921ನನ್ನ ಮೇಲೆ ಸೈತಾನನಿಗೆ ಪ್ರಪಂಚದ ಅಧಿಪತಿ ಎರಡನೆಯ ಮರಣಕ್ಕೆ ಅಧಿಕಾರವಿಲ್ಲ. ನಾಣು ದೇವರಿಗೂ ಕ್ರಿಸ್ತನಿಗೂ ಮುಂದಾಗಿ ಯಾಜಕನಾಗಿದ್ದು, ಆತನ ಕೂಡ ಸಾವಿರ ವರುಷಗಳು ರಾಜ್ಯಭಾರ ಮಾಡುವೆನು. ಪ್ರಕ.20:6
922ಆಕಾಶದ ಕೆಳಗೆ ಎಲ್ಲಾ ರಾಜ್ಯದ ಜನಾಂಗಗಳು ಆಳ್ವಿಕೆಯೂ, ಮಹತ್ವವೂ, ಉನ್ನತ ಮಾನವನ ಭಕ್ತರ ಜನರಿಗೆ ಕೊಡಲ್ಪಡುವುದು ಆದುದರಿಂದ ಅದನ್ನು ಹೋಮದಿಕೊಳ್ಳುವೆನು. ದಾನಿ. 7:27
923ಉನ್ನತನಾದ ದೇವರು ದೇವ ಮಗುವಾಗಿರುವನು. ರಾಜ್ಯವನ್ನು ಹೊಂದಿ ಎಂದೆಂದಿಗೂ ಇರುವ ಸದಾಕಾಲಗಳನ್ನು ಬಾಧ್ಯತೆಯಾಗಿ ಹೋಮದಿಕೊಳ್ಳವೆನು. ದಾನಿ.7:18
924ನಾನು ಸ್ವಲ್ಪದರಲ್ಲಿ ನಂಬಿಗಸ್ತನಾಗಿರುವುದರಿಂದ ಅನೇಕರ ಮೇಲೆ ನನ್ನನ್ನು ಅಧಿಕಾರಿಯಾಗಿ ನೇಮಿಸುವನು. ಮತ್ತಾ.25:21
925ನಾನು ಅನೇಕ ಜಾತಿಗಳನ್ನು ಆಳುವೆನು. ನನ್ನನ್ನೋ ಅವರು ಆಳುವುದಿಲ್ಲ. ಧಮೋ.15:6
926ನಾಣು ಕರ್ತನಾಗಿರುವ ಆತನ ವೀರ್ಯಕ್ಕೆ ಪ್ರಥಮ ಫಲವೂ ಗೌರವದಲ್ಲಿಯೂ ಅಧಿಕಾರದಲ್ಲಿಯೂ ಪ್ರಮುಖನು ಆಗಿದ್ದೇನೆ. ಆದಿ. 49:3
927ಬಲಪ್ರಭಾವಗಳು ನನ್ನ ಸ್ಥಳದಲ್ಲಿರುತ್ತದೆ. ಆತನ ಕರಗಳಿಂದ ಬಲಹೊಂದಿ ಆತನಲ್ಲಿ ಸಂತೋಷಿಸುವಿ. 1ಪೂರ್ವ 16:27
928ಕರ್ತನನ್ನು ಆತನ ಬಲ ಪ್ರಭಾವಗಳಿಂದ ಆಶ್ರಯಿಸಿರಿ ಎಂದು ದಾವೀದನು ಹೇಳಿದಂತೆ ನಾನು ಯಾವಾಗಲೂ ಕರ್ತನ ಬಲ ಪ್ರಭಾವದಲ್ಲೇ ಆಸ್ರಯಿಸುವೆನು. ಕೀರ್ತ. 105:3
929ಸರ್ವಾಧಿಕಾರವು ದೇವರದು. ಆತನ ಶಬ್ಧ ಶಕ್ತಿಯುಳ್ಳದ್ದು, ದಏವರು ಮಗುವಾಗಿರುವ ನನ್ನನ್ನು ತನ್ನ ಶಕ್ತಿಯಿಂದ ತುಂಬಿದೆ. ಕೀರ್ತ. 62:11
930ನನ್ನ ವಿಜ್ಞಾಪನೆಯನ್ನು ಆತನು ಕೇಳುವನು. ನೀತಿವಂತನ ಅತ್ಯಾಸಕ್ತಿಯುಳ್ಳ ವಿಜ್ಞಾಪನೆಯು ಬಹು ಬಲವಾಗಿದೆ. ಯಾಕೋ.5:16
