181 ನಿರ್ದೋಷಿಯಾದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಇಬ್ರಿ 9:14
182ಕೆಂಪು ಒಲ್ಲಿಯನ್ನು ಹೊದಿಸಿಕೊಂಡಂತ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಮಾರ್ಕ 15:17
183ನಮಗಾಗಿ ಧಿಕ್ಕರಿಸಲ್ಪಟ್ಟ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಯೆಶಾ 53:3
184ನಮಗಾಗಿ ಸಂಕಷ್ಟಕ್ಕೊಳಪಟ್ಟ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಯೆಶಾ 53:3
185ನಮಗಾಗಿ ನಮ್ಮ ಕಷ್ಟಗಳನ್ನು ಹೊತ್ತುಕೊಂಡ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಮಾರ್ಕ 8:31
186ಬಹಳ ಕಷ್ಟವನ್ನು ಅನುಭವಿಸಿದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಮಾರ್ಕ 8:31
187ನಮಗಾಗಿ ಬಾಧೆ ಅನುಭವಿಸಿದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಯೆಶಾ 53:3
188ಕುಗ್ಗಿಸಲ್ಟಟ್ಟವನು ಎಂದು ಹೇಳಲ್ಪಟ್ಟ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಯೆಶಾ 53:4
189ನಮಗಾಗಿ ದುಖಃದಿಂದ ತುಂಬಿದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಯೆಶಾ 53:3
190ನಮ್ಮ ದುಖಃಗಳನ್ನು ಹೊತ್ತುಕೊಂಡ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಯೆಶಾ 53:4
191ನಮ್ಮ ದ್ರೋಹಗಳ ದೆಸೆಯಿಂದ ಗಾಯವಾದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಯೆಶಾ 53:5
192ನಮ್ಮ ದ್ರೋಹಗಳ ದೆಸೆಯಿಂದ ಪೆಟ್ಟಾದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಯೆಶಾ 53:8
193ನಮ್ಮ ಅಪರಾಧದ ನಿಮಿತ್ತ ಜಜ್ಜಲ್ಪಟ್ಟ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಯೆಶಾ 53:5
194ನಿಮ್ಮ ಬಾಸುಂಡೆಗಳಿಂದ ನಮ್ಮನ್ನು ಗುಣಪಡಿಸುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಯೆಶಾ 53:5
195ನಮ್ಮೆಲ್ಲರ ದೋಷಫಲಗಳನ್ನು ಹೊತ್ತುಕೊಂಡ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಯೆಶಾ 53:6
196ನಮಗಾಗಿ ಬಾಧೆಗೆ ಒಳಗಾದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಯೆಶಾ 53:7
197ನಮಗಾಗಿ ತಗ್ಗಿಸಿಕೊಂಡ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಯೆಶಾ 53:7
198ನಮಗಾಗಿ ಬಡವನಾದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ 2 ಕೊರಿ 8:9
199ಬಾಯಿ ತೆರೆಯದೆ ಇದ್ದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಯೆಶಾ 53:7
200ಉಣ್ಣಿ ಕತ್ತರಿಸುವರರ ಮುಂದೆ ಮೌನವಾಗಿರುವ ಕುರಿಯ ಹಾಗೆ ಇದ್ದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಯೆಶಾ 53:7