ಬೈಬಲ್ ಕ್ವಿಜ್ -Level 8

71. ಫಸ್ಕ ಹಬ್ಬದಂದು ಒಬ್ಬ ಅಪರಾಧಿಯನ್ನು ಬಿಡುಗಡೆ ಮಾಡುವುದು ಪದ್ಧತಿಯಾಗಿತ್ತು. ಯೇಸುವಿನ ಬದಲು ಯಾರನ್ನು ಬಿಡುಗಡೆ ಮಾಡಿದರು? It was custom to release a prisoner at the Passover. Which prisoner was released during the trial of Jesus ?

Correct! Wrong!

ಬರಬ್ಬ - Barabas

72. ಒಳ್ಳೇ ನೆಲದಲ್ಲಿ ಬಿದ್ದಂತಹ ಬೀಜಗಳು ಎಷ್ಟು ಫಲವನ್ನು ನೀಡಿತು ? The seeds planted in the good soil yielded as such ?

Correct! Wrong!

30,60,100

73. ಯೇಸುವನ್ನು ಹಿಡಿದುಕೊಟ್ಟದ್ದರಿಂದ ಯೂದನಿಗೆ ಎಷ್ಟು ಹಣ ದೊರೆಯಿತು ? How much money did Judas get for betraying Jesus ?

Correct! Wrong!

30 ಬೆಳ್ಳಿಯ ನಾಣ್ಯಗಳು -30 pieces of silver

74. ಪಾಶ್ರ್ವವಾಯು ರೋಗಿಯನ್ನು ಎಷ್ಟು ಜನ ಯೇಸುವಿನ ಬಳಿಗೆ ಹೊತ್ತುಕೊಂಡು ಬಂದರು ? How many people brought a paralytic patient to Jesus?

Correct! Wrong!

4

75. ಲೂಕ 10:41,42ರ ಪ್ರಕಾರ ಒಳ್ಳೇ ಭಾಗವನ್ನು ಯಾರು ಆರಿಸಿಕೊಂಡಿದ್ದಾರೆ ? Who Chooses a Good Part According to Luke 10: 41,42?

Correct! Wrong!

ಮರಿಯಳು - Mary

76. ಎಷ್ಟು ಹಣಕ್ಕೆ ಐದು ಗುಬ್ಬಿಗಳು ಮಾರಲ್ಪಟ್ಟವು ? For how much money were five sparrows sold ?

Correct! Wrong!

2 ಕಾಸು -2 penny

77. ಯಾವ ಗೋಪುರವು ಬೀಳುವಾಗ 18 ಜನರನ್ನು ಕೊಂದಿತು ಎಂದು ಯೇಸು ಸೂಚಿಸಿದನು ? Which tower did Jesus mention as to having killed 18 people when it fell ?

Correct! Wrong!

ಶಿಲೋವ - Siloam

78. ತಿಬೇರಿಯ ಸಮುದ್ರದ ಬಳಿ ಯೇಸುವು ಪೇತ್ರನನು ಕಂಡು 3 ಬಾರಿ ಯಾವ ಪ್ರಶ್ನೆಯನ್ನು ಕೇಳಿದನು ? What question did Jesus ask Peter 3 times at the sea of Tiberius ?

Correct! Wrong!

ನೀನು ನನ್ನನ್ನು ಪ್ರೀತಿಸುತ್ತೀಯ? - Do you love me ?

79. ಲೂಕನು ಬರೆದ ಸುವಾರ್ತೆಯಲ್ಲಿ ಎಷ್ಟು ಅಧ್ಯಾಯಗಳಿವೆ ? How many chapters are there in the Gospel of Luke ?

Correct! Wrong!

24

80. ಪುನರುತ್ಥಾನದ ನಂತರ ಪೇತ್ರನು ಯೇಸುವಿನ ಸ್ವರಕ್ಕೆ ಲಕ್ಷ್ಯ ಕೊಟ್ಟು ಎಷ್ಟು ಮೀನುಗಳನ್ನು ಹಿಡಿದನು? After the resurrection of Jesus. How many fishes did Peter catch heeding to the voice of Jesus ?

Correct! Wrong!

153 ದೊಡ್ಡ ಮೀನುಗಳು -153 big fishes

Level 8 ಬೈಬಲ್ ಕ್ವಿಜ್
ನೀವು ಒಳ್ಳೆಯ ಪ್ರಯತ್ನಪಟ್ಟು ಫೇಲಾಗಿದ್ದೀರಿ, ತಿರುಗಿ ಪ್ರಯತ್ನಿಸಿರಿ - Hmm, You have failed but can try again 🙂 LEVEL 8

ಇನ್ನು ಉತ್ತಮ ಅಂಕಗಳಿಗಾಗಿ ಸತ್ಯವೇದವನ್ನು ಚೆನ್ನಾಗಿ ಓದಲು ನಿಮ್ಮನ್ನು ಪ್ರೋತ್ಸಾಹಪಡಿಸುತ್ತೇವೆ.- Prepare well for the next try, We encourage you to read your Bible well.
ಇನ್ನು ಉತ್ತಮ ಅಂಕಗಳಿಗಾಗಿ ಸತ್ಯವೇದವನ್ನು ಚೆನ್ನಾಗಿ ಓದಲು ನಿಮ್ಮನ್ನು ಪ್ರೋತ್ಸಾಹಪಡಿಸುತ್ತೇವೆ.- Prepare well for the next try, We encourage you to read your Bible well. LEVEL 9

ಉತ್ತಮ ಪ್ರಯತ್ನ- ಇನ್ನು ಉತ್ತಮ ಅಂಕಗಳಿಗಾಗಿ, ಸತ್ಯವೇದವನ್ನು ಚೆನ್ನಾಗಿ ಓದಲು ನಿಮ್ಮನ್ನು ಪ್ರೋತ್ಸಾಹಪಡಿಸುತ್ತೇವೆ.- Prepare well for the next try, We encourage you to read your Bible well.
ನೀವು ಮೊದಲ ಹಂತದ ಬೈಬಲ್ ಕ್ವಿಜನಲ್ಲಿ ಜಯಗಳಿಸಿರುವಿರಿ.- ಅಭಿನಂದನೆಗಳು You won the quiz completely. Participate in next level quiz. LEVEL 9

Share your results with your friends on social media. ನೀವು ಜಯಗಳಿಸಿದ ಸ್ಕೋರನ್ನು ನಿಮ್ಮ ಸ್ನೇಹಿತರೊಂದಿಗೆ ಶೇರ್ ಮಾಡಿರಿ.

Share your Results:

× WhatsApp us