ಅನುದಿನದ ಪ್ರಾರ್ಥನೆ - Daily Prayer

ಅನುದಿನದ ಪ್ರಾರ್ಥನೆ DAILY PRAYER : ಕೀರ್ತನೆ 80:18-19

ಅನುದಿನದ ಪ್ರಾರ್ಥನೆ DAILY PRAYER : ಕೀರ್ತನೆ 80:18-19

ನಿನ್ನ ಹೆಸರನ್ನು ಹೇಳಿಕೊಂಡು ಆರಾಧಿಸುವಂತೆ ನಮ್ಮನು ಚೈತನ್ಯಗೊಳಿಸು. ಸೇನಾಧೀಶ್ವರನಾದ ಯೆಹೋವದೇವರೇ, ನಮ್ಮನು ತಿರಿಗಿ ಉನ್ನತಸ್ಥಿತಿಗೇರಿಸು. ಪ್ರಸನ್ನಮುಖದಿಂದ ನೋಡು; ಆಗ ಉದ್ದಾರವಾಗುವೆವು. ಕೀರ್ತನೆ 80:18-19

  Continue Reading
  March 29, 2017   No comments
ಅನುದಿನದ ಪ್ರಾರ್ಥನೆ DAILY PRAYER : ಕೀರ್ತನೆ 86:10-11

ಅನುದಿನದ ಪ್ರಾರ್ಥನೆ DAILY PRAYER : ಕೀರ್ತನೆ 86:10-11

ಕರ್ತನೆ, ನಿನ್ನ ಮಾರ್ಗವನ್ನು ನನಗೆ ಬೋಧಿಸು; ನಿನ್ನ ಸತ್ಯತೆಯನ್ನು ನನ್ನ ದೄಷ್ಟಿಯಲ್ಲೇ ಇಟ್ಟುಕೊಂಡು ನಡೆಯುವೆನು. ನಾನು ನಿನ್ನ ನಾಮದಲ್ಲಿ ಭಯಭಕ್ತಿಯಿಂದಿರುವಂತೆ ಏಕಮನಸ್ಸನ್ನು ಅನುಗ್ರಹಿಸು. ಕೀರ್ತನೆ 86: 10-11

  Continue Reading
  March 28, 2017   1 comment
ಅನುದಿನದ ಪ್ರಾರ್ಥನೆ DAILY PRAYER : ಕೀರ್ತನೆ 86:15-16

ಅನುದಿನದ ಪ್ರಾರ್ಥನೆ DAILY PRAYER : ಕೀರ್ತನೆ 86:15-16

ಕರ್ತನೆ,ನೀನು ಕನಿಕರವೂ ದಯೆಯೂ ಉಳ್ಳ ದೇವರು; ದೀರ್ಘಶಾಂತನು, ಬಹಳ ಪ್ರೀತಿಯೂ ನಂಬಿಕೆಯೂ ಉಳ್ಳವನು. ಕಟಾಕ್ಷವಿಟ್ಟು ನನ್ನನ್ನು ಕರುಣಿಸು; ನಿನ್ನ ಸೇವಕನಿಗೆ ಬಲವನ್ನು ಅನುಗ್ರಹಿಸು. ಕೀರ್ತನೆ 86:15-16

  Continue Reading
  March 25, 2017   No comments
ಅನುದಿನದ ಪ್ರಾರ್ಥನೆ DAILY PRAYER : ಕೀರ್ತನೆ 5:8

ಅನುದಿನದ ಪ್ರಾರ್ಥನೆ DAILY PRAYER : ಕೀರ್ತನೆ 5:8

ಕರ್ತನೆ, ವಿರೋಧಿಗಳು ನನ್ನ ಕೇಡನ್ನೇ ಹಾರೈಸುತ್ತಿರುವದರಿಂದ ನಿನ್ನ ನೀತಿಗೆ ಸರಿಯಾಗಿ ನನ್ನನ್ನು ನಡಿಸು; ನನ್ನ ಮುಂದೆ ನಿನ್ನ ಮಾರ್ಗವನ್ನು ಸರಾಗಮಾಡು.  ಕೀರ್ತನೆ 5:8

  Continue Reading
  March 21, 2017   No comments
ಅನುದಿನದ ಪ್ರಾರ್ಥನೆ DAILY PRAYER : ಕೀರ್ತನೆ 119:73

ಅನುದಿನದ ಪ್ರಾರ್ಥನೆ DAILY PRAYER : ಕೀರ್ತನೆ 119:73

ನಿನ್ನ ಕೈಗಳು ನನ್ನನ್ನು ರೂಪಿಸಿ ನಿಲ್ಲಿಸಿದವು; ನಿನ್ನ ಅಜ್ಞೆಗಳನ್ನು ಕಲಿಯುವದಕ್ಕೆ ನನಗೆ ಬುದ್ಧಿಯನ್ನು ಕೊಡು. ನಿನ್ನಲ್ಲಿ ಭಯಭಕ್ತಿಯುಳ್ಳವರು ನನ್ನನ್ನು ನೋಡಿ ಸಂತೋಷಿಸಲಿ. ಕೀರ್ತನೆ 119:73

  Continue Reading
  March 16, 2017   No comments