941ಮನಮುರಿದವರನ್ನು ಕಟ್ಟಿ ವಾಸಿ ಮಾಡುವುದಕ್ಕೂ, ಸೆರೆಯವರಿಗೆ ಬಿಡುಗಡೆಯಾಗುವುದನ್ನು ಬಂಧಿಗಳಿಗೆ ಕದ ತೆರೆಯುವನು. ಯೆಶಾ.6:1
942ಆತನ ಮೇಲೆ ನಿವಾಸ ಸ್ಥಾನವಾಗುವುದಕ್ಕಾಗಿ ನಮ್ಮ ಸಂಗಡ ಕಟ್ಟಲ್ಪಡುತ್ತಾ ಇದ್ದೀರಿ. ಆತನ ಮೇಲೆ ನಾನು ಆತ್ಮನಿಂದ ದೇವರ ವಾಸಸ್ಥಳವಾಗಿ ಕೂಡ ಕಟ್ಟಲ್ಪಡುತ್ತಿದ್ದೇನೆ. ಎಫೆ.2:22
943ಚಿಯೋನಿನಲ್ಲಿ ಶೋಕಿಸುವವರಿಗೆ ಬೂದಿಗೆ ಬದಲಾಗಿ ಶಿರೋಭೂಷಣವನ್ನೂ ಕೊಡುತ್ತೇನೆ. ಯೆಶಾ. 6:3
944ದುಃಖದಲ್ಲಿ ಆನಂದ ತೈಲ ಕುಂದಿದ ಮನಕ್ಕೆ ಪ್ರತಿಯಾಗಿ ಉತ್ಸಾಹ ಸ್ತೋತ್ರದ ವಸ್ತ್ರ ಇವುಗಳನ್ನು ಕೊಡುವಂತೆ ದೇವರು ನನ್ನನ್ನು ಅಭಿಷೇಕ ಮಾಡಿದ್ದಾನೆ. ಯೆಶಾ. 61:3
945ಕರ್ತನು ತನ್ನ ಮಹಿಮೆಗೆಂದು ಪ್ರಭಾವಕ್ಕೋಸ್ಕರ ಹಾಕಿದ ನೀತಿವೃಕ್ಷಗಳು ಎಂದು ನಾನು ಕರೆಯಲ್ಪಡುವೆ. ಯೆಶಾ. 61:3
946ಪೂರ್ವಕಾಲದಲ್ಲಿ ಹಾಳಾದ ನಿವಾಸಗಳನ್ನು ತಿರುಗಿ ಕಟ್ಟುವರು. ಪೂರ್ವದಲ್ಲಿ ಹಾಳು ಬಿದ್ದಿದ್ದನ್ನು ಪುನಃ ಎಬ್ಬಿಸುವೆನು. ಯೆಶಾ.61:4
947ನಾನೋ ಕರ್ತನ ಯಾಜಕನೆಂದು ಹೇಳಲ್ಪಡುವೆನು. ನನ್ನನು ಕರ್ತನ ಕೆಲಸಗಾರೆಂದು ಹೆಳುವರು. ಯೆಶಾ. 61:6
948ನಾನು ಜನಾಂಗಗಳ ಆಸ್ತಿಯನ್ನುನುಭವಿಸಿ ವೈಭವವನ್ನು ತಡೆದು ಹೊಗಳಿಕೊಳ್ಳುವೆನು. ಯೆಶಾ. 61:6943. ಕರ್ತನು ಪವಿತ್ರಾತ್ಮವರಗಳನ್ನು ನನಗಾಗಿ ಇಟ್ಟಿದ್ದಾನೆ. ಆದುದರಿಂದ ಆತ್ಮನ ವರಗಳನ್ನು ತಿಳಿದು ಅವುಗಳನ್ನು ಬಾಧ್ಯತೆಯಾಗಿ ಹೊಂದುವೆನು. 1ಕೊರಿ 12:1
949ದೇವರಾತ್ಮನ ವರಗಳು ಸರ್ವರ ಪ್ರಯೋಜನಾರ್ಥಕವಾಗಿ ಕೊಡಲ್ಪಟ್ಟಿವೆ. 1ಕೊರಿ 12:7
950ನಾನು ಕ್ರಿಸ್ತನ ದೇಹವಾಗಿಯೂ ಅಂಗಗಳಾಗಿಯೂ ಇರುವೆನು. ಆತನ ದೇಹದಲ್ಲಿ ಪ್ರತ್ಯೇಕತೆಯೇ ಇಲ್ಲ. 1ಕೊರಿ. 12:27
951ಪ್ರೀತಿಯನ್ನು ಅಭ್ಯಾಸ ಮಾಡಿಕೊಳ್ಳಿರಿ, ಜ್ಞಾನವರಗಳನ್ನು ಇಷ್ಟಪಡುತ್ತೇನ್. ವಿಶೇಷವಾದ ಪ್ರವಾದಿಸುವ ವರಗಳನ್ನು ಇಚ್ಚಿಸುತ್ತೇನೆ 1ಕೊರಿ. 14:1
