ಬೈಬಲ್ ಕ್ವಿಜ್ – Level 10

91. ಯಾಕೋಬನ ಪ್ರಕಾರ ಸಂತೋಷಪಡುವ ವ್ಯಕ್ತಿ ಹೇಗಿರಬೇಕು? How should a "merry person " behave, according to James?

ಕೀರ್ತನೆ ಹಾಡುವವನಾಗಿ - (ಯಾಕೋ- 5:13) Sing Psalms - Jam 5:13

92 ದೇವರ ರಾಜ್ಯದಲ್ಲಿರುವ ಚಿಕ್ಕವನು ಯಾರಿಗಿಂತ ದೊಡ್ಡವನಾಗಿದ್ದಾನೆ? Who will the "least person in the kingdom of God" be greater than?

ಸ್ನಾನಿಕನಾದ - ಯೋಹಾನ John the Baptist (ಲೂಕ-7:28) Luk-7:28)

93. ಜೆಬೆದಾಯನ ಮಕ್ಕಳು ಯಾರು? Who were the sons of Zebedee ?

ಯಾಕೋಬ ಮತ್ತು ಯೋಹಾನ - James & John

94. ಯೇಸುವಿನ ಮರಣದ ನಂತರ ಆತನ ತಾಯಿಯಾದ ಮರಿಯಳನ್ನು ಯಾರು ನೋಡಿಕೊಂಡರು ? Which disciple looked after Mary, mother of Jesus after his death ?

ಯೋಹಾನ - John

95. ಲಾಜರನ ಇಬ್ಬರು ಸಹೋದರಿಯರ ಹೆಸರುಗಳೇನು? Name the 2 sisters of Lazarus ?

ಮರಿಯಳು ಮತ್ತು ಮಾರ್ಥಳು - Mary and Martha

96. ಯೇಸು ತಾನು ಹಿಡಿದುಕೊಡಲ್ಪಡುವುದಕ್ಕಿಂತ ಮುಂಚೆ ಎಲ್ಲಿ ಪ್ರಾರ್ಥನೆ ಮಾಡಿದನು? Where did Jesus pray before he was betrayed ?

ಗೆತ್ಸೆಮನೆ - Gethsemane

97. ಬಾರ್ತಮೀಯನ ತೊಂದರೆ ಏನಾಗಿತ್ತು? What was the affliction of Bartimaeus ?

ಕುರುಡು - Blind

98. ಒಳ್ಳೇ ಸಮಾರ್ಯದವನ ಸಾಮ್ಯವು ಒಂದೇ ಒಂದು ಸುವಾರ್ತೆಯಲ್ಲಿ ಕಂಡುಬರುತ್ತದೆ. ಅದು ಯಾವುದು ? The parable of the Good Samaritan is found in only one Gospel. Name it ?

ಲೂಕ - Luke

99. __________ಧನ್ಯರು, ಅವರು ಭೂಮಿಗೆ ಬಾಧ್ಯರಾಗುವರು Blessed are the _______ for they will inherit the earth

ಶಾಂತರು - Meek

100. ನಿಮ್ಮ _______ಪ್ರೀತಿಸಿರಿ ಮತ್ತು ನಿಮ್ಮನ್ನು ಹಿಂಸೆಪಡಿಸುವವರಿಗಾಗಿ ಪ್ರಾರ್ಥಿಸಿರಿ. Love your _______ and pray for those who persecute you

ವೈರಿಗಳನ್ನು - Enemies

WhatsApp us