ಬೈಬಲ್ ಕ್ವಿಜ್ – Level 20

191. ಕೊರಿಂಥ 15:50ರ ಪ್ರಕಾರ ಪರಲೋಕ ರಾಜ್ಯಕ್ಕೆ ಯಾರು ಬಾಧ್ಯರಾಗುವುದಿಲ್ಲ ? According to 1corinthians 15:50, what cannot inherit the kingdom of God ?

ರಕ್ತ ಮತ್ತು ಮಾಂಸ - Flesh and blood

192. ಅನ್ನ ಪ್ರವಾದಿನಿಯ ತಂದೆ ಯಾರು ? Who was Anna the prophetess’ father ?

ಫನುವೇಲ - Phanuel

193. 1 ಪೇತ್ರ 1:22ರ ಪ್ರಕಾರ ನಮ್ಮ ಆತ್ಮವನ್ನು ಹೇಗೆ ಶುದ್ಧೀಕರಣ ಮಾಡಿಕೊಳ್ಳಬೇಕು ? According to 1 Peter 1:22, how do we purify our soul ?

ಸತ್ಯಕ್ಕೆ ವಿಧೇಯರಾಗುವುದರಿಂದ - By obeying the truth

194. ಒಬ್ಬ ವ್ಯಕ್ತಿಯು ನಜರೇತಿನ ಪ್ರಮಾಣದ ಆಣೆ ಇಟ್ಟರೆ, ಆತನು ಕರ್ತನಿಗಾಗಿ ಏನು ಮಾಡಬೇಕು ? When a person vows a vow of the Nazarite, what do they do unto the LORD ?

ತಮ್ಮನ್ನು ಬೇರ್ಪಡಿಸಿಕೊಳ್ಳಬೇಕು - Separate themselves

195. ಕರ್ತನು ಯೆಹೆಜ್ಕೇಲನ ಪುಸ್ತಕದಲ್ಲಿ ಯಾವ ಮೂರು ಮನುಷ್ಯರು ಹಳೇ ಒಡಂಬಡಿಕೆಯಲ್ಲಿ ನೀತಿವಂತರೆಂದು ಕರೆಯಲ್ಪಟ್ಟಿದ್ದಾರೆ ? What three men are called righteous in the old testament, according to the book of Ezekiel ?

196. ಪಸ್ಕ ಹಬ್ಬವನ್ನು ಯಾವಾಗ ಯೆಹೂದ್ಯರು ಆಚರಿಸುತ್ತಿದ್ದರು ? How often did the Jews celebrate the Passover ?

ವರ್ಷಕ್ಕೊಮ್ಮೆ - One time per year

197. ನಿಮ್ಮ “ಜೀವಮಾನವು ಎಂಥದ್ದು”, ಅದು “For what is your life”, it is_____

ಸ್ವಲ್ಪಹೊತ್ತು ಕಾಣಿಸಿಕೊಂಡು ಆಮೇಲೆ ಕಾಣದೆ ಹೋಗುವ ಹಬೆಯಂತಿದೆ. - Even a vapour, that appeareth for little time and vanisheth away

198. ಬೇಯೂರನ ಮಗ ಯಾರು ? Who was the son of Beor ?

ಬೀಳಾಮ - Balaam

199.ನರಕ ಅಥವಾ ಸಮಾಧಿಗಳಲ್ಲಿ ಎಂತಹ ಜ್ಞಾನ ಅಥವಾ ತಿಳುವಳಿಕೆಯಿದೆ ? What kind of knowledge or wisdom is in hell or the grave ?

ಅಲ್ಲಿ ಜ್ಞಾನವೂ ಇಲ್ಲ, ತಿಳುವಳಿಕೆಯೂ ಇಲ್ಲ - There is neither knowledge nor wisdom there

200. ದೇವರ ರಾಜ್ಯದಲ್ಲಿ ಯಾವುದು ತೆಗೆಯಲ್ಪಡುತ್ತದೆ? What things will be eliminated in the kingdom ?

ಮೇಲಿನ ಎಲ್ಲವೂ - All of the above

WhatsApp us