ಬೈಬಲ್ ಕ್ವಿಜ್ -Level 2

11. ನೀರನ್ನು ದ್ರಾಕ್ಷಾರಸವನ್ನಾಗಿ ಮಾಡುವಾಗ ಯೇಸು ಎಷ್ಟು ಬಾನೆಗಳಲ್ಲಿ ನೀರನ್ನು ತುಂಬಿಸಲು ಹೇಳಿದನು ? In the miracle of "water turning to wine" how many Water pots did Jesus ask to fill ?

6 -ಯೋಹಾನ 2:6. 6 - John 2:6

12. ಯೇಸು ಬೆಟ್ವದ ಮೇಲೆ ರೂಪಾಂತರವನ್ನು ಹೊಂದಿದಾಗ ಆತನ ಸಂಗಡ ಮಾತನಾಡುತ್ತಾ ಕಾಣಿಸಿಕೊಂಡ ಇಬ್ಬರು ವ್ಯಕ್ತಿಗಳು ಯಾರು ? Who were the two men that appeared to be talking with Jesus at the mount of transfiguration ?

ಮೋಶೆ ಮತ್ತು ಎಲೀಯ - ಮತ್ತಾಯ 17:3 Moses and Elijah Matthew 17:3

13. ಜಕರೀಯನು ದೇವಾಲಯದಲ್ಲಿ ಧೂಪವನ್ನು ಅರ್ಪಿಸುತ್ತಿದ್ದಾಗ ಆತನಿಗೆ ಕಾಣಿಸಿಕೊಂಡ ದೇವದೂತ ಯಾರು? Name the angel who appeared to Zechariah when he was burning incense in the temple of the LORD ?

ಗಬ್ರಿಯೇಲ - ಲೂಕ 1:5-25 Gabriel - Luke 1:5-25

14. ಯೇಸುವನ್ನು ನೋಡಲು ಜಕ್ಕಾಯನು ಯಾವ ಮರವನ್ನು ಹತ್ತಿದನು? What tree did Zacchaeus climb up to see Jesus ?

ಆಲದ ಮರ - ಲೂಕ 19:4 sycamore tree, -Luke 19:4

15. ಯೇಸು ಈ ಮಾತುಗಳನ್ನು ಯಾರಿಗೆ ಹೇಳಿದನು “ಈಹೊತ್ತೇ ನನ್ನ ಸಂಗಡ ಪರದೈಸಿನಲ್ಲಿರುವಿ”? To whom did Jesus say these words : " you will be with me in paradise"?

ತನ್ನ ಸಂಗಡ ಶಿಲುಬೆಯಲ್ಲಿದ್ದ ಒಬ್ಬ ಕಳ್ಳನಿಗೆ - ಲೂಕ 23:43 - one of the thief next to him on the cross - Luke 23:43

16. ಯೇಸು ತನ್ನ ಶಿಷ್ಯರಿಗೆ ನೀಡಿದ ಕೊನೆಯ ಆಜ್ಞೆ ಯಾವುದು ? What was the last command that Jesus gave to His disciples ?

ಮತ್ತಾಯ 28: 18-20 Matthew 28:18-20

17. ಯಾರ ಅತ್ತೆಯನ್ನು ಯೇಸು ಜ್ವರದಿಂದ ವಾಸಿಮಾಡಿದನು? Whose mother-in-law did Jesus heal from fever ?

ಪೇತ್ರ - ಮತ್ತಾಯ 8:14 - Peter - Matthew 8:14

18. ಯಾವ ಊರಿನಲ್ಲಿ ಯೇಸು ನೀರನ್ನು ದ್ರಾಕ್ಷಾರಸವನ್ನಾಗಿ ಪರಿವರ್ತಿಸಿದನು? At which place did Jesus turn water into wine ?

ಗಲಿಲಾಯದ ಕಾನಾ - ಯೋಹಾನ 2:1 - cana of Galilee - John 2:1

19. ಯೇಸುವನ್ನು ಯೆಹೂದ್ಯರ ಮಹಾಯಾಜಕರಿಗೆ ಮತ್ತು ಫರಿಸಾಯರಿಗೆ ಹಿಡಿದುಕೊಟ್ಟವರು ಯಾರು? Who betrayed Jesus to the Jewish chief priests and Pharisees ?

ಇಸ್ಕರಿಯೋತ ಯೂದ - ಲೂಕ 22:48- Judas Iscariot - LUKE 22:48

20. ಯೆರೂಸಲೇಮಿನಲ್ಲಿರುವ ಕುರಿ ಅಗಸೇಬಾಗಿಲ ಬಳಿ ಇರುವ ಕೊಳದ ಹತ್ತಿರ ಬಿದ್ದಿದ್ದ ಒಬ್ಬ ರೋಗಿಯನ್ನು ಯೇಸು ವಾಸಿ ಮಾಡಿದನು. ಅವನು ಎಷ್ಟು ವರ್ಷಗಳಿಂದ ಅಲ್ಲಿ ಬಿದ್ದಿದ್ದನು? Jesus healed a man who was lying at the pool at the sheep gate in Jerusalem. How long had this man been Ill?

38 ವರ್ಷ - ಯೋಹಾನ 5:5 - 38 years JOHN 5:5

WhatsApp us