ಬೈಬಲ್ ಕ್ವಿಜ್ – Level 19
181. ಮೆಲ್ಕೀಚೆದೆಕನು ಯಾರಿಗೆ ಹೋಲಿಕೆಯಾಗಿದ್ದಾನು? Melchizedek is a type of whom ?
Correct!
Wrong!
ಯೇಸು - Jesus
182. ಇಂದಿನ ಸಭೆಗಳನ್ನು ಪ್ರತಿನಿದಿಸುವ ಆಸ್ಯಸೀಮೆಯ ಏಳನೆಯ ಸಭೆ ಯಾವುದು? What was the seventh church in Asia, which represents the present church ?
Correct!
Wrong!
ಲವೋದಿಕಿಯ - Laodicea
183. ಯಾಜಕ ಕಾಂಡದಲ್ಲಿ ಎಷ್ಟು ಅಧ್ಯಾಯಗಳಿವೆ ? How many chapters are in Leviticus ?
Correct!
Wrong!
27
84. ಯಾಕೋಬ 5:17ರ ಪ್ರಕಾರ ಎಲೀಯನು 3.5 ವರ್ಷಗಳ ಕಾಲ ಮಳೆಯನ್ನು ನಿಲ್ಲಿಸಿದ್ದು ಯಾವುದುರ ಪರಿಣಾಮವಾಗಿ ? According to James 5:17, Elijah was able to stop rain for 3.5 years as a result of what ?
Correct!
Wrong!
ಪ್ರಾರ್ಥನೆ - Prayer
185. ಯೋಬನು ಕೇಳಿದ್ದು, ಇದರಲ್ಲಿ ರುಚಿ ಇದೆಯಾ ? Job asked, is there any taste in ?
Correct!
Wrong!
ಮೊಟ್ಟೆಯ ಬಿಳುಪು - White of an egg
186. ನಾವು ಪ್ರಾಮಾಣಿಕರಾಗಿ ಯಾವ ವಿಷಯದಲ್ಲಿ ಎಚ್ಚರವಾಗಿರಬೇಕೆಂದು ಯೂದನು ಹೇಳುತ್ತಾನೆ ? What does Jude astonish us to Honestly content for ?
Correct!
Wrong!
ನಂಬಿಕೆ - Faith
187. ಯೆಹೋಶುವ ಹೆಸರಿನ ಅರ್ಥ ? What does the word Joshua mean ?
Correct!
Wrong!
ಯೆಹೋವ-ರಕ್ಷಿಸಿದನು - Jehovah- saved
188. ಸೈತಾನನ ಅಂತಿಮ ಗಮ್ಯಸ್ಥಾನ ಏನು? What does is the final destination of satan ?
Correct!
Wrong!
ಎರಡನೇ ಮರಣದಲ್ಲಿ ನಾಶವಾಗುತ್ತಾನೆ - Destroyed in second death
189. ದಾನಿಯೇಲನ ಕನಸಿನಲ್ಲಿ ಟಗರು ಏನನ್ನು ಸೂಚಿಸುತ್ತದೆ? From Daniel's dream what does the male goat represent ?
Correct!
Wrong!
ಗ್ರೀಕರ ರಾಜ - King of Greece
190. ಅದಿಕಾಂಡ 2:7ರ ಪ್ರಕಾರ ಜೀವಿಸುವ ಆತ್ಮ ? According to Genesis 2:7 A living soul is
Correct!
Wrong!
ಮಣ್ಣಿನ ಧೂಳು ಮತ್ತು ಜೀವವುಳ್ಳ ಶ್ವಾಸ - Dust of ground and breath of life
Level 19 ಬೈಬಲ್ ಕ್ವಿಜ್
ನೀವು ಒಳ್ಳೆಯ ಪ್ರಯತ್ನಪಟ್ಟು ಫೇಲಾಗಿದ್ದೀರಿ, ತಿರುಗಿ ಪ್ರಯತ್ನಿಸಿರಿ - Hmm, You have failed but can try again 🙂 LEVEL 19
ಇನ್ನು ಉತ್ತಮ ಅಂಕಗಳಿಗಾಗಿ ಸತ್ಯವೇದವನ್ನು ಚೆನ್ನಾಗಿ ಓದಲು ನಿಮ್ಮನ್ನು ಪ್ರೋತ್ಸಾಹಪಡಿಸುತ್ತೇವೆ.- Prepare well for the next try, We encourage you to read your Bible well.
ಇನ್ನು ಉತ್ತಮ ಅಂಕಗಳಿಗಾಗಿ ಸತ್ಯವೇದವನ್ನು ಚೆನ್ನಾಗಿ ಓದಲು ನಿಮ್ಮನ್ನು ಪ್ರೋತ್ಸಾಹಪಡಿಸುತ್ತೇವೆ.- Prepare well for the next try, We encourage you to read your Bible well. LEVEL 20
ಉತ್ತಮ ಪ್ರಯತ್ನ- ಇನ್ನು ಉತ್ತಮ ಅಂಕಗಳಿಗಾಗಿ, ಸತ್ಯವೇದವನ್ನು ಚೆನ್ನಾಗಿ ಓದಲು ನಿಮ್ಮನ್ನು ಪ್ರೋತ್ಸಾಹಪಡಿಸುತ್ತೇವೆ.- Prepare well for the next try, We encourage you to read your Bible well.
ನೀವು ಮೊದಲ ಹಂತದ ಬೈಬಲ್ ಕ್ವಿಜನಲ್ಲಿ ಜಯಗಳಿಸಿರುವಿರಿ.- ಅಭಿನಂದನೆಗಳು You won the quiz completely. Participate in next level quiz. LEVEL 20
Share your results with your friends on social media. ನೀವು ಜಯಗಳಿಸಿದ ಸ್ಕೋರನ್ನು ನಿಮ್ಮ ಸ್ನೇಹಿತರೊಂದಿಗೆ ಶೇರ್ ಮಾಡಿರಿ.