ಬೈಬಲ್ ಕ್ವಿಜ್ – Level 13

121. ಮೊದಲನೆಯ ಮನುಷ್ಯನಾದ ಆದಾಮನು ________ ಪ್ರಾಣಿ, ಕಡೆಯ ಆದಾಮನೋ ಬದುಕಿಸುವ ಆತ್ಮ The first man Adam was made a ____ soul; the last Adam was made a quickening spirit.

ಬದುಕಿಸುವ - Living

122. ಈತನು ಸತ್ಯವಾದವನು ಎಂದು ನಮಗೆ ಅರ್ಥಮಾಡಿಸಲು ಬಂದವನು ಯಾರು? Who has come and has given us an understanding that we may know him that is true ?

123. ಯೆಹೂದ್ಯರ ಯಾವ ಪರಿಶುದ್ದ ದಿನದಂದು ಒತ್ತೆ ಇಟ್ಟುಕೊಂಡ ವಸ್ತುಗಳನ್ನು ಅವರಿಗೆ ಹಿಂದುರುಗಿಸಬೇಕು ಮತ್ತು ಗುಲಾಮರು ಅವರ ಮನೆಗಳಿಗೆ ಹಿಂದುರಗಬೇಕು ? During which Jewish holiday did people has their belongings returned to them, and people were returned to their families ?

ಜುಬಿಲೀ - Jubilee

124. ಯೆಹೂದ್ಯರ ಅರಸನನ್ನು ಯಾರು ಆರಿಸುತ್ತಾರೆ? Who was to choose Israel's king ?

ಕರ್ತನು - The LORD

125. ಸಂಸೋನನನ್ನು ದೆಲೀಲಳು ಮೊದಲಬಾರಿಗೆ ಯಾವುದರಲ್ಲಿ ಕಟ್ಟಲು ಪ್ರಯತ್ನಿಸಿದಳು ? With what did Delilah first attempt to bind Samson ?

ಏಳು ಹಸೀ ಹಗ್ಗಗಳು - Seven greens withes

126. ಸತ್ಯವೇದದಲ್ಲಿ ಅಪೋಸ್ತಲನಾದ ಪೌಲನ ತಾಯಿ ಎಂದು ಯಾರನ್ನು ಸೂಚಿಸಲಾಗಿದೆ ? Who is mentioned as “Apostle Paul's” mother in the Bible ?

ರೂಫಳ ತಾಯಿ - Mother of Ruphus

127. ಯೋಹಾನ ಮತ್ತು ಬಾರ್ನಬನನ್ನು ಬಿಟ್ಟು ಯೆರೂಸಲೇಮಿಗೆ ಹಿಂತಿರುಗಿದವರು ಯಾರು? Who left John and Barnabas and returned to Jerusalem ?

ಯೋಹಾನ - John

128. ಎಲ್ಲಿ ದರ್ಶನಗಳಿಲ್ಲವೋ ಅಲ್ಲಿನ ಜನರು ________”? “Where is no vision, the people ____” ?

ನಾಶವಾಗುತ್ತಾರೆ - Perish

129. ತನಗೆ ಸಂಬಂಧವಿಲ್ಲದ ವಿಷಯದ ಮಾತುಕತೆಯಲ್ಲಿ ಬಂದು ಭಾಗವಹಿಸುವವನನ್ನು ಯಾವುದಕ್ಕೆ ಹೋಲಿಸಲಾಗಿದೆ : When somebody gets involved in a conversation belonging not to him, he is compared with

ನಾಯಿಯ ಕಿವಿ ಹಿಂಡುವವನು - One that taketh the dog by the ears

130. ಇಸ್ರಾಯೇಲಿನಲ್ಲಿ ಮೊದಲ ಆಲಯವನ್ನು ಯಾರು ಕಟ್ಟಿಸಿದರು? Who built the first temple in Israel ?

ಸೊಲೊಮೋನನು - Solomon

WhatsApp us