ಬೈಬಲ್ ಕ್ವಿಜ್ – Level 17

161. ಹಳೇಒಡಂಬಡಿಕೆಯ ಯಾವ ಸ್ಥಳದಲ್ಲಿ ನಡೆದಂತಹ ಯುದ್ಧಗಳು ಪ್ರಕಟಣೆ 16:16ರಲ್ಲಿ ಸೂಚಿತವಾಗಿದೆ? Where were many old testament battles fought and mentioned in the Bible revelation 16:16 ?

ಹರ್ಮಗೆದೋನ್ - Armageddon

162. ಆದಾಮ ಮತ್ತು ಹವ್ವರು ತಮ್ಮ ಬೆತ್ತಲೆತನವನ್ನು ಮರೆ ಮಾಡಲು ಯಾವ ಎಲೆಗಳನ್ನು ಬಳಸಿದರು ? What kind of leaves did Adam and eve use in an attempt to cover their nakedness ?

ಅಂಜೂರ ಗಿಡ - Fig

163. ಪುನರುತ್ಥಾನ ಹೊಂದಿದ ಯೇಸುವನ್ನು ಶಿಷ್ಯರು ಮೊದಲು ಎಲ್ಲಿ ನೋಡಿದರು ? Where did the disciples first see the risen Jesus ?

ಯೆರೂಸಲೇಮ್ - Jerusalem

164. ಅಪೋಸ್ತಲರು ಅನ್ಯಜನರಿಗೆ ಬೋಧಿಸುತ್ತಾ ಧರ್ಮಶಾಸ್ತ್ರದಲ್ಲಿ ಇವುಗಳನ್ನು ವಿಸರ್ಜಿಸಬೇಕೆಂದು ಹೇಳುತ್ತಾರೆ. ವಿಗ್ರಹಗಳಿಗೆ ಸಮರ್ಪಿಸಿದ ನೈವೇದ್ಯಗಳು, ಹಾದರ, ಕುತ್ತಿಗೆ ಹಿಸುಕು ಕೊಂದದ್ದು ಮತ್ತು ___________ When the apostles told the gentiles what to follow from the law, they mentioned: abstain from idols, fornications, things strangled and ___

ರಕ್ತ - Abstain from blood

165. ನೀನು ನನ್ನನ್ನು ಗುರಿಮಾಡಿ ಸಮಸ್ತ ಜೀವಿಗಳು ಹೋಗಬೇಕಾದ ಮನೆಗೆ ಸೇರಿಸುವಿಯೆಂದು ನನಗೆ ಗೊತ್ತೇ ಇದೆ. “For I know thou wilt bring me to ____ ,and to the house appointed for all living.

ಮರಣಕ್ಕೆ - Death

166.ಎಲ್ಲಾ ಒಳ್ಳೇ ದಾನಗಳು ಮತ್ತು ಕುಂದಿಲ್ಲದ ಎಲ್ಲಾ ವರಗಳೂ _____ Every good gift and perfect gift is ____

ಮೇಲಣಿಂದ ಸಕಲವಿಧವಾದ ಬೆಳಕಿಗೂ ಮೂಲಕಾರಣನಾದವನಿಂದ ಇಳಿದುಬರುತ್ತವೆ. - From above, and cometh down from the father of lights

167. ಸಮಾಧಿಗಳ ಅಧಿಕಾರದಿಂದ ವಿಮೋಚನೆ ಹೊಂದುವವರು ಯಾರು ? Who will be ransomed from the power of grave ?

ಎಲ್ಲರೂ - All

168. ಯಾವ ವಿಷಯದಲ್ಲಿ ಕ್ರೈಸ್ತರ ಪ್ರೀತಿ ಮಧುರವಾಗಿರಬೇಕು? On what should Christians sweet their affections ?

ಮೇಲಿನವುಗಳು. - Things above

169. ನಾಲ್ಕು ಸುವಾರ್ತೆ ಬರಹಗಾರರಲ್ಲಿ ವೈದ್ಯರು ಯಾರು ? Who of the four gospel writers was called as the physician ?

ಲೂಕ - Luke

170. ರಕ್ತ ಕುಸುಮ ರೋಗಿಯನ್ನು ಆ ರೋಗದಿಂದ ಯೇಸು ಗುಣಪಡಿಸಿದಾಗ ಆಕೆ ಎಷ್ಟು ವರ್ಷ ಆ ರೋಗದಲ್ಲಿ ನರಳುತ್ತಿದ್ದಳು? For how many years was the women suffering with issue of blood when Jesus healed her ?

12

WhatsApp us