116ಸ್ತುತಿಗೆ ಪಾತ್ರನಾದ ಕರ್ತನೇ ನಿನಗೆ ಸ್ತೋತ್ರ ಕೀರ್ತ 48:1
117ಕರ್ತನೇ, ಒಳ್ಳೆಯವನಾಗಿರುವಾತನೇ ನಿನಗೆ ಸ್ತೋತ್ರ ಕೀರ್ತ 135:3
118ಕರ್ತನೇ, ಮಾರ್ಪಾಡದಾತನೇ ನಿನಗೆ ಸ್ತೋತ್ರ ಮಲಾ 3:6
119ಕರ್ತನೇ, ನಂಬಿಕೆಯುಳ್ಳ ದೇವರೇ ನಿನಗೆ ಸ್ತೋತ್ರ ಕೀರ್ತ 31:5
120ಅರಸನಾದ ಕರ್ತನಾಗಿರುವಾತನೇ ಸ್ತೋತ್ರ ಕೀರ್ತ 98:6
121ರಾಜಾಧಿರಾಜನಾಗಿರುವಾತನಿಗೆ ಸ್ತೋತ್ರ ಪ್ರಕ 19:16
122ಮಹಿಮೆಯುಳ್ಳ ಅರಸನಾಗಿರುವಾತನಿಗೆ ಸ್ತೋತ್ರ ಕೀರ್ತ 24:7
123ಮಹಾ ಅರಸನಾಗಿರುವಾತನಿಗೆ ಸ್ತೋತ್ರ ಕೀರ್ತ 47:2
124ಪರಿಶುದ್ಧ ಅರಸನಾಗಿರುವಾತನಿಗೆ ಸ್ತೋತ್ರ ಯೆಶಾ 6:3
125ಸಾಲೇಮಿನ ರಾಜನಾಗಿರುವಾತನಿಗೆ ಸ್ತೋತ್ರ ಇಬ್ರಿಯ 7:2
126ನೀತಿಯ ರಾಜನಾಗಿರುವಾತನಿಗೆ ಸ್ತೋತ್ರ ಇಬ್ರಿಯ 7:2
127ನಿರ್ಮಲವುಳ್ಳ ರಾಜನಾಗಿರುವಾತನಿಗೆ ಸ್ತೋತ್ರ ಇಬ್ರಿ 7:2
128ನಿತ್ಯನಾದ ರಾಜನಾಗಿರುವಾತನಿಗೆ ಸ್ತೋತ್ರ 1 ತಿಮೋ 6:12
129ನಿರ್ಲಯನಾದ ಅರಸನಾಗಿರುವಾತನಿಗೆ ಸ್ತೋತ್ರ 1 ತಿಮೋ 1:17
130ಅದೃಶ್ಯನಾದ ದೇವರಾಗಿರುವಾತನಿಗೆ ಸ್ತೋತ್ರ 1 ತಿಮೋ 1:17
131ಯೆಹೂದ್ಯರ ದೇವರಾಗಿರುವಾತನೇ ನಿನಗೆ ಸ್ತೋತ್ರ ಮತ್ತಾ 27:11
132ಇಸ್ರಾಯೇಲಿನ ಅರಸನಾದ ದೇವರಾಗಿರುವಾತನಿಗೆ ಸ್ತೋತ್ರ ಯೋಹಾ 1:49
133ಯೆಶೂರಿನ ಅರಸನಾದ ದೇವರಾಗಿರುವಾತನಿಗೆ ಸ್ತೋತ್ರ ಧರ್ಮೋ 33:5
134ಅರಸುಗಳ ಕರ್ತನಾಗಿರುವಾತನಿಗೆ ಸ್ತೋತ್ರ ಕೀರ್ತ 98:6
135ಅರಸುಗಳ ಜಯಪ್ರದನಾಗಿರುವಾತನಿಗೆ ಸ್ತೋತ್ರ ಕೀರ್ತ 144:10
136ಭೂರಾಜರ ಒಡೆಯನಾಗಿರುವಾತನಿಗೆ ಸ್ತೋತ್ರ ಪ್ರಕ 1:5
137ಅರಸುಗಳಿಗೆ ಭಯಂಕರನಾಗಿರುವಾತನಿಗೆ ಸ್ತೋತ್ರ ಕೀರ್ತ 76:12
138ಸಮಾಧಾನದ ಪ್ರಭುವಾಗಿರುವಾತನಿಗೆ ಸ್ತೋತ್ರ ಯೆಶಾ 9:6