681 ಬೆಟ್ಟಗಳು ಸ್ಥಳವನ್ನು ಬಿಟ್ಟು ಹೋದಾವು. ಗುಡ್ಡಗಳು ಕದಲಿಯಾವು., ಆದರೆ ನನ್ನ ಕೃಪೆಯು ನಿನ್ನನ್ನು ಬಿಟ್ಟು ಹೋಗದು. ಯೆಶಾ 54:10
682 ನಂಬಿಕೆಯ ಮೂಲೊಒಕ ಕೃಪೆಯಿಂದಲೇ ರಕ್ಷಣೆ ಹೊಂದಿದವರಾಗಿದ್ದೀರಿ. ಅದು ದೇವರ ವರವೇ ಎಫೆ, 2:8
683 ಕರ್ತನನ್ನು ನಂಬುವವರಿಗೆ ಕರ್ತನು ಏರ್ಪಾಡು ಮಾಡಿರುವ ಒಳ್ಳೆತನವು ಎಷ್ಟೋ ದೊಡ್ಡದಾಗಿರುತ್ತದೆ. ಕೀರ್ತ 31:19
684 ನನ್ನ ಕರ್ತನು ಒಳ್ಳೆಯವನೂ ಉತ್ತಮನೂ ಆಗಿರುವನು. ಪಾಪಿಗಳಿಗೆ ಮಾರ್ಗವನ್ನು ತಿಳಿಯಪಡಿಸುವನು ಕೀರ್ತ 25:8
685 ಕರ್ತನು ಸರ್ವೋತ್ತಮನೆಂದು ಅನುಭವದಿಂದ ಸವಿದು ನೋಡಿರಿ. ಆತನ ಮೇಲೆ ನಂಬಿಕೆಯಿರುವ ನಾನು ಭಾಗ್ಯವಂತನು. ಕೀರ್ತ 34:8
686 ಕರ್ತನು ಒಳ್ಳೇಯವನು ಇಕ್ಕಟ್ಟಿನ ದಿನದಲ್ಲಿ ಆಶ್ರಯದುರ್ಗವಾಗಿದ್ದಾನೆ. ತನ್ನ ಮೊರೆಹೊಕ್ಕವರನ್ನು ಆತನು ಬಲ್ಲನು. ನಹೋಮ 1:7
687 ಶ್ರೇಷ್ಟ ಶ್ರೇಷ್ಠ ವರಗಳಿಂದ ನಿನ್ನ ಆಶೆಯನ್ನು ಪೂರ್ತಿಗೊಳಿಸುತ್ತಾನೆ. ಕೀರ್ತ 103:5
688 ನನ್ನ ದೇವರ ಪ್ರೀತಿಯು ಮಹಾ ದೊಡ್ಡದು. 1ಕೊರಿ 13:13, ದೇವರು ನನ್ನ ಮೇಲೆ ಯಾವಾಗಲೂ ಪ್ರೀತಿಯಾಗಿದ್ದಾನೆ. 1ಯೋಹಾ 4:8
689 ನಾವು ಪಾಪಿಗಳಾಗಿದ್ದಾಗಲೂ ಕ್ರಿಸ್ತನು ನನಗಾಗಿ ಪ್ರಾಣಕೊಟ್ಟಿದ್ದರಲ್ಲಿ ಆತನು ಇಟ್ಟ ಪ್ರೀತಿಯನ್ನು ಸಿದ್ಧಾಂತ ಪಡಿಸಿದ್ದಾನೆ. ರೋಮಾ 5:7,8
690 ನನ್ನ ಪ್ರೀತಿ ತೋರಿಸಿ ನನಗಾಗಿ ತನ್ನನ್ನು ತಾನೇ ಒಪ್ಪಿಸಕೊಟ್ಟ ದೇವಕುಮಾರನನ್ನು ವಿಶ್ವಾಸಿಸುವುದರಿಂದ ಜೀವಿಸುತ್ತಿದ್ದಾನೆ. ಗಲಾ 2:20
691 ನನ್ನ ದೇವರು ಸರ್ವಶಕ್ತನಾದ ದೇವರು ನಾನು ಆತನ ಮುಂಭಾಗದಲ್ಲಿ ನಡೆದುಕೊಂಡು ಉತ್ತಮನಾಗಿರುವೆನು ಆದಿ 17:1
692 ಕರ್ತನು ನನ್ನ ರಕ್ಷಕನು, ರಕ್ಷಿಸಲಾರದಂತೆ ಆತನ ಕೈಗಳು ಮೋಟುಗೈಯಲ್ಲ. ಯೆಶಾ 59:1
693 ಆತನು ರಕ್ಷಣೆಯ ವಸ್ತ್ರವನ್ನು ಉಡಿಸಿ ಧರ್ಮವೆಂಬ ನಿಲುವಂಗಿಯನ್ನು ತೊಡಿಸಿದ್ದಾನೆ ಯೆಶಾ 61:10
694 ಇಗೋ ಪೂರ್ಣಸ್ಥಿತಿ ಹೋಗಿ ಎಲ್ಲಾ ನೂತನವಾಯಿತು. 2ಕೊರಿ 5:17
695 ಮನುಷ್ಯಕುಮಾರನು ಕೆಟ್ಟು ಹೋಗಿರುವುದನ್ನು ಹುಡುಕಿ ರಕ್ಷಿಸುವುದಕ್ಕೆ ಬಂದನು. ಲೂಕ 19:10
696 ನಾನು ಆತನನ್ನು ನಂಬುತ್ತೇನೆ, ಆದುದರಿಂದ ನನ್ನನ್ನೂ, ನನ್ನ ಕುಟುಂಬದವರನ್ನೂ ರಕ್ಷಿಸಲು ನನ್ನ ಯೇಸು ಸಾಕಾಗಿದ್ದಾನೆ. ಅಪೋ: 16:31
697 ಕರ್ತನು ನನ್ನ ಬೋಧಕನಾಗಿರುವನು. ಆತನು ಒಳ್ಳ ಬೋಧಕನು, ಮಾರ್ಕ, 10:17
698 ಯೇಸುಕ್ರಿಸ್ತನು ದೇವರ ಬಳಿಯಿಂದ ನನಗಾಗಿ ಭೂಮಿಗೆ ಇಳಿದು ಬಂದ ಬೋಧಕನು. ಯೋಹಾ 3:2
699 ಆತನು ನನ್ನ ರಬ್ಬಿಯಾಗಿರುವನು. ಯೋಹಾ 20:16
700ನಾನು ದೇವರು ನನ್ನ ಹಿರಿಯ ಸಹೋದರನೆಂದು ಕರೆಯಲು ನಾಚಿಕೆ ಪಡಲಿಲ್ಲ, ಇಬ್ರಿ 2:11