Kannada Mp3 songs

ನಿನ್ನ ಹಾಗೆ ದೇವರಿಲ್ಲ – ಆರಾಧನೆ ಗೀತೆ

ನಿನ್ನ ಹಾಗೆ ದೇವರಿಲ್ಲ – ಆರಾಧನೆ ಗೀತೆ

ನಿನ್ನ ಹಾಗೆ ದೇವರಿಲ್ಲ ನಿನಿಲ್ಲದಿದ್ದರೆ ನಾನು ಇಲ್ಲಾ -2 ಕಣ್ಣಲ್ಲಿ ಕಣ್ಣಾಗಿ ಇರುವ ಹೂವೇ -2 ನಿನ್ನ ಪ್ರೀತಿಗೆ ಮಿತಿಯೇ ಇಲ್ಲಾ -2 1. ಮುಳ್ಳಿನ ಹಾದಿಯಲ್ಲಿ ನಡೆದು ನಾ ನಿನ್ನ ಬಾಳನ್ನು ಕಳೆದೆ ನಾ -2 ನೀರಿಲ್ಲದ ಮೀನಿನಂತೆ ತವಕಿಸಿದೇ ತಾಯಿಲ್ಲದ ತಬ್ಬಲಿಯಂತೆ ಅತ್ತೆನು ನಾ -2 ಎದೆಯಲ್ಲಿ ಒರಗಿಸಿದೆ ನೀ ನನ್ನ ತಾಯಿಯಂತೆ ಕಾದಿರುವೆ -2 2. ನಿನ್ನ ವಾಕ್ಯವ ದೂರ ತಳ್ಳಿದೆ ನಾ ನಿನ್ನ ಹಾದಿಯ ಮರೆತೆ ನಾ -2 ನೀನೇ ನನ್ […]

  Continue Reading
  September 7, 2018   No comments
ಬಲಹೀನನಲ್ಲ ಬಲವುಳ್ಳವನೂ – – ಆರಾಧನೆ ಗೀತೆ

ಬಲಹೀನನಲ್ಲ ಬಲವುಳ್ಳವನೂ – – ಆರಾಧನೆ ಗೀತೆ

ಬಲಹೀನನಲ್ಲ ಬಲವುಳ್ಳವನೂ ಸೋತವನಲ್ಲ ಗೆದ್ದವನು|| ನನ್ನ ಆಶ್ರಯ ನೀ ನನ್ನ ಗೂರಾಣಿ ನೀ ನನ್ನ ಕೋಟೆಯು ನೀ ನನ್ನ ಖೇಡ್ಯವು ನೀ ಹಲ್ಲೇಲೂಯ ಹಲ್ಲೇಲೂಯ ||4|| 1.ನಿನ್ನ ಪ್ರಸನ್ನತೆ ನನಗೆ ಬೇಕು ನಿನ್ನ ಆಲಯವೇ ನನಗೆ ಸಾಕು ||ಹಲ್ಲೇಲೂಯ|| 2.ನಿನ್ನ ವಾಕ್ಯವು ನನಗೆ ಜೀವ ನಿನ್ನ ಆತ್ಮನು ನನಗೆ ದೇವಾ ||ಹಲ್ಲೇಲೂಯ|| 3.ನಿನ್ನ ನಾಮದಲ್ಲಿ ನನಗೆ ಜಯ ನಿನ್ನನ್ನೇ ಎಂದೆಂದಿಗೂ ನಂಬಿರುವೇ ||ಹಲ್ಲೇಲೂಯ||

  Continue Reading
  August 26, 2018   No comments
ಆಲಯ ನಾ ನಿನ್ನ ಆಲಯ  – ಆರಾಧನೆ ಗೀತೆ

ಆಲಯ ನಾ ನಿನ್ನ ಆಲಯ – ಆರಾಧನೆ ಗೀತೆ

ಆಲಯ ನಾ ನಿನ್ನ ಆಲಯ ಬಾರಯ್ಯಾ ಬಾರಯ್ಯಾ ನಿನಗಾಗಿ ಕಾದಿದೆ ಈ ಹೃದಯ ಓ ಯೇಸಯ್ಯಾ, ನಿನ್ನ ಹುಡುಕಿ ಬಂದಿರುವೆನಯ್ಯಾ 1. ಕಳ್ಳನು ಕದ್ದುಕೊಳ್ಳುವುದಕ್ಕೂ ಹಾಳು ಮಾಡುವುದಕ್ಕೂ ಬರುವ… ಬರುವ… ನನ್ನ ಸುತ್ತಲೂ ಬೇಲಿ ಹಾಕಯ್ಯಾ ಓ ಯೇಸಯ್ಯಾ ನಿನ್ನ ಜೀವವ ನನಗೆ ನೀಡಯ್ಯಾ 2.ಲೋಕದ ಕೆಡುಕನು ಸಿಂಹದಂತೆ ಯಾರನು ನುಂಗಲಿ ಎಂದು ಕಾಯುವ ಕೆಡುಕನ… ಕೆಡುಕನ… ಕಣ್ಣಿನಿಂದ ತಪ್ಪಿಸು ಬಾರಯ್ಯಾ ಓ ಯೇಸಯ್ಯಾ, ನಿನ್ನ ದೃಷ್ಟಿಲಿ ನನ್ನ ಇರಿಸಯ್ಯಾ

