21ನನ್ನ ಬಲವಾದಾತನೇ
22ನಾನು ನನ್ನ ದೇವರೂ
23ದೈವಿಕ ಸುಖವು ನನ್ನ ಬಾಧ್ಯತೆಯು
24ಸ್ತುತಿಸಿ ಆನಂದಿಸುವೆನು
25ಎಫೆಸದವರಿಗೆ ಪತ್ರಿಕೆಯಿಂದ
26ಅಧಿಕಾರವೂ, ಆಳ್ವಿಕೆಯು, ಬಲವು
27ಜಯವನ್ನು ಕೊಡುವಾತನು
28ಘನವು ಮಹಿಮೆಯೂ
29ನಾನು ದೇವರ ಮಗು
30ನಾನು ದೇವರ ಮಗುವೂ ರಾಜಾಧಿರಾಜನ ಮಗುವು ಉನ್ನತನಾದ ದೇವರ ಮಗುವು ಯೋಹಾ.1:12
31ನಾನು ಅನಾಥನಲ್ಲ, ದಿಕ್ಕೆಟ್ಟವನೂ ಅಲ್ಲ; ಆಕಾಶದ ಕೆಳಗೆ ಒಂಟಿಯೂ ಅಲ್ಲ; ಕರ್ತನೇ ನನಗೆ ತಂದೆಯು ತಾಯಿಯೂ ಆಗಿದ್ದಾನೆ. ಗಲಾ.4:6, ಯೆಶಾ.49:16
32ಯೇಸು ಕ್ರಿಸ್ತನ ಹೆಸರಿನಲ್ಲಿ ನಂಬಿಕೆಯುಳ್ಳವನಾಗಿ ಆತನನ್ನು ಅಂಗೀಕಾರ ಮಾಡಿಕೊಂಡಿದ್ದರಿಂದ ನಾನು ಆತನ ಮಗುವಾಗುವಂತೆ ದೇವರು ನನಗೆ ಅಧಿಕಾರ ಕೊಟ್ಟಿದ್ದಾನೆ ಯೋಹಾ.1:12
33ಕತ್ತಲೆಯಿಂದ ಬೆಳಕಿಗೆ ನನ್ನನ್ನು ಕರೆದುಕೊಂಡು ಬಂದು ಬೆಳಕಿನ ಮಗುವಂತೆ ಮಾಡಿದನು 1 ಪೇತ್ರ 2:9
34ನಾನು ದೇವರ ಮಗುವಾಗಿದ್ದೇನೆ. ಪವಿತ್ರಾತ್ಮನಾದಾತನು ತಾನೇ ನನ್ನ ಆತ್ಮದೊಂದಿಗೆ ಸಾಕ್ಷಿ ಕೊಟ್ಟಿದ್ದಾನೆ. ರೋಮಾ.8:16
35ನಾನು ರಾಜಾಧಿರಾಜನ ಮಗುವಾದ್ದರಿಂದ ನನಗೆ ಸ್ವತಂತ್ರತೆಯೂ, ಬಾಧ್ಯತೆಯು ಉಂಟು.
36ನಾನು ದೇವರಿಗೆ ಬಾಧ್ಯನು ಕ್ರಿಸ್ತನೊಂದಿಗೆ ಬಾಧ್ಯನೂ ಆಗಿದ್ದೇನೆ. ರೋಮಾ.8:17
37ನಾನು ದೇವರ ಮಗುವಾಗಿದ್ದರಿಂದ ನನಗೆ ಪ್ರಾಪ್ತವಾಗಿರುವ ಸ್ವಾಸ್ತವು ಸಿಕ್ಕಿತು ಕೀರ್ತ.16:6
38ನಾನು ಕರ್ತನ ಮಗುವಾದ್ದರಿಂದ ಆತನ ವಾಗ್ಧಾನಗಳೆಲ್ಲವೂ ನನಗೆ ಸ್ವಂತವಾಗಿವೆ.
39ನಾನು ಆತನ ವಾಗ್ಧಾನದಂತೆಯೇ ನಾನು "ಕರ್ತನ ಸಂತತಿಯವನೆಂದು ಕರೆಯಲ್ಪಡುವೆ" ರೋಮಾ.9:8
40ಕರ್ತನು ನನ್ನ ಪಾಲೂ, ಪಾನವೂ; ಆತನೇ ನನ್ನ ಸ್ವಾಸ್ತ್ಯವೂ ಆಗಿದ್ದಾನೆ ಕೀರ್ತ.16:5