ಬೈಬಲ್ ಕ್ವಿಜ್ – Level 12

111. ಅಪೋಸ್ತಲರು ಕೃತ್ಯಗಳು ಪುಸ್ತಕದಲ್ಲಿ ಯಥಾಸ್ಥಿತಿಗೆ ಮರಳುವಿಕೆಯ ಬಗ್ಗೆ ತಿಳಿಸಲಾಗಿದೆ. ಯಾವುದನ್ನು ಯಥಾಸ್ಥಿತಿಗೆ ಮರಳಿಸಲಾಗುವುದು? In the book of acts is mentioned that there will be restitution. What will he restored ?

ಎಲ್ಲಾ ವಸ್ತುಗಳು - All things

112. ಸತ್ಯವೇದದಲ್ಲಿ ಮೊದಲು ಅನ್ಯಭಾಷೆಯಲ್ಲಿ ಮಾತನಾಡಿದ್ದನ್ನು ಎಲ್ಲಿ ಕಾಣಬಹುದು?

ಪಂಚಾಶತ್ತಮ ದಿನದಂದು - At Pentecost

113. ಹಳೇ ಒಡಂಬಡಿಕೆಯ ಇಬ್ಬರು ಪ್ರವಾದಿಗಳು ಯೆಹೂದ್ಯರು ಮರಳಿದ ನಂತರ ಮತ್ತೆ ಹಳೆಯ ನಾಣ್ಯ (ಶೆಕೆಲ್)ವನ್ನು ವ್ಯವಹಾರಕ್ಕಾಗಿ ಉಪಯೋಗಿಸುತ್ತಾರೆಂದು ? Two old testament prophets prophesied that the returning of Jews would once again use the ancient shekel for commerce. Who were they ?

ಯೆಹೇಜ್ಕಿಯೇಲ ಮತ್ತು ಆಮೋಸ - Ezekiel and Amos

114. ಯೋಹಾನ 1:14 ರ ಪ್ರಕಾರ ಯೇಸುವು ಈ ಭೂಮಿಗೆ ಬಂದಾಗ ಆತನು According to John 1:14 when Jesus came to earth he was :

ಮಾಂಸಧಾರಿಯಾಗಿದ್ದನು - Flesh

115. ಲೇಹಳಿಂದ ಯಾಕೋಬನು ಎಷ್ಟು ಮಕ್ಕಳನ್ನು ಪಡೆದಿದ್ದನು? How many children Did Jacob have from Leah ?

6

116. ಸೀನಾಯಿ ಪರ್ವತದಲ್ಲಿ ಮೋಶೆಯು ಸತ್ತನೆಂದು ಜನರೆಲ್ಲರೂ ಭಾವಿಸಿದಾಗ ಆರೋನನು ಏನು ಮಾಡಿದ ? When the people thought that Moses was lost on the mount Sinai what did Aaron do ?

ಚಿನ್ನದ ಬಸವನನ್ನು ಮಾಡಿದ - Made a golden calf

117. ಗೆತ್ಸೇಮನೆ ತೋಟದಲ್ಲಿ ಅಪೋಸ್ತಲರು ನಿದ್ದೆ ಮಾಡಿದಾಗ ಯೇಸು ಏನು ಮಾಡುತ್ತಿದ್ದನು ? What was our LORD doing in the garden of Gethsemane when the apostles fell asleep ?

ಪ್ರಾರ್ಥಿಸುತ್ತಿದ್ದನು - praying

118.ಕರ್ತನ ಅಪೋಸ್ತಲನಾದ ಪೌಲನು ಎಷ್ಟು ಪತ್ರಿಕೆಗಳನ್ನು ಬರೆದಿದ್ದಾನೆ ? How many books did the apostle Paul write ?

14

119. ಯೇಸು ಮೊದಲನೇ ಅದ್ಭುತವನ್ನು ಎಲ್ಲಿ ಮಾಡಿದನು ? Where was Jesus first miracle ?

ಕಾನಾ - Cana

120. ಸಂಸೋನನು ಅಂತಿಮವಾಗಿ ಪಿಲಿಷ್ಠಿಯರಿಗೆ ಸೆರೆ ಸಿಕ್ಕಾಗ ಅವನನ್ನು ಯಾವ ರೀತಿಯಲ್ಲಿ ಹಿಡಿದರು ? When Samson was finally captured by the philistines, how was he held ?

ಹಿತ್ತಾಳೆಯ ಬೇಡಿಗಳಿಂದ ಬಂದಿಸಲ್ಪಟ್ಟನು - He was bound with fetters of brass

WhatsApp us