  Continue Reading
  August 8, 2018   No comments
ನಿನ್ನಂಥ ದೇವರು ಯಾರು ಇಲ್ಲಾ– ಆರಾಧನೆ ಗೀತೆ

ನಿನ್ನಂಥ ದೇವರು ಯಾರು ಇಲ್ಲಾ– ಆರಾಧನೆ ಗೀತೆ

  ನಿನ್ನಂಥ ದೇವರು ಯಾರು ಇಲ್ಲಾ ನಿನ್ನ ಹಾಗೆ ಪ್ರೀತಿಸುವವರು ಒಬ್ಬರು ಇಲ್ಲಾ -2 ಯೇಸಯ್ಯಾ ಯೇಸಯ್ಯಾ ನೀನಿಲ್ಲದೆ ನಾನಿಲ್ಲಯ್ಯಾ -2 1. ಪಾಪದ ಮರಣದಲ್ಲಿ ಇದ್ದಂತ ನನ್ನ ಪ್ರೀತಿಮಾಡಿ ಪ್ರಾಣಕೊಟ್ಟು ಬದುಕಿಸಿದೆ ದೇವಾ -2 ನಿನ್ನ ಕೃಪೆ ಶಾಶ್ವತ ಎಂದೆಂದೂ ದೇವಾ -2 ನಿನ್ನ ಪ್ರೀತಿಯಿಂದ ನಾನು ಜೀವಿಸುವೇ ದೇವಾ -2 2. ನನ್ನಯ ಜೀವಿತವೆಲ್ಲವನ್ನು ತಿಳಿದಿರುವೆ ನೀನು ನನ್ನಯ ಕುರಿತು ಹಿತವಾಗಿ ಚಿಂತಿಸುವೆ ನೀನು -2 ನಿನ್ನಯ ಕರದಿ ಹಿಡಿದು ನನ್ನ ನಡೆಸಿರುವೆ ದೇವಾ […]

  Continue Reading
  July 15, 2018   8 comments
ನನ್ನ ಒಳ್ಳೆ ಕುರುಬ ನಿನಗೆ ಆರಾಧನೆ ಮಾಡುವೆ

ನನ್ನ ಒಳ್ಳೆ ಕುರುಬ ನಿನಗೆ ಆರಾಧನೆ ಮಾಡುವೆ

  ನನ್ನ ಒಳ್ಳೆ ಕುರುಬ ನಾ ಮಹಿಮೆ ಸಲ್ಲಿಸುವೆ ನನ್ನ ಒಳ್ಳೆ ನಾಯಕ ನಾ ಸ್ತೋತ್ತ್ರ ಮಾಡುವೆ ನನ್ನ ಒಳ್ಳೆ ನಾಯಕ ನಿನ್ನ ಉಪಕಾರ ಸ್ಮರಿಸುವೆ 1.ಮಾರ್ಗ ತಪ್ಪಿ ನಡೆದ ನನ್ನನ್ನು ನಿನ್ನ ದಯವನ್ನೇ ತೋರಿಸಿರುವೆ ತಂದೆ ತಾಯಿ ತೊರೆದು ಬಿಟ್ಟರು ನೀನೆ ನನ್ನನ್ನು ಸೇರಿಸಿಕೊಂಡೆ 2.ಆಸ್ತಿ-ಪಾಸ್ತಿ ಬೇಡವಯ್ಯ ಚಿನ್ನ ಬೆಳ್ಳಿ ಬೇಡವಯ್ಯ- ನನಗೆ ಸಾವಿರಾರು ಚಿನ್ನ ಬೆಳ್ಳಿ ನಾಣ್ಯಕ್ಕಿಂತಲೂ ಅತಿ ಸುಂದರನೆ / ಮಧುರನೆ-ನನಗೆ 3.ರೋಗದಿಂದ ನಾ ಅಳುತಿರುವಾಗ ನಿನ್ನ ರಕ್ತದಿಂದ ತೊಳೆದೆ ತಂದೆ ನಿನ್ನ […]

  Continue Reading
  June 9, 2018   2 comments
ಎಲ್ಲರೂ ನನ್ನ ಬಿಟ್ಟರೂ ನೀನು ನನ್ನ ಬಿಡದಿರುವೆ – ಕನ್ನಡ ಸ್ತುತಿ ಗೀತೆ

