ಬೈಬಲ್ ಕ್ವಿಜ್ -Level 3

21. ಪೇತ್ರನು ಕಿವಿಯನ್ನು ಕತ್ತರಿಸಿದ ಮಹಾಯಾಜಕನ ಆಳಿನ ಹೆಸರೇನು? What was the name of the high priest's slave whose ear Peter struck ?

ಮಲ್ಕನು - ಯೋಹಾನ 18:10 - Malchus - JOHN 18:10

22. “ರಬ್ಬಿ” ಎಂದರೇನು? What does “RABBI” mean?

ಗುರು – ಮತ್ತಾಯ 23:8 - Teacher - Matthew 23:8

23. ಯೇಸು ದೀಕ್ಷಾಸ್ನಾನವನ್ನು ಪಡೆಯುವಾಗ ಪವಿತ್ರಾತ್ಮನು ಯಾವ ರೂಪದಲ್ಲಿ ಆತನ ಮೇಲೆ ಇಳಿದನು? In what appearance was the spirit seen. Descending from heaven during Jesus's baptism?

ಪಾರಿವಾಳ - ಲೂಕ 3:22 - Dove Luke 3:22

24. “ಸಿಲೋವ” ಎಂದರೇನು? What does the word “SILOAM” mean ?

ಕಳುಹಿಸಲ್ಪಟ್ಟವನು - ಯೋಹಾನ 9:7 - Sent - John 9:7

25. ಪೇತ್ರನು ಎಷ್ಟು ದೋಣಿಗಳ ತುಂಬಾ ಮೀನುಗಳನ್ನು ಹಿಡಿದಿದ್ದನು ? How many full boats of fish did Peter catch ?

ಎರಡು- ಲೂಕ 5:7 -Two - Luke 5:7

26. ಯೇಸುವನ್ನು ಹಿಂಬಾಲಿಸಬೇಕಾದರೆ ವಿಶ್ವಾಸಿಗಳು ಏನನ್ನು ತೆಗೆದುಕೊಳ್ಳಬೇಕು ? What are believers told to “TAKE UP” if they are to follow Jesus ?

ಶಿಲುಬೆ - ಲೂಕ 9:23 - Cross - Luke 9:23

27. ಸ್ನಾನಿಕನಾದ ಯೋಹಾನನ ತಲೆಯನ್ನು ಪರಾತಿನಲ್ಲಿ ತಂದುಕೊಡು ಎಂದು ಯಾರು ಕೇಳಿದರು? Who asked for the head of John the Baptist on a platter ?

ಹೆರೋದ್ಯಳ ಮಗಳು - ಮತ್ತಾಯ 14:6-8 - Daughter of Herodias - Matthew 14:6-8

28. ಗಲಲಿಲಾಯ ಸಮುದ್ರದ ಮತ್ತೊಂದು ಹೆಸರೇನು ? What is another name for the sea of Galilee ?

ತಿಬೇರಿಯ ಸಮುದ್ರ - ಯೋಹಾನ 6:1 - Sea of Tiberias - John 6:1

29. ಪರಲೋಕ ರಾಜ್ಯದಲ್ಲಿ ಯಾರು ಹೆಚ್ಚಿನವರು ಎಂದು ಯೇಸು ಹೇಳಿದರು ? Whom did Jesus claim to be the greatest in the kingdom of God ?

ಚಿಕ್ಕ ಮಗುವಿನಂತೆ ತಗ್ಗಿಸಿಕೊಳ್ಳುವವನು - ಮತ್ತಾಯ 18:4 - Whoever humbles himself as a child -Matthew 18:4

30. “ತಲಿಥಾ ಕೂಮ್” ಎಂದರೇನು ? What does “TALITHA CUMI” mean ?

ಅಮ್ಮಣ್ಣಿ ಏಳೆನ್ನುತ್ತೇನೆ - ಮಾರ್ಕ 5:41- Little girl, I say to you, arise - Mark 5:41

WhatsApp us