ಬೈಬಲ್ ಕ್ವಿಜ್ – Level 16

151. ಪೌಲನು ಎಲ್ಲಿಗೆ ಹೋಗುತ್ತಿರುವಾಗ ಯೇಸುವಿನ ದರ್ಶನ ಅವನನ್ನು ತಡೆಯಿತು ? Where was Paul going when a vision of Jesus stopped him ?

ದಮಸ್ಕಸ್ - Damascus

152. ಹಿರಿಯರು ಕೇಳಿದ್ದು ಕರ್ತನು ರೂತಳನ್ನು ಯಾವ ಇಬ್ಬರು ಸ್ತ್ರೀಯರಾಗಿ ಮಾಡಬಲ್ಲನು ? The elders asked the LORD would make Ruth like which two women ?

ಲೇಹ ಮತ್ತು ರಾಹೇಲಳು - Leah and Rachael

153. ಹಾಗಾದರೇನು? ನಾವು _____________ಅಧೀನರಲ್ಲ, ಕೃಪೆಗೆ ಅಧೀನರೆಂದು ಪಾಪವನ್ನು ಮಾಡಬಹುದೋ? What then? Shall we sin, because we are not under the ___, but under grace.? God forbid..

ಧರ್ಮಶಾಸ್ತ್ರ - Law

154. ದ್ರಾಕ್ಷೇತೋಟದ ಕೆಲಸಗಾರರ ಸಾಮ್ಯದಲ್ಲಿ ಗುಣಗುಟ್ಟಿದವರು ಯಾರು? Who murmured in the parable of the labours of vineyard ?

ದ್ರಾಕ್ಷೇತೋಟಕ್ಕೆ ಮೊದಲು ಬಂದವರು - Those that came first to the vineyard

155. ಯಾಜಕಕಾಂಡ 2:13ರ ಪ್ರಕಾರ ನೀವು ಅರ್ಪಿಸುವ ಎಲ್ಲಾ ನೈವೇದ್ಯಗಳಲ್ಲಿ ಯಾವ ಪದಾರ್ಥವನ್ನು ಸೇರಿಸಬೇಕು ? According to Leviticus 2:13 what ingredient was necessary to be used for meat offering ?

ಉಪ್ಪು - Salt

156. ಕತ್ತೆಯ ದವಡೇ ಎಲುಬಿನಿಂದ ಸಂಸೋನನು ಎಷ್ಟು ಜನರು ಪಿಲಿಷ್ಟಿಯರನ್ನು ಕೊಂದನು ? How many philistines did Samson kill with donkey's jaw bone ?

1000

157. ಹೊಸ ಒಡಂಬಡಿಕೆಯನ್ನು ಎಷ್ಟು ಬರಹಗಾರರು ಬರೆದಿದ್ದಾರೆ ? How many writers contributed to the new testament ?

8

158. ಪ್ರಕಟಣೆ ಪುಸ್ತಕದಲ್ಲಿ ಸ್ತ್ರೀಯಿಂದ ಅಪವಿತ್ರರಾಗದೆ ಇದ್ದವರು ಎಷ್ಟು ಜನ ? What is the number of those that were not defiled with women in the revelation ?

144,000 – 144,000

159. “______ ಆಧಾರ ಮಾಡಿಕೊಳ್ಳದೆ ಪೂರ್ಣಮನಸ್ಸಿನಿಂದ ಯೆಹೋವನಲ್ಲಿ ಭರವಸವಿಡು”. “trust in the LORD with all thine heart, and lean not unto thine own ____”

ಸ್ವಬುದ್ಧಿ - Understanding

160. ಹಳೇ ಒಡಂಬಡಿಕೆಯನ್ನು ಮೂಲದಲ್ಲಿ ಯಾವ ಭಾಷೆಯಲ್ಲಿ ಬರೆಯಲ್ಪಟ್ಟಿದೆ? In what language was old testament originally written ?

ಇಬ್ರಿಯ - Hebrew

WhatsApp us