Archive for January 9, 2017

ಲಿಂಕನ್ ಮಾದರಿ

ಲಿಂಕನ್ ಮಾದರಿ

ಅಮೆರಿಕದ ಆಂತರಿಕ ಯುದ್ಧ ತಾರಕಕ್ಕೇರಿತ್ತು. ದಕ್ಷಿಣದ ಹತ್ತಿ ಬೆಳೆಯುವ ಜಮೀನ್ದಾರರು, ತಮ್ಮ ಶಕ್ತಿಗಳನ್ನು ಕಳೆದುಕೊಳ್ಳುತ್ತಿದ್ದರು. ಆದರೆ ಸಾವು ನೋವುಗಳು ಅಪಾರ ಸಂಖ್ಯೆಯಲ್ಲಿ ಆಗುತ್ತಿದ್ದವು. ಎಲ್ಲರ ಬದುಕು ದುರ್ಭರವಾಗಿತ್ತು. ಪ್ರತಿಮನೆಯೂ ಸ್ಮಶಾನವೇ. ಯಾರ ಮುಖದಲ್ಲೂ ಕಳೆ ಇಲ್ಲ. ಅಟ್ಲಾಂಟಾ ನಗರದ ಹೊರವಲಯದಲ್ಲಿ ಘನಘೋರ ಯುದ್ಧ ನಡೆಯುತ್ತಿತ್ತು. ಆಗ ಯುದ್ಧದಲ್ಲಿ ಅಮೆರಿಕ ಸೈನ್ಯದ ಜನರಲ್ ಆಗಿದ್ದ ಜಾರ್ಜ ಮ್ಯೋಕ್‌ಲೆಲನ್ ಅವರನ್ನು ಭೆಟ್ಟಿಯಾಗಲು ರಾಷ್ಟ್ರಪತಿ ಲಿಂಕನ್ ಮತ್ತು ರಕ್ಷಣಾ ಕಾರ್ಯದರ್ಶಿ ಅಟ್ಲಾಂಟಾಕ್ಕೆ ಹೋದರು. ಸುಂದರವಾದ ನಗರ ರಣಭೂಮಿಯಾಗಿದೆ. ಎಲ್ಲಿ ನೋಡಿದಲ್ಲಿ ಬೆಂಕಿ, […]

  Continue Reading
  January 9, 2017   No comments
ನಮ್ಮೊಂದಿಗೆ ಇರುವ ಪ್ರಪಂಚದ ಅದ್ಭುತ

ನಮ್ಮೊಂದಿಗೆ ಇರುವ ಪ್ರಪಂಚದ ಅದ್ಭುತ

ಕೆಲವೊಂದು ಬಾರಿ ನಮ್ಮ ಹತ್ತಿರವೇ ಒಂದು ಅದ್ಭುತವಾದ ವಸ್ತು ಅಥವಾ ವ್ಯಕ್ತಿ ಇದ್ದರೂ ನಾವು ಅದನ್ನು ಗಮನಿಸಿರುವುದಿಲ್ಲ. ದೂರದ ವಸ್ತುವಿಗೆ ಹುಡುಕಿಕೊಂಡು ಹೋಗುತ್ತೇವೆ. ನಮ್ಮ ಜೊತೆಗೇ ಇರುವ ವಸ್ತುವಿನ ಬಗ್ಗೆ ನಮಗಷ್ಟು ತಿಳಿವಳಿಕೆಯಾಗಲೀ, ಗೌರವವಾಗಲೀ ಕಡಿಮೆ. ಅದನ್ನು ಕಳೆದುಕೊಂಡಾಗಲೇ ಒದ್ದಾಡುತ್ತೇವೆ, ಅದರ ಬೆಲೆ ಅರ್ಥವಾಗುತ್ತದೆ. ಅಂಥದೊಂದು ವಿಶೇಷವಾದ ವಸ್ತು ನಮ್ಮ ದೇಹ. ನಾವು ಹುಟ್ಟಿದಾಗಿನಿಂದ ಉಸಿರಾಟದ ಕೊನೆಯ ಕ್ಷಣದವರೆಗೆ ನಮ್ಮಂದಿಗೇ ಇರುವ ಪ್ರಪಂಚದ ಅದ್ಭುತ. ಪ್ರಪಂಚದ ಅದ್ಭುತಗಳೆಂದೆನಿಸಿರುವ ತಾಜಮಹಲನ್ನೋ, ಪೀಸಾ ಗೋಪುರವನ್ನೋ, ಪಿರ‌್ಯಾಮಿಡ್‌ಗಳನ್ನೋ ಹುಡುಕಿಕೊಂಡು ಹೋಗುತ್ತೇವೆ. ಆದರೆ […]

  Continue Reading
  January 9, 2017   No comments
WhatsApp us