601ನನ್ನ ಬಲವೂ ನನಗೆ ಸಹಾಯ ಮಾಡಲು ದೂರವಾಗಿರಬೇಡ, ಬೇಗ ಬಂದು ಸಹಾಯ ಮಾಡು. ಕೀರ್ತ.22:19
602ಕರ್ತನೇ ನನಗೆ ಬಲವು ಗುರಾಣ ಯೂ ಆಗಿದ್ದಾನೆ. ನಾನು ಆತನಲ್ಲಿ ಭರವಸವಿಟ್ಟೆನು. ಆದಕಾರಣ ನನ್ನ ಹೃದಯವು ಹರ್ಷಿಸುವುದು. ಕೀರ್ತ.28:7
603ಕರ್ತನು ತನ್ನ ಜನರಿಗೆ ಬಲವನ್ನು ಅನುಗ್ರಹಿಸುವನು. ಆತನು ಸಮಾಧಾನವನ್ನು ಕೊಟ್ಟು ಸುಕ್ಷೇಮವನ್ನುಂಟು ಮಾಡಿ ನನ್ನನ್ನು ಆಶೀರ್ವದಿಸುತ್ತಾನೆ. ಕೀರ್ತ.29:11
604ದೇವರು ನನಗೆ ಆಶ್ರಯದುರ್ಗವಾಗಿದ್ದಾನೆ. ಆತನು ಇಕ್ಕಟ್ಟಿನಲ್ಲಿ ನನಗೆ ವಿಶೇಷ ಸಹಾಯಕನು. ಕೀರ್ತ46:1
605ನನ್ನ ರಕ್ಷಣೆಗೂ ಮಾನಕ್ಕೂ ದೇವರೇ ಆಧಾರ. ನನಗೆ ಬಲವಾದ ದುರ್ಗವೂ ಆಶ್ರಯವೂ ದೇವರಲ್ಲಿಯೇ. ಕೀರ್ತ.62:7
606ನನಗೆ ಬಲವಾಗಿರುವ ದೇವರಿಗೆ ಉತ್ಸಾಹ ಧ್ವನಿ ಮಾಡಿರಿ. ಯಾಕೋಬ್ಯರ ದೇವರಿಗೆ ಜಯಘೋಷ ಮಾಡಿರಿ ಕೀರ್ತ.81:1
607ಕರ್ತನಲ್ಲಿ ನಾನು ಬಲಹೊಂದುವೆ. ನನ್ನ ಹೃದಯದಲ್ಲಿ ನೀತಿ ಹೊಂದುವೆನು. ಕೀರ್ತ.84:5
608ನನ್ನ ಹಸ್ತವು ಆತನ ಮೇಲೆ ಸ್ಥಿರವಾಗಿರುವುದು. ನನ್ನ ಭುಜವು ಬಲವು ಪರಾಕ್ರಮವು ನಾಮಧೇಯ ಯೆಹೋವನು. ಕೀರ್ತ.89:21
609ಇಗೋ ಇನ್ನೊಂದು ಸಾರಿ ನನ್ನ ಭುಜ ಬಲವನ್ನು ಪರಾಕ್ರಮವನ್ನು ಆತನಿಗೆ ತಿಳಿಯಪಡಿಸುವೆನು ಯೆರೆ.16:21
610ಕರ್ತನೇ ನನ್ನ ಬಲ ಆತನು ನನ್ನ ಕಾಲನ್ನು ಜಿಂಕೆಯಂತೆ ಚುರುಕುಗೊಳಿಸಿ ನನ್ನನ್ನು ಉನ್ನತ ಪ್ರದೇಶಗಳಲ್ಲಿ ನಿನ್ನನ್ನು ನಡಿಸುತ್ತಾನೆ. ಹಬ.3:19
611ನನ್ನನ್ನು ಉನ್ನತವಾದ ಪ್ರದೇಶಗಳಲ್ಲಿ ನಡಿಸುತ್ತಾನೆ. ಹಬ.3:19
612ಪರಾಕ್ರಮದಿಂದಲ್ಲ, ಬಲದಿಂದಲ್ಲ, ನನ್ನ ಆತ್ಮನಿಂದಲೇ. ಜೆಕ.3:6
613ಕ್ರಿಸ್ತೇಸು ನನ್ನ ದೇವ ಬಲವೂ ದೇವ ಜ್ಞಾನವೂ ಆಗುವನು. 1 ಕೊರಿ.1:24
614ದೇವರೇ ನನ್ನನ್ನು ತನ್ನ ಬಲದಿಂದ ಕಾಯ್ದುಕೊಳ್ಳುತ್ತಾನೆ. ನನಗೆ ಬಾಧ್ಯತೆಯನ್ನು ಪರಲೋಕದಲ್ಲಿಟ್ಟಿರುತ್ತಾನೆ. 1 ಪೇತ್ರ.1:5
615ಕರ್ತನು ನನ್ನನ್ನು ಬಲಪಡಿಸಿ ಸಹಾಯ ಮಾಡುವಾತನು. ಆತನ ನೀತಿಯು ಧರ್ಮದ ಬಲಗೈಯನ್ನು ನಿನಗೆ ಆಧಾರ ಮಾಡುತ್ತಾನೆ. ಯೆಶಾ.41:10
616ನನ್ನನ್ನು ಬಲಪದಿಸುವ ನಮ್ಮ ಕರ್ತನಾಗಿರುವ ಯೇಸುಕ್ರಿಸ್ತನು ನನ್ನನ್ನು ನೀತಿವಂತನೆಂದು ನಿರ್ಣಯಿಸಿದನು. 1 ತಿಮೋ.1:12
617ಈ ಸುವಾರ್ತಾ ಸೇವೆಗೆ ನನ್ನನ್ನು ನೇಮಿಸಿಕೊಂಡದ್ದಕ್ಕಾಗಿ ನಾನು ಆತನಿಗೆ ಸ್ತೋತ್ರ ಸಲ್ಲಿಸುತ್ತೇನೆ. 1 ತಿಮೋ.1:12
618ಕರ್ತನು ನನಗೆ ಸಹಾಯಕನಾಗಿದ್ದು ನನ್ನಿಂದ ಸುವಾರ್ತೆಯನ್ನು ನೆರವೇರಿಸುವುದಕ್ಕಾಗಿಯೂ ಅನ್ಯ ಜನರೆಲ್ಲರೂ ಕೇಳುವಂತೆಯೂ ನನ್ನನ್ನು ಬಲಪಡಿಸಿದನು. 2 ತಿಮೋ.4:17
619ಕರ್ತನಿಂದ ಕಾಡುಕೋಣದಷ್ಟು ಬಲವನ್ನು ನನಗೆ ಕೊಟ್ಟಿರುವನು. ಅರ.23:22
620ನನಗಿಂತ ಬಲಿಷ್ಠವಾದ ಜನಾಂಗವನ್ನು ಹೊರಡಿಸಲು ನನಗೆ ಮುಂಭಾಗದಲ್ಲಿದ್ದು ಹೊರಡಿಸುವನು. ಧರ್ಮೋ.4:38