ಬೈಬಲ್ ಕ್ವಿಜ್ – Level 14

131. ಎರಡನೇ ಮರಣಕ್ಕೆ ಯಾವುದರ ಮೇಲೆ ಅಧಿಕಾರಿವಿಲ್ಲ ? The second death has no power over ?

131
Correct! Wrong!

ಮೊದಲ ಪುನರುತ್ಥಾನದಲ್ಲಿರುವವರು - The first resurrection

132. ದಾನಿಯೇಲನನ್ನು ಸಿಂಹಗಳ ಗವಿಯಲ್ಲಿ ಹಾಕಿದ ರಾಜ ಯಾರು? Which king sentenced Daniel to the lion’s den ?

132
Correct! Wrong!

ದಾರ್ಯಾವೇಷ - Darius

133. ಯೇಸುವು ರೂಪಾಂತರದ ಬೆಟ್ಟಕ್ಕೆ ಪೇತ್ರನೊಂದಿಗೆ ಇನ್ನೂ ಯಾವ ಇಬ್ಬರು ಶಿಷ್ಯರನ್ನು ತನ್ನೊಟ್ಟಿಗೆ ಕರೆದುಕೊಂಡು ಹೋದನು ? Which two of the other disciple did Jesus take along with peter up to the mountain where he was transfigured before them ?

133
Correct! Wrong!

ಯೊಹಾನ ಮತ್ತು ಯಾಕೋಬ - James and John

134. ಮೊದಲಿಗೆ ತನ್ನಲ್ಲಿಯೇ ಜೀವವನ್ನು ಹೊಂದಿದವರು ಯಾರು? Who first had life in himself ?

134
Correct! Wrong!

ದೇವರು - God

135. ಯೆಶಾಯನ ಪ್ರವಾದಿಯ ಗ್ರಂಥದಲ್ಲಿ ಎಷ್ಟು ಅಧ್ಯಾಯಗಳಿವೆ? How many chapters are in the book of Isaiah ?

135
Correct! Wrong!

66

136. __________ಪ್ರಾರ್ಥನೆಯನ್ನು ದೇವರು ಕೇಳುವುದಿಲ್ಲ, ಯಾವನು ಭಕ್ತನಾಗಿದ್ದು ಆತನ ಚಿತ್ತದಂತೆ ನಡೆಯುತ್ತಾನೋ ಅವನ ಪ್ರಾರ್ಥನೆಯನ್ನು ಕೇಳುತ್ತಾನೆಂದು ಬಲ್ಲೆವು. ಯೋಹಾನ 9:31 “Now we know that God hearth not _____ , but if any man be a worshipper of God, and doeth his will, him he hearth John 9:31

136
Correct! Wrong!

ಭಕ್ತಿಹೀನರ - Sinners

137. ಸ್ತೆಫಾನನಿಗೆ ಕಲ್ಲುಗಳನ್ನು ಎಸೆದ ಮೇಲೆ ಏನಾಯಿತು ? What happened to Stephen after he was stoned ?

137
Correct! Wrong!

ನಿದ್ರೆ ಹೋದನು - He fell asleep

138. “ಸರ್ಪಸಂತಾನ”ದವರು ಎಂದ ಯೇಸು ಯಾರನ್ನು ಕರೆದನು? Who did Jesus call the “generation of vipers”?

138
Correct! Wrong!

139. ಅಪೋಸ್ತಲನಾದ ಪೌಲನು ಸಬ್ಬತ್ ದಿನದ ವಿಶ್ರಾಂತಿಯೆಂದರೆ ಏನೆಂದು ಸೂಚಿಸಿದನು? Apostle Paul mentioned that the rest of Sabbath is :

139
Correct! Wrong!

ದೇವರ ವಿಶ್ರಾಂತಿಯಲ್ಲಿ ಸೇರುವುದು - To enter into God's rest

140. ಅಪೋಸ್ತಲನಾದ ಪೌಲನು ಗಲಾತ್ಯರಿಗೆ ಬರೆದ ಪತ್ರಿಕೆಯಲ್ಲಿ ಅಬ್ರಹಾಮನ ಸೇವಕಳಾದ ಹಾಗರಳು ಯಾವುದಕ್ಕೆ ಸೂಚಿತಳಾಗಿದ್ದಾಳೆ ಎಂದು ತಿಳಿಸುತ್ತಾನೆ: Apostle Paul in Galatians says that Abraham's bondmaid Hagar represents:

E06FIM41Bhr
Correct! Wrong!

ಸೀನಾಯ್ ಪರ್ವತದ ಒಡಂಬಡಿಕೆ - Sinai law covenant

Level 14 ಬೈಬಲ್ ಕ್ವಿಜ್
ನೀವು ಒಳ್ಳೆಯ ಪ್ರಯತ್ನಪಟ್ಟು ಫೇಲಾಗಿದ್ದೀರಿ, ತಿರುಗಿ ಪ್ರಯತ್ನಿಸಿರಿ - Hmm, You have failed but can try again 🙂 LEVEL 14

Icon symbolizing trying again, colorful vector flat illustration

ಇನ್ನು ಉತ್ತಮ ಅಂಕಗಳಿಗಾಗಿ ಸತ್ಯವೇದವನ್ನು ಚೆನ್ನಾಗಿ ಓದಲು ನಿಮ್ಮನ್ನು ಪ್ರೋತ್ಸಾಹಪಡಿಸುತ್ತೇವೆ.- Prepare well for the next try, We encourage you to read your Bible well.
ಇನ್ನು ಉತ್ತಮ ಅಂಕಗಳಿಗಾಗಿ ಸತ್ಯವೇದವನ್ನು ಚೆನ್ನಾಗಿ ಓದಲು ನಿಮ್ಮನ್ನು ಪ್ರೋತ್ಸಾಹಪಡಿಸುತ್ತೇವೆ.- Prepare well for the next try, We encourage you to read your Bible well. LEVEL 15

12

ಉತ್ತಮ ಪ್ರಯತ್ನ- ಇನ್ನು ಉತ್ತಮ ಅಂಕಗಳಿಗಾಗಿ, ಸತ್ಯವೇದವನ್ನು ಚೆನ್ನಾಗಿ ಓದಲು ನಿಮ್ಮನ್ನು ಪ್ರೋತ್ಸಾಹಪಡಿಸುತ್ತೇವೆ.- Prepare well for the next try, We encourage you to read your Bible well.
ನೀವು ಮೊದಲ ಹಂತದ ಬೈಬಲ್ ಕ್ವಿಜನಲ್ಲಿ ಜಯಗಳಿಸಿರುವಿರಿ.- ಅಭಿನಂದನೆಗಳು You won the quiz completely. Participate in next level quiz. LEVEL 15

featured-image-youwon

Share your results with your friends on social media. ನೀವು ಜಯಗಳಿಸಿದ ಸ್ಕೋರನ್ನು ನಿಮ್ಮ ಸ್ನೇಹಿತರೊಂದಿಗೆ ಶೇರ್ ಮಾಡಿರಿ.

Share your Results:

WhatsApp us