ಬೈಬಲ್ ಕ್ವಿಜ್ -Level 6

52. ಪ್ರವಾದಿನಿಯಾದ ಹನ್ನಳು ಮಗುವಾಗಿದ್ದ ಯೇಸುವನ್ನು ಕಂಡಾಗ ಆಕೆಗೆ ಎಷ್ಟು ವರ್ಷ ವಯಸ್ಸಾಗಿತ್ತು? How old was Anna the prophetess when she met baby Jesus ? How old was Anna the prophetess when she met baby Jesus ?

Correct! Wrong!

84 - 84

53. ಧರ್ಮಶಾಸ್ತ್ರವು ಯಾರಿಂದ ಕೊಡೋಣವಾಯಿತು? . Through whom was the law given ?

Correct! Wrong!

ಮೋಶೆ - Moses John 1:17

54. ಬಡವಿದುವೆಯು ಎಷ್ಟು ಹಣವನ್ನು ಕಾಣಿಕೆಯಾಗಿ ನೀಡಿದಳು ? How much money did the poor widow give as an offering ?

Correct! Wrong!

2 ಕಾಸು - 2 mites - Mark 12:41-44

55. ಯೇಸುವಿನ ಶಿಲುಬೆಯನ್ನು ಹೊರಲಿಕ್ಕೆ ಸೈನಿಕರು ಯಾರನ್ನು ಹಿಡಿದರು ? Whom did the soldiers persist to carry the cross of Jesus

Correct! Wrong!

ಸೈರೇನ್ ಪಟ್ಟಣದ ಸೀಮೋನ - Simon a cyrenian - Matthew 27:32

56. ಎಲ್ಲಾ ಹಸುಗೂಸುಗಳನ್ನು ಕೊಲ್ಲುತ್ತಿದ್ದ ಹೆರೋದ ರಾಜನಿಗೆ ಭಯಪಟ್ಟು ಮರಿಯಳು ಮತ್ತು ಬಾಲಯೇಸುವನ್ನು ಯೋಸೇಫನು ಎಲ್ಲಿಗೆ ಹೋದನು? Were did Joseph take Mary and baby Jesus fearing king Herod who was seeking to destroy the baby ?

Correct! Wrong!

ಐಗುಪ್ತ್ಯ - Egypt - Matthew 2:13-23

57. “ ಅಗೋ ಯಜ್ಞಕ್ಕೆ ದೇವರು ನೇಮಿಸಿದ ಕುರಿ, ಲೋಕದ ಪಾಪವನ್ನು ನಿವಾರಣೆ ಮಾಡುವವನು” ಈ ವಾಕ್ಯಗಳು ಸತ್ಯವೇದದಲ್ಲಿ ಎಲ್ಲಿವೆ? “BEHOLD! The lamb of God who takes away the sin of the world”. Where are these words mentioned in the Bible about Jesus ?

Correct! Wrong!

Luke 1:29

59. “ತಂದೆಯೇ ಅಬ್ರಹಾಮನೇ, ನನ್ನ ಮೇಲೆ ದಯವಿಟ್ಟು........ ಈ ಉರಿಯಲ್ಲಿ ಸಂಕಟ ಪಡುತ್ತಿದ್ದೇನೆ” ಎಂದು ಅಬ್ರಹಾಮನ್ನು ಬೇಡಿಕೊಂಡವರು ಯಾರು? Who pleaded with Abraham saying: “Father Abraham have mercy me… For I am tormented in this flame”.

Correct! Wrong!

60. ದೇಹಕ್ಕೆ ಯಾವುದು ಬೆಳಕಾಗಿದೆ ಎಂದು ಯೇಸು ಹೇಳಿದರು ? According to Jesus, what is considered to be the lamp of the body?

Correct! Wrong!

ಕಣ್ಣು - Eye- Matthew 6:22

Level 6 ಬೈಬಲ್ ಕ್ವಿಜ್
ನೀವು ಒಳ್ಳೆಯ ಪ್ರಯತ್ನಪಟ್ಟು ಫೇಲಾಗಿದ್ದೀರಿ, ತಿರುಗಿ ಪ್ರಯತ್ನಿಸಿರಿ - Hmm, You have failed but can try again 🙂 LEVEL 6

ಇನ್ನು ಉತ್ತಮ ಅಂಕಗಳಿಗಾಗಿ ಸತ್ಯವೇದವನ್ನು ಚೆನ್ನಾಗಿ ಓದಲು ನಿಮ್ಮನ್ನು ಪ್ರೋತ್ಸಾಹಪಡಿಸುತ್ತೇವೆ.- Prepare well for the next try, We encourage you to read your Bible well.
ಇನ್ನು ಉತ್ತಮ ಅಂಕಗಳಿಗಾಗಿ ಸತ್ಯವೇದವನ್ನು ಚೆನ್ನಾಗಿ ಓದಲು ನಿಮ್ಮನ್ನು ಪ್ರೋತ್ಸಾಹಪಡಿಸುತ್ತೇವೆ.- Prepare well for the next try, We encourage you to read your Bible well. LEVEL 7

ಉತ್ತಮ ಪ್ರಯತ್ನ- ಇನ್ನು ಉತ್ತಮ ಅಂಕಗಳಿಗಾಗಿ, ಸತ್ಯವೇದವನ್ನು ಚೆನ್ನಾಗಿ ಓದಲು ನಿಮ್ಮನ್ನು ಪ್ರೋತ್ಸಾಹಪಡಿಸುತ್ತೇವೆ.- Prepare well for the next try, We encourage you to read your Bible well.
ನೀವು ಮೊದಲ ಹಂತದ ಬೈಬಲ್ ಕ್ವಿಜನಲ್ಲಿ ಜಯಗಳಿಸಿರುವಿರಿ.- ಅಭಿನಂದನೆಗಳು You won the quiz completely. Participate in next level quiz. LEVEL 7

Share your results with your friends on social media. ನೀವು ಜಯಗಳಿಸಿದ ಸ್ಕೋರನ್ನು ನಿಮ್ಮ ಸ್ನೇಹಿತರೊಂದಿಗೆ ಶೇರ್ ಮಾಡಿರಿ.

Share your Results:

× WhatsApp us