ಬೈಬಲ್ ಕ್ವಿಜ್ -Level 5

41. ಯಾರ ಮನೆಯಲ್ಲಿ ಯೇಸು ಜನರ ಮತ್ತು ಪಾಪಿಗಳ ಸಂಗಡ ಊಟಕ್ಕೆ ಕುಳಿತಿದ್ದನು? In whose house did Jesus dine with the publicans and sinners ?

Correct! Wrong!

Mark 2:15

42. ಒಬ್ಬ ಹೆಂಗಸು ಯೇಸುವಿನ ಬಟ್ಟೆಯ ಗೊಂಡೆಯನ್ನು ಮುಟ್ಟಿ ರಕ್ತಕುಸುಮ ರೋಗದಿಂದ ವಾಸಿಯಾದಳು. ಆಕೆ ಎಷ್ಟು ವರ್ಷದಿಂದ ಆ ರೋಗದಲ್ಲಿದ್ದಳು ? A woman who had an issue of blood was healed when she touched Jesus' garment. How long had she been suffering from that disease ?

Correct! Wrong!

12 -Years Luke 8:43

43. ಯೇಸು ಯಾರ ವಿಷಯವಾಗಿ ಈ ಮಾತನ್ನು ಹೇಳಿದನು “ಇಗೋ, ಇವನು ನಿಜವಾದ ಇಸ್ರಾಯೇಲನು, ಕಪಟವಿಲ್ಲ” About whom did Jesus say this ? “Behold. An Israelite indeed, in whom is no guile!”

Correct! Wrong!

John 1:47

44. ಯೇಸುವಿನ ಪ್ರಕಾರ ನಾವು ಯಾವುದನ್ನು ಮೊದಲು ಹುಡುಕಬೇಕು ? According to Jesus, what must we seek first ?

Correct! Wrong!

Matthew 6:33

45. ಎಷ್ಟು ವರ್ಷಗಳ ಕಾಲ ತೋಟಗಾರನು ಅಂಜೂರದ ಮರದಲ್ಲಿ ಹಣ್ಣುಗಳನ್ನು ಹುಡುಕಿದನು ? How many years did the keeper of the vineyard seek fruit of the fig tree ?

Correct! Wrong!

Luke 13:7

46. ದೆವ್ವ ಬಡಿದು ನಡುಬೊಗ್ಗಿ ಹೋಗಿದ್ದ ಒಬ್ಬ ಸ್ತ್ರೀಯನ್ನು ಯೇಸು ಗುಣಪಡಿಸಿದರು. ಎಷ್ಟು ವರ್ಷಗಳಿಂದ ಆಕೆಗೆ ಈ ರೋಗವಿತ್ತು? A woman who had A spirit of infirmity was healed by Jesus. How many years did she suffer from the disease ? A woman who had A spirit of infirmity was healed by Jesus. How many years did she suffer from the disease ?

Correct! Wrong!

Luke 13:11

47. ಯಾವ ಪಟ್ಟಣದಲ್ಲಿ ಯೇಸು ಸತ್ತುಹೋಗಿದ್ದ ವಿದುವೆಯ ಮಗನನ್ನು ಬದುಕಿಸಿದನು ? In which city did Jesus raise A widow's son from the dead ?

Correct! Wrong!

ನಾಯಿನ್ - Nain - Luke 7:11-17

48. ಈ “ಕೆಟ್ಟ ಸಂತತಿ”ಯು ಯಾವ ಪ್ರವಾದಿಯಲ್ಲಿ ಆದ ಸೂಚಕಕಾರ್ಯವನ್ನು ನೋಡಿತು ಎಂದು ಹೇಳಿದನು? Which prophet did Jesus mention as a sign to this “EVIL GENERATION”?

Correct! Wrong!

Matthew 12:38-45

49. “ಎಲೋಹಿ, ಎಲೋಹಿ, ಲಮಾ ಸಬಕ್ತಾನೀ” ಎಂದರೆ ಏನು? What does “ELOI, ELOI, LAMA SABACHTHANI” mean?

Correct! Wrong!

ನನ್ನ ದೇವರೇ, ನನ್ನ ದೇವರೇ, ಯಾಕೆ ನನ್ನನ್ನು ಕೈಬಿಟ್ಟಿದ್ದೀ? - My God, My God, why have you forsaken me ? Mark 15:34.

50. ಗೆತ್ಸೇಮನೆಗೆ ಯೇಸು ಯಾವ ಮೂರು ಶಿಷ್ಯರನ್ನು ತನ್ನೊಟ್ಟಿಗೆ ಕರೆದುಕೊಂಡು ಹೋಗಿದ್ದನು? Which 3 disciples did Jesus take with Him to Gethsemane?

Correct! Wrong!

ಪೇತ್ರ, ಯಾಕೋಬ ಮತ್ತು ಯೋಹಾನ - Peter, James & John -Luke 22:39-46

Level 5 ಬೈಬಲ್ ಕ್ವಿಜ್
ನೀವು ಒಳ್ಳೆಯ ಪ್ರಯತ್ನಪಟ್ಟು ಫೇಲಾಗಿದ್ದೀರಿ, ತಿರುಗಿ ಪ್ರಯತ್ನಿಸಿರಿ - Hmm, You have failed but can try again 🙂 LEVEL 5

ಇನ್ನು ಉತ್ತಮ ಅಂಕಗಳಿಗಾಗಿ ಸತ್ಯವೇದವನ್ನು ಚೆನ್ನಾಗಿ ಓದಲು ನಿಮ್ಮನ್ನು ಪ್ರೋತ್ಸಾಹಪಡಿಸುತ್ತೇವೆ.- Prepare well for the next try, We encourage you to read your Bible well.
ಇನ್ನು ಉತ್ತಮ ಅಂಕಗಳಿಗಾಗಿ ಸತ್ಯವೇದವನ್ನು ಚೆನ್ನಾಗಿ ಓದಲು ನಿಮ್ಮನ್ನು ಪ್ರೋತ್ಸಾಹಪಡಿಸುತ್ತೇವೆ.- Prepare well for the next try, We encourage you to read your Bible well. LEVEL 6

ಉತ್ತಮ ಪ್ರಯತ್ನ- ಇನ್ನು ಉತ್ತಮ ಅಂಕಗಳಿಗಾಗಿ, ಸತ್ಯವೇದವನ್ನು ಚೆನ್ನಾಗಿ ಓದಲು ನಿಮ್ಮನ್ನು ಪ್ರೋತ್ಸಾಹಪಡಿಸುತ್ತೇವೆ.- Prepare well for the next try, We encourage you to read your Bible well.
ನೀವು ಮೊದಲ ಹಂತದ ಬೈಬಲ್ ಕ್ವಿಜನಲ್ಲಿ ಜಯಗಳಿಸಿರುವಿರಿ.- ಅಭಿನಂದನೆಗಳು You won the quiz completely. Participate in next level quiz. LEVEL 6

Share your results with your friends on social media. ನೀವು ಜಯಗಳಿಸಿದ ಸ್ಕೋರನ್ನು ನಿಮ್ಮ ಸ್ನೇಹಿತರೊಂದಿಗೆ ಶೇರ್ ಮಾಡಿರಿ.

Share your Results:

× WhatsApp us