ಎಲ್ಲರೂ ನನ್ನ ಬಿಟ್ಟರೂ ನೀನು ನನ್ನ ಬಿಡದಿರುವೆ – ಕನ್ನಡ ಸ್ತುತಿ ಗೀತೆ

ಎಲ್ಲರೂ ನನ್ನ ಬಿಟ್ಟರೂ ನೀನು ನನ್ನ ಬಿಡದಿರುವೆ -2 ನನ್ನ ತಂದೆಯು ನೀನೇ ನನ್ನ ತಾಯಿಯು ನೀನೇ ನನ್ನ ತಂದೆ ತಾಯಿ ನೀನೇ ಯೇಸಯ್ಯಾ -2 1. ಲೋಕವೂ ನನ್ನ ಬಿಟ್ಟರೂ ನೀನು ನನ್ನ ಬಿಡದಿರುವೆ -2 ನನ್ನ ಬಂಧುವು ನೀನೇ ನನ್ನ ಮಿತ್ರರು ನೀನೇ ನನ್ನ ಬಂಧು ಮಿತ್ರ ನೀನೇ ಯೇಸಯ್ಯಾ -2 2. ವ್ಯಾಧಿಯೂ ನನ್ನ ಮುಟ್ಟಿದರೂ ಬಾಧೆಯು ನನ್ನ ಸುತ್ತಿದರೂ -2 ನನ್ನ ಬಂಡೆಯೂ ನೀನೇ ನನ್ನ ಕೋಟೆಯು ನೀನೇ ನನ್ನ ಬಂಡೆ […]

  Continue Reading
  May 23, 2018   5 comments
ನಿನ್ನನ್ನೇ ನಂಬಿ ಬಂದೆವು – ಯೇಸಯ್ಯಾ  – ಸ್ತುತಿ ಗೀತೆ

ನಿನ್ನನ್ನೇ ನಂಬಿ ಬಂದೆವು – ಯೇಸಯ್ಯಾ – ಸ್ತುತಿ ಗೀತೆ

ನಿನ್ನನ್ನೇ ನಂಬಿ ಬಂದೆವು – ಯೇಸಯ್ಯಾ ನಿನ್ನನ್ನೇ ನಂಬಿ ಬಂದೆವು… 2. ನೀನೇ ನನ್ ಜೀವ ನೀನೇ ನನ್ ಸತ್ಯ ನೀನೇ ನನ್ ಮಾರ್ಗವಯ್ಯಾ – ಹಲ್ಲೇಲ್ಲೂಯ… 2. 1. ಕಾಲನ್ನು ಜಿಂಕೆ ಕಾಲಂತೆ ಮಾರ್ಪಡಿಸಿ ಗುಡ್ಡವ ದಾಟ ಮಾಡಿದಿ ನನ್ನನ್ನು ಬಲಪಡಿಸಿ ಪಡಿಸಿ ಆದರಣೆಯ ನೀಡಿದ್ದಿ… 2. 2. ಆಪತ್ತು ದಿನಗಳಲ್ಲಿ ನನಗೆ ಸಹಾಯವಾ ಮಾಡಿದ್ದಿ ವೈರಿಯು ನನ್ನ ಮುಂದೆ ಮುಂದೆ ಬೀಳುವಂತೆ ಮಾಡಿದಿ… 2.

  Continue Reading
  May 5, 2018   11 comments
ನೀನೇ ಎಲಷಡಾಯ, ನೀನೇ ಎಲೋಹಿಮ್ – ಆರಾಧನೆ ಗೀತೆ

ನೀನೇ ಎಲಷಡಾಯ, ನೀನೇ ಎಲೋಹಿಮ್ – ಆರಾಧನೆ ಗೀತೆ

ನೀನೇ ಎಲ್‍ಶಡಾಯ್, ನೀನೇ ಎಲೋಹಿಮ್ ನೀನೇ ಎಲ್‍ರೋಹಿ, ನನ್ನ ಯೇಸುವೆ ನಿನ್ನನ್ ಆರಾಧಿಸುವೆ ||4|| 1.ಸರ್ವಶಕ್ತನು ನೀನೇ ನನ್ನ ದೇವಾ ಸೃಷ್ಟಿ ಕರ್ತನು ನೀನೇ ನನ್ನ ದೇವಾ ||2|| ಸರ್ವವ್ಯಾಪಿಯು ನೀನೇ ನನ್ನ ದೇವಾ ಎಲ್ಲಾ ಕಾಣುವನು (ನನ್ನ) ನೀನೇ ನನ್ನ ದೇವಾ ||2|| ನಿನ್ನನ್ ಆರಾಧಿಸುವೆ ||4|| 2. ಸೌಖ್ಯದಾತನು ನೀನೇ ನನ್ನ ದೇವಾ ಶಾಂತಿದಾಯಕನು ನೀನೇ ನನ್ನ ದೇವಾ ಯೆಹೋವಾ ರಾಫಾ ನೀನೇ ನನ್ನ ದೇವಾ ಯೆಹೋವಾ ಶಾಲೋಮ್ ನೀನೇ ನನ್ನ ದೇವಾ ನಿನ್ನನ್ […]

