ಬೈಬಲ್ ಕ್ವಿಜ್ – Level 15

141. ಸತ್ಯವೇದದ ಪ್ರಕಾರ ಗುಹೆಯಲ್ಲಿ ವಾಸಿಸಿದ ಮೊದಲ ಮನುಷ್ಯ ಯಾರು? Who was the first man in the Bible recorded has lived in the cave ?

Correct! Wrong!

ಲೋಟ - Lot

142. ಪ್ರಕಟಣೆ ಪುಸ್ತಕದಲ್ಲಿ ಜೀವದಾಯಕ ವೃಕ್ಷದ ಅವಶ್ಯಕತೆಯೇನು ? What is the purpose of tree of life in revelation ?

Correct! Wrong!

ದೇಶದ ಸೌಖ್ಯಕ್ಕಾಗಿ - For the healing of the nation

143. ನ್ಯಾಯ ತೀರ್ಪಿನ ದಿನಗಳು ಎಷ್ಟು ಕಾಲ ? How long will the judgement day be ?

Correct! Wrong!

ಸಾವಿರ ವರ್ಷಗಳು - A thousand years

144. ಯಾಕೋಬನು ಸತ್ತಾಗ ಅವನಿಗೆ ಎಷ್ಟು ವರ್ಷಗಳು? How old was Jacob when he died ?

Correct! Wrong!

147

145. ಕರ್ತನು ಮೋಶೆಯನ್ನು ಎಲ್ಲಿ ಸಮಾಧಿ ಮಾಡಿದನು? Where did God bury Moses ?

Correct! Wrong!

ಮೋವಾಬ್ ದೇಶದ ಪೆತ್-ಬೋರ್ ಬಳಿಯಲ್ಲಿ - Near peth-boer in Moab

146. ಮನುಷ್ಯರು ಪುನ:ಸ್ಥಾಪಿಸಲ್ಪಟ್ಟ ಮೇಲೆ ಸೈತಾನನ ಗತಿ ಏನಾಗುವುದು? What will happen to Satan after man kind is restored ?

Correct! Wrong!

ಅವನು ನಾಶವಾಗುವನು - He will be destroyed

147. ಹೃದಯದಲ್ಲೇ ಸುನ್ನತಿ ಮಾಡಿಕೊಳ್ಳಿರಿ, -___________ ಆಗಿರಬೇಡಿ “Circumcise therefore the foreskin of your heart, and be no more ____”

Correct! Wrong!

ಬಿಗಿದ ಕುತ್ತಿಗೆ - Stiff-necked

148. ಸತ್ಯವೇದದಲ್ಲಿ ತ್ರಿಯೇಕತ್ವದ¨ ಬಗ್ಗೆ ಎಲ್ಲಿ ಬರೆಯಲಾಗಿದೆ ? Where in the Bible is mentioned the word trinity ?

Correct! Wrong!

ಎಲ್ಲೂ ಇಲ್ಲ - Nowhere

149. “ಕನಿಕರ ಮತ್ತು ಸತ್ಯದಿಂದ ಅಕ್ರಮವು ಶುದ್ದಿಕರಿಸಲ್ಪಡುತ್ತದೆ. ಆದರೆ ________ಭಯದ ಮೂಲಕ ಮನುಷ್ಯರು ಕೆಟ್ಟದ್ದರಿಂದ ತೊಲಗುತ್ತಾರೆ. “By mercy and truth iniquity is purged, and by the fear of the Lord _____ men depart from evil.”

Correct! Wrong!

ಕರ್ತನು - LORD

150. ಯೇಸು ಅವರಿಗೆ ಹೇಳಿದ್ದು, ನಿಮಗೆ ನಿಜ ನಿಜವಾಗಿ ಹೇಳುತ್ತೇನೆ, ಪಾಪ ಮಾಡುವ ಎಲ್ಲರೂ _______ದಾಸರು. Jesus answered them, verily, verily I say unto you, whosoever committeth sin is the servant of _____

Correct! Wrong!

ಪಾಪಕ್ಕೆ - Sin

Level 15 ಬೈಬಲ್ ಕ್ವಿಜ್
ನೀವು ಒಳ್ಳೆಯ ಪ್ರಯತ್ನಪಟ್ಟು ಫೇಲಾಗಿದ್ದೀರಿ, ತಿರುಗಿ ಪ್ರಯತ್ನಿಸಿರಿ - Hmm, You have failed but can try again 🙂 LEVEL 15

ಇನ್ನು ಉತ್ತಮ ಅಂಕಗಳಿಗಾಗಿ ಸತ್ಯವೇದವನ್ನು ಚೆನ್ನಾಗಿ ಓದಲು ನಿಮ್ಮನ್ನು ಪ್ರೋತ್ಸಾಹಪಡಿಸುತ್ತೇವೆ.- Prepare well for the next try, We encourage you to read your Bible well.
ಇನ್ನು ಉತ್ತಮ ಅಂಕಗಳಿಗಾಗಿ ಸತ್ಯವೇದವನ್ನು ಚೆನ್ನಾಗಿ ಓದಲು ನಿಮ್ಮನ್ನು ಪ್ರೋತ್ಸಾಹಪಡಿಸುತ್ತೇವೆ.- Prepare well for the next try, We encourage you to read your Bible well. LEVEL 16

ಉತ್ತಮ ಪ್ರಯತ್ನ- ಇನ್ನು ಉತ್ತಮ ಅಂಕಗಳಿಗಾಗಿ, ಸತ್ಯವೇದವನ್ನು ಚೆನ್ನಾಗಿ ಓದಲು ನಿಮ್ಮನ್ನು ಪ್ರೋತ್ಸಾಹಪಡಿಸುತ್ತೇವೆ.- Prepare well for the next try, We encourage you to read your Bible well.
ನೀವು ಮೊದಲ ಹಂತದ ಬೈಬಲ್ ಕ್ವಿಜನಲ್ಲಿ ಜಯಗಳಿಸಿರುವಿರಿ.- ಅಭಿನಂದನೆಗಳು You won the quiz completely. Participate in next level quiz. LEVEL 16

Share your results with your friends on social media. ನೀವು ಜಯಗಳಿಸಿದ ಸ್ಕೋರನ್ನು ನಿಮ್ಮ ಸ್ನೇಹಿತರೊಂದಿಗೆ ಶೇರ್ ಮಾಡಿರಿ.

Share your Results:

× WhatsApp us