ಬೈಬಲ್ ಕ್ವಿಜ್ – Level 11

101. ಧರ್ಮಶಾಸ್ತ್ರದಿಂದ ನ್ಯಾಯನಿರ್ಣಯ ಹೊಂದಿದವರಿಗೆ ಕರ್ತನ ಅವಶ್ಯಕತೆ ಇಲ್ಲ. ಏಕೆ ? Why has Christ become of no effect to those who are justified by the law ?

Correct! Wrong!

ಅವರು ಕೃಪೆಯಿಂದ ಬಿದ್ದುಹೋದವರು -They have fallen from grace

102. ಮೀಕ 6:8 ರ ಪ್ರಕಾರ ಕರ್ತನು ನಮ್ಮಿಂದ ನಿರೀಕ್ಷಿಸುವುದೇನು ? According to Micah 6:8 what does the LORD require of us ?

Correct! Wrong!

ನ್ಯಾಯ ದಯೆ ನಮ್ರತೆ - Justice mercy humility

103. ನನ್ನ ನಡತೆಯನ್ನು ಶೋಧಿಸಿದೆನು, ನಿನ್ನ ________ ಕಡೆ ತಿರುಗಿಕೊಂಡಿದ್ದೇನೆ? I thought on my ways and turned my feet unto thy ?

Correct! Wrong!

ಕಟ್ಟಳೆಗಳ - Testimonies

104. “ಸ್ವಾಮಿ, ನಾನು ಮೊದಲು ಹೋಗಿ ನನ್ನ ತಂದೆಯ ಉತ್ತರಕ್ರಿಯೆಗಳನ್ನು ಮಾಡಿ ಬರುವಂತೆ ನನಗೆ ಅಪ್ಪಣೆಯಾಗಬೇಕು” ಅಂದನು. ಆಗ ಯೇಸು “ನನ್ನನ್ನು ಹಿಂಬಾಲಿಸು” ಎಂದು ಯಾರಿಗೆ ಹೇಳಿದನು? Which disciple replied, “LORD, suffer me first to go and bury my father,” but Jesus said to him “ follow me?”

Correct! Wrong!

ಹೆಸರು ಹೇಳಲ್ಪಟ್ಟಿಲ್ಲ - We are not told who it was

105. ಯೆಹೋವ ದೇವರು ನೆಲದ ಮಣ್ಣಿನಿಂದ ಮನುಷ್ಯನನ್ನು ರೂಪಿಸಿ ಅವನ __________ ಜೀವಶ್ವಾಸವನ್ನು ಊದಿದನು. ಆಗ ಮನುಷ್ಯನು _______________ The LORD God formed man of the dust of the ground, and breathed into his _______ the breath of life; and man became a______.

Correct! Wrong!

ಮೂಗು ಮತ್ತು ಬದುಕುವ ಪ್ರಾಣಿ - Nostrils and living soul

106. ಕೆಟ್ಟ ಕುಮಾರನು ಯಾರ ವಿರುದ್ದವಾಗಿ ಪಾಪಮಾಡಿದನು? Against whom did the prodigal son sin?

Correct! Wrong!

ಪರಲೋಕ ಮತ್ತು ಆತನ ತಂದೆಯ ವಿರುದ್ಧವಾಗಿ - Against heaven, and his father

107. ಈ ಮಾತನ್ನು ಯೇಸು ಯಾರಿಗೆ ಹೇಳಿದನು, “ನಾನು ಹೋಗುವಲ್ಲಿಗೆ ನೀನು ಈಗ ಬರಲಾರಿ, ತರುವಾಯ ನನ್ನ ಹಿಂದೆ ಬರುವಿ”? Who was told by Jesus,” thou canst follow me now; but thou shalt follow me afterwards “?

Correct! Wrong!

ಸೀಮೋನ ಪೇತ್ರ - Simon Peter

108. “ನನ್ನನ್ನು ನೆನೆಸುವುದಕ್ಕೋಸ್ಕರ ಹೀಗೆ ಮಾಡಿರಿ” ಎಂದು ಯೇಸು ಹೇಳಿದಾಗ ಆತ ಯಾವುದನ್ನು ಸೂಚಿಸಿದನು: When Jesus said:” do this in remembrance of me” , he referred to:

Correct! Wrong!

ಕಡೇಭೋಜನ - Last supper

109. ರೋಮಾ 3:7 “ನನ್ನ _________ ದೇವರ ಸತ್ಯವು ಪ್ರಸಿದ್ದಿಗೆ ಬಂದು ಆತನ ಮಹಿಮೆ ಹೆಚ್ಚಾದರೆ ಇನ್ನು ನನಗೆ ಪಾಪಿಯೆಂದು ತೀರ್ಪಾಗುವುದು ಯಾಕೆ?” “For if the God of truth has abounded through my ______ unto his glory; why yet am I judged as a sinner”? Romans 3:7

Correct! Wrong!

ಸುಳ್ಳು - Lie

110. ನಾವು ವರ್ಷಕ್ಕೆ ಎಷ್ಟು ಬಾರಿ ಕರ್ತನ ಸ್ಮರಣೆಯನ್ನು ಆಚರಿಸಬೇಕು ? How many times per year do we need to celebrate our LORD's memorial ?

Correct! Wrong!

Level 11 ಬೈಬಲ್ ಕ್ವಿಜ್
ನೀವು ಒಳ್ಳೆಯ ಪ್ರಯತ್ನಪಟ್ಟು ಫೇಲಾಗಿದ್ದೀರಿ, ತಿರುಗಿ ಪ್ರಯತ್ನಿಸಿರಿ - Hmm, You have failed but can try again 🙂 LEVEL 11

ಇನ್ನು ಉತ್ತಮ ಅಂಕಗಳಿಗಾಗಿ ಸತ್ಯವೇದವನ್ನು ಚೆನ್ನಾಗಿ ಓದಲು ನಿಮ್ಮನ್ನು ಪ್ರೋತ್ಸಾಹಪಡಿಸುತ್ತೇವೆ.- Prepare well for the next try, We encourage you to read your Bible well.
ಇನ್ನು ಉತ್ತಮ ಅಂಕಗಳಿಗಾಗಿ ಸತ್ಯವೇದವನ್ನು ಚೆನ್ನಾಗಿ ಓದಲು ನಿಮ್ಮನ್ನು ಪ್ರೋತ್ಸಾಹಪಡಿಸುತ್ತೇವೆ.- Prepare well for the next try, We encourage you to read your Bible well. LEVEL 12

ಉತ್ತಮ ಪ್ರಯತ್ನ- ಇನ್ನು ಉತ್ತಮ ಅಂಕಗಳಿಗಾಗಿ, ಸತ್ಯವೇದವನ್ನು ಚೆನ್ನಾಗಿ ಓದಲು ನಿಮ್ಮನ್ನು ಪ್ರೋತ್ಸಾಹಪಡಿಸುತ್ತೇವೆ.- Prepare well for the next try, We encourage you to read your Bible well.
ನೀವು ಮೊದಲ ಹಂತದ ಬೈಬಲ್ ಕ್ವಿಜನಲ್ಲಿ ಜಯಗಳಿಸಿರುವಿರಿ.- ಅಭಿನಂದನೆಗಳು You won the quiz completely. Participate in next level quiz. LEVEL 12

Share your results with your friends on social media. ನೀವು ಜಯಗಳಿಸಿದ ಸ್ಕೋರನ್ನು ನಿಮ್ಮ ಸ್ನೇಹಿತರೊಂದಿಗೆ ಶೇರ್ ಮಾಡಿರಿ.

Share your Results:

× WhatsApp us