1 ಜನರ ಪಾಪವನ್ನು ನೀಗಿಸುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಮತ್ತಾ. 1:21
2ಜನರನ್ನು ರಕ್ಷಿಸುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಮತ್ತಾ. 1:21
3ಪಾಪಿಗಳನ್ನು ರಕ್ಷಿಸಲು ಬಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ 1 ತಿಮೋ 1:15
4ಮನುಷ್ಯನಾಗಿ ಬಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ 1 ಯೋಹಾನ 4:2
5ನರಭಾವದ ರೂಪದಲ್ಲಿ ಬಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ರೋಮಾ 8:3
6ಬಿಡಿಸಿಕೊಳ್ಳುವದಕ್ಕೂ ತನ್ನ ಪ್ರಾಣವನ್ನು ಈಡು ಕೊಡುವದಕ್ಕೂ ಬಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಮಾರ್ಕ 10:45
7ಸತ್ಯವೇದದ ವಾಕ್ಯವನ್ನು ನೆರವೇರಿಸಲು ಬಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಮತ್ತಾ 26:54
8ಅನ್ಯಜನಾಂಗಗಳಿಗೆ ಬೆಳಕಾಗಿ ಬಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಅಪೋ 13:47
9ಪ್ರವಾದನೆಯನ್ನು ನೆರೆವೇರಿಸಲು ಬಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಮತ್ತಾ 1:22
10ಎಲ್ಲಾ ನೀತಿಯನ್ನು ನೆರವೇರಿಸಲು ಬಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಮತ್ತಾ 3:15
11ಅನ್ಯ ದೇಶದವರಿಗೆ ಜ್ಞಾನೋದಯದ ಬೆಳಕಾಗಿ ಬಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಲೂಕ 2:32
12ಇಸ್ರಾಯೇಲ್ಯರಿಗೆ ಮಹಿಮೆಯಾಗಿ ಬಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಲೂಕ 2:32
13ದೊಡ್ಡ ಬೆಳಕಾಗಿ ಬಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಅಪೋ 22:6
14ಯಾರು ಕಾಣಲಾರದಂತಿರುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ 1 ತಿಮೋ 6:16
15ನಮಗೆ ಸಮಾಧಾನವನ್ನುಂಟು ಮಾಡಲು ಬಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಯೆಶಾ 53:5
16ದೇವರ ಹತ್ತಿರದಿಂದ ಬಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಯೋಹಾನ 6:46
17ಇಮ್ಮಾನುವೇಲನಾಗಿರುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಮತ್ತಾ 1:23
18ದೇವರ ಪ್ರತಿರೂಪವಾಗಿರುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ 2 ಕೊರಿ :4
19ನಮ್ಮೊಂದಿಗೆ ಇರುವವರಾಗಿರುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಮತ್ತಾ 1:23
20ಬೆತ್ಲೆಹೇಮಿನಲ್ಲಿ ಹುಟ್ಟಿದವರಾಗಿರುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯಮತ್ತಾ 2:1