ಬೈಬಲ್ ಕ್ವಿಜ್ -Level 7

61. ಯೇಸುವು ಗೆತ್ಸೇಮನೆ ತೋಟದಲ್ಲಿ ಪ್ರಾರ್ಥಿಸುವಾಗ ದೊಡ್ಡ ಹನಿಗಳೋಪಾದಿಯಲ್ಲಿ ಏನು ಬಿದ್ದವು ? When Jesus prayed at Gethsemane what fell down as great drops ?

Correct! Wrong!

ಬೆವರು, ರಕ್ತದ ಹನಿಗಳಾಗಿ - Sweat, like drops of blood.

62. ಯೇಸುವಿನ ಹಾಗೆ ನೀರಿನ ಮೇಲೆ ನಡೆಯಬೇಕೆಂದು ಇಚ್ಛೆಪಟ್ಟ ಶಿಷ್ಯ ಯಾರು? Which disciple desired to walk on the water like Jesus ?

Correct! Wrong!

ಪೇತ್ರ - Peter

63. ಯೆರುಸಲೇಮ್ ಪಟ್ಟಣವನ್ನು ಯೇಸು ಜಯಘೋಷದೊಡನೆ ಪ್ರವೇಶಿಸಿದಾಗ ಆತನು ಯಾವುದನ್ನು ಏರಿ ಬಂದನು? On what did Jesus ride when he triumphantly entered Jerusalem ?

Correct! Wrong!

ಕತ್ತೆ- Donkey

64. ಮದುಮಗನನ್ನು ಎದುರುಗೊಳ್ಳಲು ಬಂದಂತಹ 10 ಮಂದಿ ಕನ್ನಿಕೆಯರಲ್ಲಿ ಎಷ್ಟು ಜನ ಬುದ್ದಿವಂತರು. ? Of the 10 virgins who went to meet the bridegroom how many of them were wise ?

Correct! Wrong!

5

65. ಸ್ನಾನಿಕನಾದ ಯೋಹಾನನು ಅಡವಿಯಲ್ಲಿ ಏನನ್ನು ತಿನ್ನುತ್ತಿದ್ದನು ? What did John the Baptist eat in the wilderness ?

Correct! Wrong!

ಮಿಡತೆ ಮತ್ತು ಕಾಡು ಜೇನು - Locusts and wild honey

66. “ಅಡವಿಯಲ್ಲಿ ಕೂಗುವವನ ಶಬ್ಧವದೆ” ಇದು ಯಾರನ್ನು ಕುರಿತು ಹೇಳಿದ್ದು? Who was referred to as the “voice of one crying in the wilderness”?

Correct! Wrong!

ಸ್ನಾನಿಕನಾದ ಯೋಹಾನ - John the Baptist

67. “ಸರ್ಪಸಂತಾನವೇ” ಎಂದು ಸ್ನಾನಿಕನಾದ ಯೋಹಾನನು ಯಾರನ್ನು ಕುರಿತು ಹೇಳಿದನು? Whom did John the Baptist call as “ brood of vipers “?

Correct! Wrong!

ಫರಿಸಾಯರು ಮತ್ತು ಸದ್ದುಕಾಯರು - The Pharisees & Sadducees

68. “ನಜರೇತಿನಿಂದ ಏನಾದರು ಒಳ್ಳೇದು ಬರುವುದೋ” ಎಂದು ಯಾರು ಹೇಳಿದರು? Who said “ can anything good. Come out of Nazareth “?

Correct! Wrong!

ನತಾನಿಯೇಲ - Nathanael

69. ಗೆತ್ಸೇಮನೆ ತೋಟವು ಯಾವ ಹಳ್ಳದಲ್ಲಿದೆ? In which valley is the garden of Gethsemane located ?

Correct! Wrong!

ಕಿದ್ರೋನ್ - Kidron

70. ಕುಷ್ಠರೋಗದಿಂದ ವಾಸಿಯಾದವರಲ್ಲಿ ಎಷ್ಟು ಮಂದಿ ಕರ್ತನಿಗೆ ಕೃತಜ್ಞತೆ ಸಲ್ಲಿಸಿದರು?

Correct! Wrong!

1

Level 7 ಬೈಬಲ್ ಕ್ವಿಜ್
ನೀವು ಒಳ್ಳೆಯ ಪ್ರಯತ್ನಪಟ್ಟು ಫೇಲಾಗಿದ್ದೀರಿ, ತಿರುಗಿ ಪ್ರಯತ್ನಿಸಿರಿ - Hmm, You have failed but can try again 🙂 LEVEL 7

ಇನ್ನು ಉತ್ತಮ ಅಂಕಗಳಿಗಾಗಿ ಸತ್ಯವೇದವನ್ನು ಚೆನ್ನಾಗಿ ಓದಲು ನಿಮ್ಮನ್ನು ಪ್ರೋತ್ಸಾಹಪಡಿಸುತ್ತೇವೆ.- Prepare well for the next try, We encourage you to read your Bible well.
ಇನ್ನು ಉತ್ತಮ ಅಂಕಗಳಿಗಾಗಿ ಸತ್ಯವೇದವನ್ನು ಚೆನ್ನಾಗಿ ಓದಲು ನಿಮ್ಮನ್ನು ಪ್ರೋತ್ಸಾಹಪಡಿಸುತ್ತೇವೆ.- Prepare well for the next try, We encourage you to read your Bible well. LEVEL 8

ಉತ್ತಮ ಪ್ರಯತ್ನ- ಇನ್ನು ಉತ್ತಮ ಅಂಕಗಳಿಗಾಗಿ, ಸತ್ಯವೇದವನ್ನು ಚೆನ್ನಾಗಿ ಓದಲು ನಿಮ್ಮನ್ನು ಪ್ರೋತ್ಸಾಹಪಡಿಸುತ್ತೇವೆ.- Prepare well for the next try, We encourage you to read your Bible well.
ನೀವು ಮೊದಲ ಹಂತದ ಬೈಬಲ್ ಕ್ವಿಜನಲ್ಲಿ ಜಯಗಳಿಸಿರುವಿರಿ.- ಅಭಿನಂದನೆಗಳು You won the quiz completely. Participate in next level quiz. LEVEL 8

Share your results with your friends on social media. ನೀವು ಜಯಗಳಿಸಿದ ಸ್ಕೋರನ್ನು ನಿಮ್ಮ ಸ್ನೇಹಿತರೊಂದಿಗೆ ಶೇರ್ ಮಾಡಿರಿ.

Share your Results:

× WhatsApp us