ಬೈಬಲ್ ಕ್ವಿಜ್ -Level 1

1. ಯೇಸುಕ್ರಿಸ್ತನು ಯಾವ ವಯಸ್ಸಿನಲ್ಲಿ ತನ್ನ ಸೇವೆಯನ್ನು ಪ್ರಾರಂಭಿಸಿದನು. At what Age did Jesus begin His Ministry ?

Luke 3:23 ಯೇಸು ಉಪದೇಶಮಾಡುವದಕ್ಕೆ ಪ್ರಾರಂಭಿಸಿದಾಗ ಹೆಚ್ಚುಕಡಿಮೆ ಮೂವತ್ತು ವರುಷದವನಾಗಿದ್ದನು. ಆತನು ಜನರ ಎಣಿಕೆಯಲ್ಲಿ ಯೋಸೇಫನ ಮಗನು.

2. ಯೇಸು ಕ್ರಿಸ್ತನು ಮಾಡಿದ ಮೊದಲ ಅದ್ಭುತ ಯಾವುದು? What was the first miracle that Jesus performed ?

ಯೋಹಾನ 2:1-11 ನೀರನ್ನು ದ್ರಾಕ್ಷರಸವಾಗಿ ಮಾಡಿದ್ದು, turned water into wine. John 2:1-11

3. ಯೇಸುಕ್ರಿಸ್ತನು ಯಾವ ಸ್ಥಳದಲ್ಲಿ ಬೆಳೆದನು? Where did Jesus grow up ?

ಲೂಕ 2: 51 ನಜರೇತ, - LUKE 2:51 Nazareth

4. ಯೇಸುಕ್ರಿಸ್ತನು ಅಡವಿಯಲ್ಲಿ ಎಷ್ಟು ದಿನ ಉಪವಾಸವಿದ್ದನು.? How long did Jesus fast in the wilderness ?

ಮತ್ತಾಯ 4:2 ಲೂಕ 4:2 - 40 ದಿನಗಳು Matthew 4:2 and Luke 4:2 40 days

5. ಯೇಸುಕ್ರಿಸ್ತನು ಮಗುವಾಗಿದ್ದಾಗ ಕೊಲ್ಲಲು ಬಯಸಿದ ಅರಸನ ಹೆಸರು? Which king wanted the baby Jesus to be killed?

ಮತ್ತಾಯ 2:13 ಹೆರೋದನು, Matt 2:13 Herod

6. ಯೇಸು ಅಡವಿಯಲ್ಲಿದ್ದಾಗ ಸೈತಾನನು ಎಷ್ಟು ಬಾರಿ ಆತನನ್ನು ಶೋಧಿಸಿದನು? How many times did the devil trying Jesus Christ in the wilderness ?

3 ಸಾರಿ - ಮತ್ತಾಯ 4:1-11 - Matt 4:1:11 - 3 Times

7. “ಗೊಲ್ಗೋಥಾ” ಪದದ ಅರ್ಥ ಏನು ? What does the word 'GOLGOTHA' mean ?

(ಕಪಾಲ ಸ್ಥಳ ಮತ್ತಾಯ 27:33 - The place of the skull - Matt. 27:33)

8. ಯೇಸು ತನ್ನ ಮೊದಲ ಇಬ್ಬರು ಶಿಷ್ಯರನ್ನಾಗಿ ಯಾರನ್ನು ಆರಿಸಿಕೊಂಡನು ? Who were the first 2 people Jesus called to be His disciples ?

ಸೀಮೋನ್ ಪೇತ್ರ ಮತ್ತು ಆಂದ್ರೇಯ - ಮತ್ತಾಯ 4:18-22 - Simon Peter & Andrew - Matthew 4:18-22

9. ಮತ್ತಾಯನು ಯೇಸುವಿನ ಶಿಷ್ಯನಾಗುವುದಕ್ಕೆ ಮೊದಲು ಆತನ ಕೆಲಸ ಏನಾಗಿತ್ತು ? What was the profession of Matthew before He became a disciple of Jesus ?

ಮತ್ತಾಯ 9:9; 10:3 ಸುಂಕ ವಸೂಲಿ ಮಾಡುವುದು Matthew 9:9; 10:3 Tax collector

10. ಪಿಲಾತನು ಯೇಸುವಿನ ಶಿಲುಬೆಯ ಮೇಲೆ ಯಾವ ತಲೆಬರಹವನ್ನು ಹಚ್ಚಿಸಿದನು ? What title did Pilate write and put on the cross concerning Jesus ?

ಯೋಹಾನ 19:19 - ನಜರೇತಿನ ಯೇಸು, ಯೆಹೂದ್ಯರ ಅರಸನು - John 19:19 - Jesus of Nazareth, the king of the Jews

WhatsApp us