮಾಡುವ ಕರ್ತನಾಗಿರುವಾತನಿಗೆ ಸ್ತೋತ್ರ ಯೆಶಾ 44:2
113ದೇವರಾತ್ಮನಾಗಿರುವ ಕರ್ತನೇ ನಿನಗೆ ಸ್ತೋತ್ರ 2ಕೊರಿ 3:17
114ಯೇಸು ಕ್ರಿಸ್ತನೆಂಬ ಒಬ್ಬನೇ ಕರ್ತನಾಗಿರುವಾತನೇ ನಿನಗೆ ಸ್ತೋತ್ರ 1 ಕೊರಿಂ 8:6