961ಯೇಸುಕ್ರಿಸ್ತನು ಒಂದು ಸಾರಿಯೂ ಸೋತುಹೋದವನಲ್ಲ. ಲೋಕದ ಇಚ್ಛೆಗಳು, ಶರೀರದಿಚ್ಛೆಗಳು ಪಿಶಾಚಿಯನ್ನು ಪೂರ್ಣ ರೀತಿಯಲ್ಲಿ ಸೋಲುಂಟು ಮಾಡಿ ಜೈಯಿಸಿ ಆತನ ನಾಮದ ಮೂಲಕ ನಾಣು ಜಯ ಹೊಂದುವೆನು
962ಕ್ರಿಸ್ತನ ಅನ್ಯೋನ್ಯತೆಯಲ್ಲಿ ನಮ್ಮನ್ನು ಯಾವಾಗ ಜಯೋತ್ಸವದೊಡನೆ ಮೆರೆಸುತ್ತಾ ಆತನ ವಿಷಯವಾದ ಜಾನವೆಂಬ ಸುವಾಸನೆಯನ್ನು ನಮ್ಮ ಮೂಲಕ ಎಲ್ಲಾ ಸ್ಥಳಗಳಲ್ಲಿ ವ್ಯಾಪನಗೊಳ್ಳುತ್ತಾ ಬರುವ ದಏವರಿಗೆ ಸ್ತೋತ್ರ. 2ಕೊರಿ 2:14
963ನನ್ನ ಕರ್ತನಾಗಿರುವ ಯೇಸುಕ್ರಿಸ್ತನ ಮೂಲಕ ನನಗೆ ಜಯ ಕೊಡುವ ದೇವರಿಗೆ ಸ್ತೋತ್ರ, 1 ಕೊರಿ. 15:57
964ನನ್ನಲ್ಲಿ ಪ್ರೀತಿಯನ್ನು ತೋರಿಸುವುದರ ಮೂಲಕ ನಾನು ಮಾತ್ರ ಜಯಹೊಂದಿದವನಾಗಿರುವೆನು. ರೋಮಾ. 6:37
965ನನ್ನ ದೇವರಿಂದ ಹುಟ್ಟಿದ್ದೆಲ್ಲವೂ ಲೋಕವನ್ನು ಜೈಸುತ್ತದೆ ಎಂಬ ವಿಶ್ವಾಸವೇ ಲೋಕವನ್ನು ಜೈಸುತ್ತದೆ. ಲೋಕವನ್ನು ಜೈಸುವಂಥದ್ದು ನಮ್ಮ ನಂಬಿಕೆಯೇ 1ಯೋಹಾ 5:4
966ಈ ಲೋಕದಲ್ಲಿ ನನಗೆ ಸಂಕಟವಿದ್ದರೂ ನಾಉ ದೃಢವಾಗಿ ಸ್ಥಿರವಾಗಿರುವೆನು. ಯಾಕೆಂದರೆ ಯೇಸುಕ್ರಿಸ್ತನು ಲೋಕವನ್ನು ಲೋಕವನ್ನು ಜೈಸಿದ್ದಾನೆ. ಯೋಹಾ 16:33
967ಕರ್ತನು ನನಗೆ ಜಯವನ್ನು ಕೊಡಲು ಹೇಳಿದಾತನು. ಆದುದರಿಂದ ನಾನು ಶತ್ರುವಿನ ಮೇಲೆ ಎದ್ದು ಜಯ ಹೊಂದುವೆ. ನ್ಯಾಯ 11:36, ಅರ:13:30
968ಯೆಹೋವನ ಮಹಿಮೆ ಪ್ರತಾಪ ವೈಭವ ಪರಾಕ್ರಮ ಪ್ರಭಾವಗಳು ನಿನ್ನವು. ಭೂಮ್ಯಾಕಾಶಗಳಲ್ಲಿರುವುದೆಲ್ಲವೂ ನಿನ್ನವೇ ನಾನು ಆತನ ಮಗುವಾಗಿದ್ದು ಆತನು ಕೊಡುವ ಜಯವನ್ನು ಹೊಂದಿಕೊಳ್ಳುವೆ. 1ಪೂರ್ಣ 29:11
969ಮನುಷ್ಯರಲ್ಲಿ ದೇವರೇ ನನಗೆ ಜಯವನ್ನು ಕೊಡುವಾತನು. ಆದುದರಿಂದ ನಾನು ಜಯವನ್ನು ಹೊಂದುವೆ. ಯೋಬ. 37:13