931ಕರ್ತನ ನಾಮವೇ ಬಲದಲ್ಲಿ ದೊಡ್ಡದು. ಆತನು ತನ್ನ ನಾಮವನ್ನು ಸಾಮಥ್ರ್ಯದಿಂದ ಕೂಡಿ ಮಹತ್ವವಾಗಿದೆ. ಯೆರೆ.101:6
932ನನ್ನ ಪಿತೃಗಳ ದೇವರೇ ನಿನ್ನನ್ನು ಸ್ತುತಿಸುತ್ತೇನೆ ಕೊಂಡಾಡುತ್ತೇನೆ. ನನ್ನ ಪಿತೃಗಳ ದೇವರಾಗಿರುವ ಕರ್ತನು ಜ್ಞಾನ ತ್ರಾಣಗಳನ್ನು ದಯಪಾಲಿಸಿದ್ದಾನಲ್ಲಾ. ನಾವು ಬೇಡಿಕೊಂಡಿದ್ದನ್ನು ನನಗೆ ತೋರ್ಪಡಿಸಿದ್ದಾನಲ್ಲಾ. ದಆನಿ. 2:23
933ಪರಲೋಕದ ದೇವರು ನಿನಗೆ ರಾಜ್ಯ ಬಲಪರಾಕ್ರಮ ವೈಭವಗಳನ್ನು ದಯಪಾಲಿಸಿದ್ದಾನೆ. ದಾನಿ. 2:37
934ಕರ್ತನು ನನ್ನ ನಡುವೆ ಇರುವನು. ಆತನು ಸರ್ವಶಕ್ತನು. ಆತನು ರಕ್ಷಿಸುತ್ತಾನೆ. ಚೆಫ.3:17
935ಶಕ್ತನಾಗಿರುವಾತನು ನನಗೆ ಮಹಿಮೆಯಾದವುಗಳನ್ನು ಮಾಡಿದನು. ಆತನ ನಾಮವು ಪರಿಶುದ್ಧವಾದದ್ದು, ಲೂಕ 1:49
936ನಾನು ಕರ್ತನ ಆತ್ಮನಿಂದ ಒಳಗಿನ ಮನುಷ್ಯನಲ್ಲಿ ಬಲವುಳ್ಳವನಾಗಿ ಬಲಹೊಂದುತ್ತೇನೆ. ಎಫೆ.3:14
937ನಾನು ಪ್ರಾರ್ಥನೆಯಿಂದ ಬೆಳೆಯುವೆನು, ತಿರುಗಿ ಎಲೀಯನು ಪ್ರಾರ್ಥನೆ ಮಾಡಲು ಆಕಾಶವು ಮಳೆಗರೆಯಿತು; ಭೂಮಿಯು ಬೆಳೆಯಿತು. ಯಾಕೋ. 5:18
938ಕ್ರಿಸ್ತನ ಪುನರುತ್ಥಾನದಲ್ಲಿರುವ ಶಕ್ತಯನ್ನು ತಿಳಿದು ಸತ್ತವರಲ್ಲಿದ್ದ ನಾಣು ಜೀವಂತವಾಗಿ ಎದ್ದೇಳಲು ಶಕ್ತವಾಗುವಂತೆ ಮಾಡುವನು. ಫಿಲಿ.3:10
939ನಾನು ಕ್ರಿಸ್ತನ ಶಕ್ತಿಯಂತೆ ಎಲ್ಲಾ ಶಕ್ತಿ ಸಾಮಥ್ರ್ಯಗಳಿಂದಲೂ ಬಲ ಹೊಂದುತ್ತೇನೆ. ನನ್ನೊಳಗೆ ಕ್ರಿಯೆ ಮಾಡುವ ಕ್ರಿಸ್ತನ ಬಲದಂತೆ ಹೋರಾಡಿ ಪ್ರಯಾಸ ಪಡುತ್ತೇನೆ, ಕೊಲೊ 1:29
940ಕರ್ತನಾಗಿರುವ ಯೆಹೋವನ ಆತ್ಮವು ನನ್ನ ಮೇಲೆ ಅದೆ ಆತನು ನನ್ನನ್ನು ಬಡವರಿಗೆ ಶುಭ ವರ್ತಮಾನವನ್ನು ಸಾರುವುದಕ್ಕೆ ಅಭಿಷೇಕಿಸಿದನು. ಯೆಶಾ. 61:11