  Continue Reading
  April 29, 2018   10 comments
ಯೇಸುವಿಗಾಗಿ ಹುಚ್ಚರು ಬಾಳಿನಲ್ಲಿ ಸೌಖ್ಯರೂ –

ಯೇಸುವಿಗಾಗಿ ಹುಚ್ಚರು ಬಾಳಿನಲ್ಲಿ ಸೌಖ್ಯರೂ –

ಯೇಸುವಿಗಾಗಿ ಹುಚ್ಚರು ಬಾಳಿನಲ್ಲಿ ಸೌಖ್ಯರೂ ಲೋಕದಲ್ಲಿ ಇರುವ ನಾನು ಬಹಳ ದೊಡ್ಡ ಧನ್ಯನು ||2|| ತಂದನೇ ತನನಾನೇ -4 1. ಅಮ್ಮ ಅಪ್ಪ ಕೇಳಿರಿ ತಮ್ಮ ತಂಗಿ ಕೇಳಿರಿ -2 ಯೇಸುವಿನ ಪ್ರೀತಿಯ ಸಾರುವೆನು ಕೇಳಿರಿ ಸಾರುವೆನು ಕೇಳಿರಿ ಪಾಪಿಯಾದ ನನ್ನನ್ನು ಬಿಡಿಸಿದನು ದ್ರೋಹಿಯಾದ ನನ್ನನ್ನು ಸೇರಿಸಿಕೊಂಡನು||2|| ತಂದಾನೇ ತನನಾನೇ 2. ಸ್ವರ್ಗಕ್ಕೆ ಹೋಗಬೇಕಾ ಯೇಸಪ್ಪನಾ ನೋಡಬೇಕಾ -2 ಪರಲೋಕದ ಮನೆಯಲ್ಲಿ ಸಂತೋಷವಾಗಿರಬೇಕಾ ಸಂತೋಷವಾಗಿರಬೇಕಾ ವಾಕ್ಯವನ್ನು ಕೇಳಬೇಕು ಪರಿಶುದ್ದನಾಗಿ ಬಾಳಬೇಕು ದೀಕ್ಷಾಸ್ನಾನ ಹೊಂದಿಕೊಂಡು ಅಭಿಷೇಕವಾ ಹೊಂದಬೇಕು||2|| ತಂದಾನೇ […]

  Continue Reading
  April 24, 2018   3 comments
ಕರ್ತ ಒಳ್ಳೇಯವನು ಆತನ ಕೃಪೆ ಎಂದು ಇರ್ವದು – ಕನ್ನಡ ಆರಾಧನೆ ಗೀತೆ

ಕರ್ತ ಒಳ್ಳೇಯವನು ಆತನ ಕೃಪೆ ಎಂದು ಇರ್ವದು – ಕನ್ನಡ ಆರಾಧನೆ ಗೀತೆ

ಕರ್ತ ಒಳ್ಳೆಯವನು ಆತನ್ ಕೃಪೆಯು ಎಂದೂ ಇರ್ವದು -4 ಪರಲೋಕ ತೆರೆಯುವ ಸಮಯ  ದೇವ ಮಹಿಮೆಯು ಇಳಿಯುತಿದೆ||2||  ಕರ್ತ ಒಳ್ಳೆಯವನು 1. ಕರ್ತನ ಸ್ತುತಿಸಿ ಹಾಡುವಾಗ   ಪರಿಶುದ್ದ ಸ್ಥಳದಲ್ಲಿ ಕೂಡಿ ಬಂದಾಗ||2||  ಅಭಿಷೇಕದಿಂದ ನನ್ನ ತುಂಬಿರುವ   ಮಹಿಮೆಯಿಂದ ನನ್ನ ಆವರಿಸುವ||2|| ಪರಲೋಕವು 2. ಅನ್ಯ ಭಾಷೆಯ ನೀಡುವನು   ಅಗ್ನಿ ಅಭಿಷೇಕ ಸುರಿಸುವನು||2||  ವರಗಳಿಂದ ನನ್ನ ತುಂಬಿಸುವಾ   ಆಯುಧವಾಗಿ ಮಾಡುವನು||2||  ಪರಲೋಕವು

  Continue Reading
  April 23, 2018   4 comments
WhatsApp us