ಬೈಬಲ್ ಕ್ವಿಜ್ -Level 4

31. ಏಳು ದೆವ್ವಗಳನ್ನು ಯೇಸು ಯಾವ ಹೆಂಗಸಿನಿಂದ ಓಡಿಸಿದನು? Out of which woman did Jesus cast out 7 demons ?

Correct! Wrong!

ಮಗ್ದಲದ ಮರಿಯಳು - ಲೂಕ 8:2 - May Magdalene - Luke 8:2

32. ಮೊದಲ ಸುವಾರ್ತೆಯನ್ನು ಬರೆದವರು ಯಾರು? Who wrote the first Gospel ?

Correct! Wrong!

ಮತ್ತಾಯ - Matthew

33. “ನನ್ನ ಕರ್ತನೇ ನನ್ನ ದೇವರೇ” ಎಂದು ಅರಿಕೆ ಮಾಡಿದವರು ಯಾರು? Who confessed the following words.” MY LORD AND MY GOD!”?

Correct! Wrong!

ತೋಮ - Thomas - John 20:28

34. ಐದು ಸಾವಿರ ಜನಕ್ಕೆ ಯೇಸು ಉಣಿಸಿದ ಮೇಲೆ ಎಷ್ಟು ರೊಟ್ಟಿ ಪುಟ್ಟಿಗಳು ಉಳಿದವು ? How many basket’s of bread were left over when Jesus fed 5000 people ?

Correct! Wrong!

Mark 6:43

35. ಐಶ್ವರ್ಯವಂತನು ಪರಲೋಕದಲ್ಲಿ ಸೇರುವದಕ್ಕಿಂತ ಒಂಟೆಯು ಯಾವುದರಲ್ಲಿ ನುಗ್ಗುವುದು ಸುಲಭ ? What is easier for a camel to go through than for a rich man to enter the kingdom of God ?

Correct! Wrong!

Matthew 19:24

36. ಯಾವ ಪಾಪವು ಕ್ಷಮಿಸಲಾಗುವುದಿಲ್ಲ ಎಂದು ಯೇಸು ಹೇಳಿದನು ? What sin does Jesus say is unforgivable ?

Correct! Wrong!

Mark 3:28-30

37. ಒಳ್ಳೆಯ ಸಮಾರ್ಯನ ಸಾಮ್ಯದಲ್ಲಿ ಕಳ್ಳರ ಕೈಗೆ ಸಿಕ್ಕಿಬಿದ್ದ ಮನುಷ್ಯನು ಯಾವ ಪಟ್ಟಣದಿಂದ ಯಾವ ಪಟ್ಟಣಕ್ಕೆ ಹೋಗುತ್ತಿದ್ದನು? In the parable of the Good Samaritan. The man who fell among thieves went down from which place to which place ?

Correct! Wrong!

Luke 10:30

38. ಪಿಲಾತನ ಬಳಿ ಹೋಗಿ ಯೇಸುವಿನ ದೇಹವನ್ನು ಕೇಳಿದ ಹಿರೀಸಭೆಯವನು ಯಾರು ? Who was the council member who went to Pilate to ask for the body of Jesus ?

Correct! Wrong!

ಅರಿಮಥಾಯದ ಯೋಸೇಫ - Joseph of Arimathea - John 19:38

39. ಯಾಜಕನಾದ ಜೆಕರೀಯನ ಹೆಂಡತಿಯ ಹೆಸರೇನು ? Who was the wife of Zechariah the priest ?

Correct! Wrong!

LUKE 1:5

40. ಪ್ರವಾದಿಗಳಿಗಿಂತ ಹೆಚ್ಚಿನವನು ಎಂದು ಯಾರ ವಿಷಯವಾಗಿ ಯೇಸು ಹೇಳಿದನು ? Whom did Jesus claim to be more than a prophet?

Correct! Wrong!

Matthew 11:9

Level 4 ಬೈಬಲ್ ಕ್ವಿಜ್
ನೀವು ಒಳ್ಳೆಯ ಪ್ರಯತ್ನಪಟ್ಟು ಫೇಲಾಗಿದ್ದೀರಿ, ತಿರುಗಿ ಪ್ರಯತ್ನಿಸಿರಿ - Hmm, You have failed but can try again 🙂 LEVEL 4

ಇನ್ನು ಉತ್ತಮ ಅಂಕಗಳಿಗಾಗಿ ಸತ್ಯವೇದವನ್ನು ಚೆನ್ನಾಗಿ ಓದಲು ನಿಮ್ಮನ್ನು ಪ್ರೋತ್ಸಾಹಪಡಿಸುತ್ತೇವೆ.- Prepare well for the next try, We encourage you to read your Bible well.
ಇನ್ನು ಉತ್ತಮ ಅಂಕಗಳಿಗಾಗಿ ಸತ್ಯವೇದವನ್ನು ಚೆನ್ನಾಗಿ ಓದಲು ನಿಮ್ಮನ್ನು ಪ್ರೋತ್ಸಾಹಪಡಿಸುತ್ತೇವೆ.- Prepare well for the next try, We encourage you to read your Bible well. LEVEL 5

ಉತ್ತಮ ಪ್ರಯತ್ನ- ಇನ್ನು ಉತ್ತಮ ಅಂಕಗಳಿಗಾಗಿ, ಸತ್ಯವೇದವನ್ನು ಚೆನ್ನಾಗಿ ಓದಲು ನಿಮ್ಮನ್ನು ಪ್ರೋತ್ಸಾಹಪಡಿಸುತ್ತೇವೆ.- Prepare well for the next try, We encourage you to read your Bible well.
ನೀವು ಮೊದಲ ಹಂತದ ಬೈಬಲ್ ಕ್ವಿಜನಲ್ಲಿ ಜಯಗಳಿಸಿರುವಿರಿ.- ಅಭಿನಂದನೆಗಳು You won the quiz completely. Participate in next level quiz. LEVEL 5

Share your results with your friends on social media. ನೀವು ಜಯಗಳಿಸಿದ ಸ್ಕೋರನ್ನು ನಿಮ್ಮ ಸ್ನೇಹಿತರೊಂದಿಗೆ ಶೇರ್ ಮಾಡಿರಿ.

Share your Results:

× WhatsApp us