ಅನುದಿನದ ಸ್ತೋತ್ರ || ಬುಧವಾರ || 40-60

  Posted on   by   2 comments

anudhina-praise
 1. ಶದ್ರಾಕ್, ಮೇಷಾಕ್, ಅಬೆದ್ನೆಗೋ ಅವರ ದೇವರೇ  ಸ್ತೋತ್ರ - ದಾನಿ 3:29
 2. ತಂದೆಯಾದ ದೇವರೇ  ಸ್ತೋತ್ರ - ತೀತ 1:2
 3. ಮೂಲ ಪಿತ್ರಗಳ ದೇವರೇ ಸ್ತೋತ್ರ - ಎಜ್ರ 7:27
 4. ನಮ್ಮ ತಂದೆಯ ದೇವರೇ ಸ್ತೋತ್ರ -  ವಿಮೋ 15:2
 5. ತಗ್ಗುಗಳ ದೇವರೇ ಸ್ತೋತ್ರ -  1 ಅರಸ 20:28
 6. ಬೆಟ್ಟಗಳ ದೇವರೇ ಸ್ತೋತ್ರ -  1 ಅರಸ 20:28
 7. ಸರ್ವಲೋಕದ ದೇವರೇ ಸ್ತೋತ್ರ  - ಯೆಶಾ 54:5
 8. ಎಲ್ಲಾದರ ಮೇಲೆ ಒಡೆಯನಾದ ದೇವರೇ ಸ್ತೋತ್ರ  - ರೋಮಾ 9:5
 9. ಎಲ್ಲಾ ಭೂರಾಜ್ಯಗಳನ್ನು ಆಳುವ ದೇವರೇ ಸ್ತೋತ್ರ  - ಯೆಶಾ 37:16
 10. ಪರಲೋಕ ಮತ್ತು ಭೂಲೋಕದ ದೇವರೇ  - ಎಜ್ರ 5:11
 11. ಮೇಲೆ ಆಕಾಶಲ್ಲಿಯೂ, ಕೆಳಗೆ ಭೂಮಿಯಲ್ಲಿಯೂ ದೇವರಾಗಿರುವ ದೇವರೇ  -ಯೆಹೋ 2:11
 12. ಯಾಕೋಬನ ವಂಶದವರನ್ನು ಆಳುವ ದೇವರೇ - ಕೀರ್ತ 59:13
 13. ಅದ್ಭುತಗಳ ದೇವರೇ ಸ್ತೋತ್ರ  - ವಿಮೋ 15:11
 14. ಪರಾಕ್ರಮಿಯಾದ ದೇವರೇ ನಿಮಗೆ ಸ್ತೋತ್ರ  - ಯೆಶಾ 9:6
 15. ಸರ್ವಶಕ್ತನಾದ ದೇವರೇ ನಿಮಗೆ ಸ್ತೋತ್ರ  -  ಆದಿ 17:1
 16. ಸಮುದ್ರವನ್ನು ಅಂಕೆಯಲ್ಲಿಟ್ಟುಕೊಂದಿರುವ ದೇವರೇ ಸ್ತೋತ್ರ  - ಕೀರ್ತ 89:9
 17. ಸತ್ಯ ದೇವರೇ ಸ್ತೋತ್ರ  -1 ಥೆಸ 1:9
 18. ಒಬ್ಬನೇ ಸತ್ಯ ದೇವರೇ ಸ್ತೋತ್ರ  -ಯೋಹಾ 17:3
 19. ತಂದೆಯಾಗಿರುವ ಒಬ್ಬನೇ ದೇವರೇ ಸ್ತೋತ್ರ  -1 ಕೊರಿಂ 8:6
 20. ಜ್ಞಾನವಿರುವ ದೇವರೇ ಸ್ತೋತ್ರ - 1 ತಿಮೋ 1:17
Categories: Daily praises

2 comments

 1. Vinay M L says:

  Nice song

Comments

Your email address will not be published. Required fields are marked *

WhatsApp us