157ಯೆಹೋವ ಈಲಿಯೋನ್ (ಪರಾತ್ಪರನಾದ ಉನ್ನತೋನ್ನತನಾದ ದೇವರು) ಆದಾತನೇ ನಿನಗೆ ಸ್ತೋತ್ರ ಕೀರ್ತ 7:17
158ಯೆಹೋವಾ ರೂವಾ (ಯೆಹೋವನು ಕುರುಬನು) ಆದಾತನೇ ಸ್ತೋತ್ರ ಕೀರ್ತ 23:1
159ಯೆಹೋವ ಚಿದ್ಕೇನು (ಯೆಹೋವನೇ ನಮ್ಮ ಸದ್ಧರ್ಮ) ಆದಾತನೇ ನಿನಗೆ ಸ್ತೋತ್ರ ಯೆರೆ 23:6
160ಯೆಹೋವ ಶಬಯೋತ್ (ಕರ್ತನ ಸೇನಾಪತಿ) ನಿನಗೆ ಸ್ತೋತ್ರ ಯೆಹೋ 48:2
161ಎಲ್ಲಾ ನಾಮಕ್ಕೆ ಮೇಲಾದ ನಿನ್ನ ನಾಮಕ್ಕೆ ಸ್ತೋತ್ರ ಫಿಲಿ 2:9
162ಯೆಹೋವ ಮಕ್ಕದೇಸ್ (ಕರ್ತನ ನಾಮಕ್ಕೆ ಪರಿಶುದ್ಧ ಜನರಾಗುವಂತೆ ಮಾಡುವ ಕರ್ತನು) ಸ್ತೋತ್ರ ಯಾಜ 20:8
163ಸ್ವಸ್ಥಪಡಿಸುವ ಕರ್ತನಾಗಿರುವಾತನೇ ಯೆಹೋವ ರಾಫ (ಆರೋಗ್ಯದಾಯಕನು ಗುಣಪಡಿಸುವಾತನು) ನಿನಗೆ ಸ್ತೋತ್ರ ವಿಮೋ 15:26
164ಯೆಹೋವನೇ, ನಮ್ಮ ನಿರ್ಮಾಣಿಕನೇ ಸ್ತೋತ್ರ ಕೀರ್ತ 95:6
165ಯೆಹೋವ ಎಲೋಹೀಮ್ (ಎಂದರೆ ಪರಾತ್ಪರನು ಅದ್ಯಂತನು ಸರ್ವವ್ಯಾಪಿ ಮತ್ತು ಪ್ರಭಾವವುಳ್ಳ ದೇವರು ಎಂದರ್ಥ) ನಿನಗೆ ಸ್ತೋತ್ರ ಕೀರ್ತ 99:5
166ಯೆಹೋವನೇ, ನನ್ನ ದೇವರೇ ಸ್ತೋತ್ರ ವಿಮೋ 20:2
167ಎಲೋಹಿಮ್ - ಎಲ್ಲಾ ಕಡೆಯಲ್ಲಿರುವಾತನೇ ಸ್ತೋತ್ರ ಆದಿ 1:1
168ಯೆಹೋವ ಎಲೋಹ ಸ್ತೋತ್ರ ಜೆಕ 14:5
169ಎಲ್‍ಶಡಾಯ್ (ಸರ್ವಶಕ್ತನೇ) ನಿನಗೆ ಸ್ತೋತ್ರ ಆದಿ 17:1
170ಯೇಸು ಎನ್ನುವ ನಾಮಕ್ಕೆ ಸ್ತೋತ್ರ ಮತ್ತಾ 1:21
171ಇಮ್ಮಾನುವೇಲ್ ಎಂಬ ನಾಮಕ್ಕೆ ಸ್ತೋತ್ರ ಮತ್ತಾ 1:23
172ದೇವರ ವಾಕ್ಯವೆಂಬಾತನೇ ಸ್ತೋತ್ರ ಪ್ರಕ 19:13
173ಉನ್ನತೋನ್ನತವಾದ ನಿಮ್ಮ ನಾಮಕ್ಕೆ ಸ್ತೋತ್ರ ಯೆಶಾ 12:4
174ನಿನ್ನ ಇಂಪಾದ ಹೆಸರಿಗೆ ಸ್ತೋತ್ರ ಕೀರ್ತ 135:3