ಬೈಬಲ್ ಕ್ವಿಜ್ – Level 18

171. ದೇವರು ಯಾರಿಗೆ ಕಾಮನಬಿಲ್ಲನ್ನು ತನ್ನ ಒಡಂಬಡಿಕೆಯ ಗುರುತಾಗಿ ನೀಡಿದನು? To whom did God give rainbow as a token of his covenant ?

Correct! Wrong!

ನೋಹ - Noah

172. ಪ್ರಥಮ ಸಂತಾನವು ಏನನ್ನು ಹೊಂದುವುದು ? What did the first born receive ?

Correct! Wrong!

ತಮ್ಮ ಸ್ವಾಸ್ತ್ಯದ ಎರಡು ಭಾಗ - Double portion of inheritance

173. “ಆಗ ನಾನು ________ಯನ್ನು ಜನಾಂಗಗಳಿಗೆ ತಿರುಗಿ ಕೊಡುವೆನು. ಅವರೆಲ್ಲರು ಕರ್ತನ ಹೆಸರಿನಲ್ಲಿ ಮೊರೆಯಿಟ್ಟು ಏಕ ಮನಸ್ಸಿನಿಂದ ಆತನಿಗೆ ಸೇವೆ ಮಾಡುವರು” “For then will I turn to the people _____, that they may call upon the name of the LORD, to serve him with one consent “

Correct! Wrong!

ಶುದ್ಧ ಭಾಷೆ - A pure language

174. “ಬುದ್ಧಿಹೀನನು ಮೌನವಾಗಿದ್ದರೆ ________ ಎಣಿಸಲ್ಪಡುವನು, ತನ್ನ ತುಟಿಗಳನ್ನು ಬಿಗಿಹಿಡಿಯುವವನು ವಿವೇಕಿಯೆಂದು ಅನ್ನಿಸಿಕೊಳ್ಳುವನು” “Even a fool, when he holdeth his peace, is counted ____: and he that shutteth his lips is esteemed a man of understanding.”

Correct! Wrong!

ಜ್ಞಾನಿಯೆಂದು - Wise

175. ಯೋಬನ ಪುಸ್ತಕದಲ್ಲಿ ಎಷ್ಟು ಅಧ್ಯಾಯಗಳಿವೆ ? How many chapters are in job ?

Correct! Wrong!

42

176. ಗೋಲ್ಯಾತನನ್ನು ಕೊಂದ ನಂತರ ದಾವೀದನು ಏನು ಮಾಡಿದನು? After David killed Goliath what did he do ?

Correct! Wrong!

ಅವನ ತಲೆಯನ್ನು ಕತ್ತರಿಸಿದನು - Cut off his head

177. ಯಾವನೂ ತನ್ನ ಅಧರ್ಮದ ವಿಷಯವಾಗಿ ಪಶ್ಚಾತಾಪ ಪಟ್ಟು ಆಹಾ _________ ಎಂದುಕೊಳ್ಳುತ್ತಿರಲಿಲ್ಲ? No man repented of his wickedness saying ?

Correct! Wrong!

ನಾನು ಎಂಥಾ ಕೆಲಸ ಮಾಡಿದೆ - What have I done

178. ದೇವದೂತರು ಯೇಸುವಿನ ಜನನ ತಿಳಿಸಲು ಕುರುಬರ ಬಳಿ ಬಂದಾಗ, ಅವರು ಯಾರಿಗೆ ಶುಭಸಮಾಚಾರವನ್ನು ತಂದರು? When the angels came to the shepherds at Jesus’ birth, they bought good tidings for whom ?

Correct! Wrong!

ಎಲ್ಲಾ ಜನರಿಗೆ - All people

179. “ಅತಿ ಸಾಹಸಿಯಾದ ಬೇಟೆಗಾರ” ಎಂದು ಯಾರನ್ನು ಕರೆಯಲಾಗಿದೆ ? Who was known as the “mighty hunter” before the LORD ?

Correct! Wrong!

ನಿಮ್ರೋದ್ - Nimrod

180. ಗೋಲಿಯಾತನು ಎಷ್ಟು ಉದ್ದ ಇದ್ದನು ? How tall was giant Goliath ?

Correct! Wrong!

ಆರೂವರೆ ಮೊಳ - 6 cubits and a span

Level 18 ಬೈಬಲ್ ಕ್ವಿಜ್
ನೀವು ಒಳ್ಳೆಯ ಪ್ರಯತ್ನಪಟ್ಟು ಫೇಲಾಗಿದ್ದೀರಿ, ತಿರುಗಿ ಪ್ರಯತ್ನಿಸಿರಿ - Hmm, You have failed but can try again 🙂 LEVEL 18
ಇನ್ನು ಉತ್ತಮ ಅಂಕಗಳಿಗಾಗಿ ಸತ್ಯವೇದವನ್ನು ಚೆನ್ನಾಗಿ ಓದಲು ನಿಮ್ಮನ್ನು ಪ್ರೋತ್ಸಾಹಪಡಿಸುತ್ತೇವೆ.- Prepare well for the next try, We encourage you to read your Bible well.
ಇನ್ನು ಉತ್ತಮ ಅಂಕಗಳಿಗಾಗಿ ಸತ್ಯವೇದವನ್ನು ಚೆನ್ನಾಗಿ ಓದಲು ನಿಮ್ಮನ್ನು ಪ್ರೋತ್ಸಾಹಪಡಿಸುತ್ತೇವೆ.- Prepare well for the next try, We encourage you to read your Bible well. LEVEL 19
ಉತ್ತಮ ಪ್ರಯತ್ನ- ಇನ್ನು ಉತ್ತಮ ಅಂಕಗಳಿಗಾಗಿ, ಸತ್ಯವೇದವನ್ನು ಚೆನ್ನಾಗಿ ಓದಲು ನಿಮ್ಮನ್ನು ಪ್ರೋತ್ಸಾಹಪಡಿಸುತ್ತೇವೆ.- Prepare well for the next try, We encourage you to read your Bible well.
ನೀವು ಮೊದಲ ಹಂತದ ಬೈಬಲ್ ಕ್ವಿಜನಲ್ಲಿ ಜಯಗಳಿಸಿರುವಿರಿ.- ಅಭಿನಂದನೆಗಳು You won the quiz completely. Participate in next level quiz. LEVEL 19
Share your results with your friends on social media. ನೀವು ಜಯಗಳಿಸಿದ ಸ್ಕೋರನ್ನು ನಿಮ್ಮ ಸ್ನೇಹಿತರೊಂದಿಗೆ ಶೇರ್ ಮಾಡಿರಿ.
WhatsApp us