952ಅನ್ಯಭಾಷೆಗಳ ಮೂಲಕ ಆತ್ಮನಿಂದ ರಹಸ್ಯಗಳನ್ನು ಮಾತನಾಡುವೆ. ನಾನು ಮನುಷ್ಯರ ಬಳಿ ಮಾತನ್ನಾಡದೆ ದೇವರ ಬಳಿ ಮಾತನ್ನಾಡುತ್ತಾ ಭಕ್ತಿವೃದ್ಧಿಯುಂಟಾಗುವುದು. ಸಭೆಗೆ ಭಕ್ತಿ ವೃದ್ಧಿಯುಂಟಾಗುತ್ತದೆ 1ಕೊರಿ. 14:4
953ಅನ್ಯ ಭಾಷೆಗಳನ್ನು ಮಾತನ್ನಾಡುತ್ತಾ ಮಾತನ್ನಾಡುತ್ತಾ ಭಕ್ತಿವೃದ್ಧಿಯುಂಟಾಗುವುದು. ಸಭೆಗೆ ಭಕ್ತಿ ವೃದ್ಧಿಯುಂಟಾಗುತ್ತದೆ 1ಕೊರಿ. 14:4
954ಮನುಷ್ಯರ ಸಂಗಡ ಮಾತನಾಡುವವನಾಗಿ ಅವರಿಗೆ ಭಕ್ತಿವೃದ್ಧಿಯು ಪ್ರೋತ್ಸಾಹವನ್ನು ಸಂತೈಸುವಿಕೆಯನ್ನುಂಟು ಮಾಡುತ್ತಾನೆ. ಪ್ರವಾದಿಸುವೆನು. 1ಕೊರಿ. 14:3
955ಒಬ್ಬನಿಗೆ ಮಹತ್ಮಗಳನ್ನು ಮಾಡುವ ವರವೂ ಒಬ್ಬನಿಗೆ ಪ್ರವಾದನೆಯ ವರವೂ ಒಬ್ಬನಿಗೆ ಸತ್ಯಾ ಸತ್ಯತೆಗಳನ್ನು ವಿವೇಚಿಸುವ ವರವು, ಒಬ್ಬನಿಗೆ ವಿವಿಧ ವಾಣ ಗಳನ್ನಾಡುವ ವರವೂ ಕೊಡಲ್ಪಟ್ಟಿದೆ.1ಕೊರಿ.12:10
956ಒಬ್ಬನಿಗೆ ದೇವರಾತ್ಮನ ಮೂಲಕ ಜ್ಞಾನವಾಕ್ಯ ಒಬ್ಬನಿಗೆ ಆ ಆತ್ಮನಿಂದ ಅನುಗುಣವಾಗಿ ವಿದ್ಯಾವಾಕ್ಯ ಜ್ಞಾನವನ್ನು ಬೋಧಿಸುವ ವಚನಗಳುಂಟು.ಇವುಗಳೆಲ್ಲಾ ನನಗಾಗಿಯೇ. 1ಕೊರಿ.12;8
957ದೇವರ ಆತ್ಮನಿಂದ ನಂಬಿಕೆಯು ಒಬ್ಬನಿಗೆ ಗುಣಪಡಿಸುವ ವರಗಳು ಮತ್ತು ಮಹತ್ಮಗಳನ್ನು ಮಾಡುವ ಶಕ್ತಿ ನನಗೆ ಕೊಡಲ್ಪಟ್ಟಿದೆ. 1ಕೊರಿ.12;9
958ಒಂಭತ್ತು ಆತ್ಮನ ವರಗಳು ಮಾತ್ರವಲ್ಲದೆ ಒಂಭತ್ತು ಆತ್ಮನ ಫಲಗಳನ್ನು ಕರ್ತನು ನನಗಾಗಿ ಇಟ್ಟಿದ್ದಾನೆ. ಪ್ರೀತಿ, ಸಂತೋಷ, ಸಮಾಧಾನ, ಧೀರ್ಘಶಾಂತಿ, ದಯೆ ಉಪಕಾರ, ನಂಬಿಕೆ, ಸಾಧುತ್ವಶಮೆದಮೆ ಇವುಗಳನ್ನು ಹೊಂದಿ ಕರ್ತನಿಗಾಗಿ ಫಲಕೊಡುವನು. ಗಲಾ.5;22
959ನನ್ನ ದೇವರು ಜಯಕ್ರಿಸ್ತನು. ಯುದ್ದದಲ್ಲಿ ಪರಾಕ್ರಮವುಳ್ಳ ಕರ್ತನು.ಆತನು ನನ್ನನ್ನು ಜಯಹೊಂದುವಂತೆ ಮಾಡುತ್ತಾನೆ.
960ಆತನು ಇಸ್ರಾಯೇಲಿನ ಜಯಶಾಲಿಯೂ ಇಸ್ರಾಯೇಲ್ ಸೇನೆಗಳ ಮುಂಭಾಗ ಪರಕ್ರಮವುಳ್ಳವನಾಗಿ ನಡೆದನು. ನನಗೆ ಜಯವನ್ನು ಕೊಡಲು ನನ್ನೊಡನೆ ನಡೆದು ಬರುವನು.