541ನನಗೆ ಆಶೀರ್ವಾದಗಳುಂಟು
542ಕರ್ತನು ನನ್ನೊಡನಿದ್ದು ಆಶೀರ್ವದಿಸುತ್ತಾನೆ. ಆದಿ.26:3
543ಕರ್ತನು ನನ್ನನ್ನು ಅದ್ಬುತಗಳನ್ನು ನೋದುವಂತೆ ಮಾಡುತ್ತಾನೆ. ಮಿಕ 7:15
544ನಾನು ನಂಬುವ ಕಾರ್ಯಗಳು ನನ್ನ ದೇವರಿಂದ ಬರುತ್ತದೆ. ಕೀರ್ತ.62:5
545ಕರ್ತನು ನನ್ನನ್ನು ಮಸೆದ ಮೊನೆಹಲ್ಲಿನ ಹೊಸ ಹಂತಿಕುಂಟೆಯನ್ನಾಗಿ ಮಾಡುವನು. ಯೆಶಾ.41:15
546ನೀನು ಬೆಟ್ಟಗಳನ್ನು ಒಕ್ಕುತ್ತಾ ಪುಡಿ ಪುಡಿಗೈದು ಗುಡ್ಡಗಳನ್ನು ಹೊಟ್ಟು ಮಾಡುವಿ ಯೆಶಾ.41:15
547ನಾನು ನಾಚಿಕೆ ಪಡುವುದಿಲ್ಲ. ನಿನಗೆ ಆಶಾಭಂಗವಾಗದು. ಯೆಶಾ.54:4
548ನಾನು ಧರ್ಮಕ್ಕೆ ಆಧಾರ, ನೀನು ಹಿಂಸೆಗೆ ದೂರವಾಗಿರುವಿ. ಯೆಶಾ.54:14
549ನನ್ನ ತೇಜಸ್ಸನ್ನು ಹುಡುಕಿಕೊಂಡು ಜನಾಂಗಗಳು ಪ್ರಭುಗಳು ಬರುವರು ಯೆಶಾ.61:3
550ಕರ್ತನೇ ನಿತ್ಯ ಪ್ರಕಾಶವೂ ಸೂರ್ಯನೂ ಆಗಿರುವನು. ಯೆಶಾ.61:19
551ನನ್ನ ಸೂರ್ಯನು ಇನ್ನು ಅಸ್ತಮಿಸುವದಿಲ್ಲ. ನನ್ನ ಚಂದ್ರನು ನಿನ್ನ ಬೆಳಕಾಗಿ ಎಂದೆಂದಿಗೂ ಕಾಣ ಸಿಕೊಳ್ಳುವನು. ಯೆಶಾ.61.20
552ಕರ್ತನು ನನಗೆ ಒಂದು ಹೊಸ ಹೆಸರನ್ನು ಹೇಳಿ ಕರೆಯುವನು. ಯೆಶಾ.62:2
553ನಾನು ಕರ್ತನ ಕರಗಳಲ್ಲಿ ಸುಂದರ ಕಿರೀಟವಾಗಿಯೂ ಇರುವೆನು. ಯೆಶಾ.62:3
554ಕರ್ತನೇ, ನಿನ್ನ ಕರ್ತನಿಗೆ ಏನು ಸಂಕಲ್ಪವೋ ಇವನ ಕೈಯಿಂದ ನೆರವೇರುವುದು. ಯೆಶಾ.59:10
555ನನ್ನ ಬಾಳಿನಲ್ಲಿ ಹೊಸ ಕಾರ್ಯಗಳನ್ನು ಮಾಡುವನು ಅದನ್ನು ನೋಡುವೆನು. ಯೆಶಾ.43:19
556ನನ್ನ ಸುಖ ಸಂತೋಷದ ಬಾಳು ಶೀಘ್ರವಾಗಿ ಚಿಗುರುವುದು. ಯೆಶಾ 58:8
557ಕರ್ತನು ನನ್ನ ಕತ್ತಲನ್ನು ಬೆಳಕಾಗಿ ಮಾಡುವನು ಯೆಶಾ.42:16
558ಕರ್ತನು ನನ್ನ ಮೇಲೆ ತನ್ನ ಒಳ್ಳೆ ಮಾತುಗಳನ್ನು ನನ್ನಲ್ಲಿ ನೆರವೇರಿಸುವನು. ಯೆರೆ.29:10
559ಕರ್ತನು ನನಗಾಗಿ ತೆರೆದಿರುವ ಬಾಗಿಲನ್ನು ಇಟ್ಟಿರುವನು, ಅದು ಯಾರಿಂದಲೂ ಮುಚ್ಚಲಾಗುವದಿಲ್ಲ. ನಾನು ಅದರಲ್ಲಿ ಪ್ರವೇಶಿಸುವೆನು. ಪ್ರಕ.3:8
560ಕರ್ತನು ನನ್ನ ಕುಟುಂಬದಲ್ಲಿ ಮುಂದೆಯೂ ಸೇವೆಯಲ್ಲಿ ಮುಂದೆಯೂ ಕೆಲಸದಲ್ಲಿಯೂ ಮಕ್ಕಳ ಮುಂಭಾಗದಲ್ಲಿ ಒಂದು ಹೊಸ ಬಾಗಿಲನ್ನು ತೆರೆದಿರುವನು.