ಬೈಬಲ್ ಕ್ವಿಜ್ -Level 9

81. ಯೆರೇಮಿಯನ ಪ್ರವಾದನೆಯ ಪ್ರಕಾರ ತನ್ನ ಮಕ್ಕಳಿಗಾಗಿ ಗೋಳಾಡಿದವಳು ಯಾರು ? According to the prophecy of Jeremiah who was weeping for her children ?

ರಾಹೇಲಳು - Rachel

82. “ಇಮ್ಮಾನುವೇಲ್” ಈ ಹೆಸರಿನ ಅರ್ಥವೇನು ? What does the name “Immanuel” mean ?

ದೇವರು ನಮ್ಮೊಂದಿಗಿದ್ದಾನೆ - God with us

83. “ಯೇಸು” ಎಂದರೇನು ? What is the meaning of “Jesus” ?

ತನ್ನ ಪ್ರಜೆಗಳನ್ನು ಪಾಪಗಳಿಂದ ರಕ್ಷಿಸುವನು - He will save his people from their sins

84. ಅಬ್ರಹಾಮನಿಂದ ಯೇಸುವಿನವರೆಗು ಎಷ್ಟು ತಲೆಮಾರುಗಳು? How many generation are lined up from Abraham to Christ ?

42

85. ಮೂಡಣ ದೇಶದಿಂದ ಬಂದಂತಹ ಜ್ಞಾನಿಗಳು ಬಾಲಯೇಸುವಿಗೆ ಏನು ಉಡುಗೊರೆಗಳನ್ನು ತಂದರು ? What gifts did the wise men from the East offer baby Jesus ?

ಚಿನ್ನ, ಧೂಪ ಮತ್ತು ರಕ್ತಬೋಳ - Gold, frankincense & myrrh

86. ಬಾಲ್ಯದಲ್ಲಿ ಯೇಸು ಯಾವ 4 ವಿಷಯಗಳಲ್ಲಿ ಬೆಳೆಯುತ್ತಾ ಬಂದನು ? Mention the 4 things in which Jesus increased in his childhood days ?

ಜ್ಞಾನ, ದೇಹಬಲ, ದೇವರ ದಯೆ ಮತ್ತು ಮನುಷ್ಯರ ದಯೆ - Wisdom, stature, favour with God & favour with men

87. ಬಾಬಿಲೋನಿಗೆ ಸೆರೆ ಹೋದಾಗಿನಿಂದ ಕ್ರಿಸ್ತನವರೆಗು ಎಷ್ಟು ತಲೆಮಾರುಗಳು? How many generations were from the exile in Babylon to the birth of Christ ?

14

88. ಯೇಸುವಿನ ತಂದೆ ತಾಯಿ ಯೇಸುವಿಗೆ 12 ವರ್ಷವಿದ್ದಾಗ ಯಾವ ಹಬ್ಬಕ್ಕೆ ಯೆರೂಸಲೇಮ್ ಪಟ್ಟಣಕ್ಕೆ ಕರೆದುಕೊಂಡು ಬಂದರು ? On what feast did Jesus’ parents take him to Jerusalem at the age of 12 ?

ಪಸ್ಕ ಹಬ್ಬ - Feast of the Passover

89. ಐಗುಪ್ತದೇಶದ ಮೇಲೆ ದೇವರು ಎಷ್ಟು ಬಾಧೆಗಳನ್ನು ಕಳುಹಿಸಿದರು? How many plagues did God send on Egypt?

10

90.ಅನೇಕ ಜನಾಂಗಗಳಿಗೆ ಮೂಲಪಿತೃವೆಂದು ಯಾರ ಹೆಸರಿನ ಅರ್ಥವಾಗಿದೆ? Whose name means father of a great multitude?

ಅಬ್ರಾಹಾಮ - Abraham

WhatsApp us