970ನನ್ನ ಶತ್ರು ನನ್ನ ಮೇಲೆ ಜಯ ಹೊಂದುವುದರಿಂದ ಕರ್ತನು ನನ್ನ ಮೇಲೆ ಪ್ರೀತಿ ಹೊಂದಿರುವನೆಂದು ತಿಳಿದುಕೊಳ್ಳುವೆನು. ಕೀರ್ತ. 41:11
971ಸತ್ಯದ ನಿಮಿತ್ತವೂ ನೀತಿಗಳನ್ನು ಸ್ಥಾಪಿಸುವುದಕ್ಕಾಗಿ ಕರ್ತನ ಮಹತ್ವದಲ್ಲಿ ಆತನು ನನ್ನಲ್ಲಿ ಜಯಹೊಂದಿದವನಾಗಿ ಬರುವನು. ಕೀರ್ತ. 45:4
972ಕುದುರೆಯು ಯುದ್ಧ ದಿನಕ್ಕಾಗಿ ಸಿದ್ಧವಾಗಿರುತ್ತದೆ. ಆದರೆ ನನ್ನ ಜಯವೋ ಕರ್ತನಿಂದ ಬರುತ್ತದೆ. ಜ್ಞಾನೋ. 12:31
973ಮಂತ್ರಾಲೋಚನೆಯಿಂದ ಯುದ್ಧವನ್ನು ನಡೆಸು. ಆಲೋಚನೆಯು ಕರ್ತನು ನನಗೆ ಜಯವನ್ನು ಕೊಡುವನು. ಜ್ಞಾನೋ. 24.6
974ನನ್ನ ದೇವರು ಮರಣವನ್ನು ಜಯವಾಗಿ ನುಂಗಿರುವನು. ಆದುದರಿಂದಲೇ ನಾನು ಮರಣಕ್ಕೆ ಭಯಪಡದೆ ಅದರ ಮೇಲೆ ಜಯ ಹೊಂದುವೆ.
975ನಾನು ಒಂದು ಸಾರಿಯೂ ಕೆಟ್ಟತನಕ್ಕೆ ಹೋಗದಂತೆ ಕೆಟ್ಟತನವನ್ನು ಒಳ್ಳೇತನದಿಂದ ಗೆಲ್ಲುವೆ, ಜಯಹೊಂದುವೆ. ರೋಮಾ 12:21
976ಕರ್ತನು ನನಗಾಗಿ ಯುದ್ಧ ಮಾಡುವನು. ನಾನು ಸುಮ್ಮನೆ ಇದ್ದು ನಾನು ಆತನು ಕೊಡುವ ಜಯವನ್ನು ಹೊಂದಿಕೊಳ್ಳುವೆ ವಿಮೋ. 14:14
977ಸೈತಾನನ ತಲೆಯನ್ನು ಕರ್ತನು ಜಜ್ಜಿ ಹಾಕಿದ್ದಾನೆ. ನಾನು ದೇವಕುರಿಮರಿಯ ರಕ್ತದಿಂದಲೂ ಸಾಕ್ಷಿಯ ವಚನದಿಂದಲೂ ನಾನು ಆತನನ್ನು ಗೆಲ್ಲುವೆನು. ಪ್ರಕ. 12:11
978ಸಮಾಧಾನದ ಪ್ರಭಾವವು ತಾನೇ ಸೈತಾನನನ್ನು ನನ್ನ ಪಾದಗಳ ಕೆಳಗೆ ತುಳಿದು ಬಿಡುವನು. ರೋಮಾ. 16:20
979ನಾನು ಕರುಣೆಯಿಂದಳೇ ಜೀವಿಸುವೆ. ಕರುಣೆಯ ನ್ಯಾಯ ತೀರ್ಮಾನವನ್ನು ಗೆದ್ದು ಹಿಗ್ಗುತ್ತದೆ. ಯಾಕೋ. 2:13
980ನನ್ನ ಕೈಗಳಿಗೆ ಯುದ್ಧ ವಿದ್ಯೆಗಳನ್ನು ನನ್ನ ಬೆರಳುಗಳಿಗೆ ಕಾಳಗವನ್ನು ಕಲಿಸಿದ್ದಾನೆ. ನನಗೆ ಕೋಟೆಯಾಗಿರುವನು ಕರ್ತನಿಗೆ ಸ್ತೋತ್ರ. 144:1