781 ಕರ್ತನ ಕೃಪೆಯು ನನಗೆ ಸಾಕು. ನನ್ನ ಬಲಹೀನತೆಯಲ್ಲಿ ಆತನಬ ಬಲವು ಪೂರ್ಣರ್ಸಾಧಕವಾಗುತ್ತದೆ. 2ಕೊರಿ 12:9
782 ನಂಬಿಕೆಯುಳ್ಳ ನನ್ನ ಪ್ರಾರ್ಥನೆಯು ರೋಗಿಯನ್ನು ಎಬ್ಬಿಸಿ ರಕ್ಷಿಸುವದು ಕರ್ತನು ನನ್ನನ್ನು ಎಬ್ಬಿಸುತ್ತಾನೆ. ವಿಮೋ:5:15
783 ನಿನ್ನ ನಂಬಿಕೆಯು ನನ್ನನ್ನು ರಕ್ಷಿಸುತ್ತದೆ. ಎದ್ದು ಸಮಾಧಾನದಿಂದ ಹೋಗುವೆನು. ನನ್ನ ರೋಗವು ಹೋಗಿ ಗುಣವಾಗಿರುವೆ. ಮಾರ್ಕ 5:34
784 ನಾನು ಕರ್ತನನ್ನು ನಂಬುವುದರಿಂದ ದೇವರ ಮಹಿಮೆಯನ್ನು ಕಾಣುವೆನು. ಯೋಹಾ 11:40
785 ಸತ್ಯವನ್ನು ನಾನು ತಿಳಿದುಕೊಂಡಿರುವೆನು. ಸತ್ಯವು ನಿಮ್ಮನ್ನು ಬಿಡುಗಡೆ ಮಾಡುತ್ತದೆ. ಯಫಹಾ 8:32
786 ಕುಮಾರನಾದ ನನ್ನ ಕ್ಷಕನಾಗಿರುವ ಯೇಸು ನನ್ನನ್ನು ಬಿಡುಗಡೆ ಮಾಡುವನು. ಸತ್ಯವಾಗಿ ನಾನು ಬಿಡುಗಡೆ ಹೊಂದುವೆನು. ಯೋಹಾ 6:36
787 ಕರ್ತನೇ ಆತ್ಮನಾಗಿರುವನು ನನ್ನಲ್ಲಿರುವನು. ಆದುದರಿಂದಲೇ ನಾವು ಬಿಡುಗಡೆ ಹೋದುವೆನು. 2ಕೊರಿ 3:17
788 ಯೆಹೋವ ರೆಫೆ ಎಂಬ ನಾಮವಾಗಿರುವ ನಿನ್ನ ಆರೋಗ್ಯದಾಯಕನಾಗಿರುವ ಕರ್ತನು ನನ್ನ ವ್ಯಾಧಿಗಳನ್ನು ನೀಗಿಸುವನು. ನನ್ನನ್ನು ಗುಣಪಡಿಸುವನು. ವಿಮೋ 15:26
789 ಸಕಲ ವಿಧವಾದ ವ್ಯಾಧಿಗಳನ್ನು ನೀಗಿಸಿ ಸ್ವಸ್ಥಪಡಿಸುವ ಯೇಸು ಕ್ರಿಸ್ತನು ನಿನ್ನೆ ಇದ್ದ ಹಾಗೆ ಈ ಹೊತ್ತು ಇದ್ದಾನೆ. ನಿರಂತ್ರ ಹಾಗೆಯೇ ಇರುವನು. ಇಬ್ರಿ 13:8
790 ಮೋವತ್ತೆಂಟು ವರುಷಗಳು ವ್ಯಾಧಿಯಿಂದ ನರಳುತ್ತಿದ್ದ ಆ ಮನುಷ್ಯನನ್ನು ಕಂಡು ಕ್ಷಣದಲ್ಲೇ ಸುಖ ಪಡಿಸಿದ ಯೇಸು ನನ್ನ ವ್ಯಾಧಿಯನ್ನು ರೆಪ್ಪೆ ಬಡಿಯುವಷ್ಟರಲ್ಲಿ ಗುಣಪಡಿಸುವನುನ. ನಾನು ಗುಣಹೊಂದುವೆ. ಯೆಹೋ 5:8
791 ಯೇಸುವಿನ ಬಾಸುಂಡೆಗಳಿಂದ ನಾನು ಈಗಾಗಲೇ ಗುಣ ಹೊಂದಿದ್ದೇನೆ. 1ಪೇತ್ರ 2:24
792 ಯೇಸುವಿನ ಕರಗಳ ಬಲದಿಂದ ನಾನು ಸ್ವಸ್ಥತೆ ಹೊಂದುವೆನು. ಲೂಕ 22:5
793 ಯೇಸುವಿನ ರಕ್ತದ ಬಲದಿಂದ ನಾನು ಗುಣ ಹೊಂದುವೆನು. ಯೆರೆ.8:22
794 ಯೇಸುವಿನ ವಾಕ್ಯದ ಬಲದಿಂದ ಸ್ವಸ್ಥನಾಗುವೆನು. ಮತ್ತಾ 8:8
795 ನನ್ನ ವ್ಯಾಧಿಗಳಿಗೆ ಯಾವ ಅಧಿಕಾರವಿಲ್ಲ. ನನ್ನ ಬಲಹೀನತೆಗೆ ಯಾವ ಅಧಿಕಾರವಿಲ್ಲ.
796 ನಾನು ಯೇಸುವಿನ ಮಗು. ನಾನು ಯೇಸುವಿನ ರಕ್ತದಿಂದ ತೊಳೆಯಲ್ಪಟ್ಟಿದ್ದೇನ್. ಸೈತಾನನಿಗೆ ನನ್ನ ಮೇಲೆ ಯಾವ ಅಧಿಕಾರವಿಲ್ಲ. ಯೋಹಾ 1:12
797 ನಾನು ಶುದ್ಧನಾಗುವುದು ದೇವರ ಚಿತ್ತವಾಗಿದೆ. ಮಾರ್ಕ 1:41
798 ಕ್ರಿಸ್ತನು ನಮ್ಮ ನಿಮಿತ್ತ ಶಾಪವಾಗಿ ಧರ್ಮಶಾಸ್ತ್ರದಲ್ಲಿ ಹೇಳಿರುವ ಶಾಪದೊಳಗಿಂದ ನನ್ನನ್ನು ಬಿಡಿಸಿದನು. ಗಲಾ. 3:14
799 ಹೀಗಿರಲಾಗಿ ನಮ್ಮನ್ನು ಹಿಂಬಾಲಿಸಿ ತಲಾಂತರ ವ್ಯಾಧಿಗಳು ತಲತಲಾಂತರಗಳಿಂದ ಬಾಧಿಸಿದ ಶಾಪವನ್ನುಂಟು ಮಾಡಿದ ವ್ಯಾಧಿಗಳನ್ನು ಇನ್ನು ಮುಂದೆ ನನ್ನ ಕುಟುಂಬದಲ್ಲಿ ಕ್ರಿಯೆ ಮಾಡುವುದಿಲ್ಲ. ಇಗೋ ಪೂರ್ವ ಸ್ಥಿತಿಯು ಹೋಗಿ ಎಲ್ಲಾ ನೂತನವಾಯಿತು. 2ಕೊರಿ.3:16-17
800 ಇನ್ನುಮುಂದೆ ಯಾವ ವಿಧವಾದ ಶಾಪಗಳು ನನ್ನಜೀವಿತದಲ್ಲಿಲ್ಲ. ಪ್ರಕ. 22:3