Archive for April 23, 2018

ಕರ್ತ ಒಳ್ಳೇಯವನು ಆತನ ಕೃಪೆ ಎಂದು ಇರ್ವದು – ಕನ್ನಡ ಆರಾಧನೆ ಗೀತೆ

ಕರ್ತ ಒಳ್ಳೇಯವನು ಆತನ ಕೃಪೆ ಎಂದು ಇರ್ವದು – ಕನ್ನಡ ಆರಾಧನೆ ಗೀತೆ

ಕರ್ತ ಒಳ್ಳೆಯವನು ಆತನ್ ಕೃಪೆಯು ಎಂದೂ ಇರ್ವದು -4 ಪರಲೋಕ ತೆರೆಯುವ ಸಮಯ  ದೇವ ಮಹಿಮೆಯು ಇಳಿಯುತಿದೆ||2||  ಕರ್ತ ಒಳ್ಳೆಯವನು 1. ಕರ್ತನ ಸ್ತುತಿಸಿ ಹಾಡುವಾಗ   ಪರಿಶುದ್ದ ಸ್ಥಳದಲ್ಲಿ ಕೂಡಿ ಬಂದಾಗ||2||  ಅಭಿಷೇಕದಿಂದ ನನ್ನ ತುಂಬಿರುವ   ಮಹಿಮೆಯಿಂದ ನನ್ನ ಆವರಿಸುವ||2|| ಪರಲೋಕವು 2. ಅನ್ಯ ಭಾಷೆಯ ನೀಡುವನು   ಅಗ್ನಿ ಅಭಿಷೇಕ ಸುರಿಸುವನು||2||  ವರಗಳಿಂದ ನನ್ನ ತುಂಬಿಸುವಾ   ಆಯುಧವಾಗಿ ಮಾಡುವನು||2||  ಪರಲೋಕವು

  Continue Reading
  April 23, 2018   4 comments
× WhatsApp us