201 ಪಾಪಿಗಳಿಗಾಗಿ ರಕ್ತವನ್ನು ಸುರಿಸಿದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಮಾರ್ಕ 14:24
202ಪಾಪಿಯಾಗಿರುವ ನನಗಾಗಿ ರಕ್ತವನ್ನು ಸುರಿಸದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಮಾರ್ಕ 14:24
203ನಮಗಾಗಿ ಶಾಪವಾದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಗಲಾ 3:14
204ತಪ್ಪಿಲ್ಲದೆ ರಕ್ತವನ್ನು ಸುರಿಸಿದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಮತ್ತಾ 27:4
205ಬಟ್ಟೆಗಳನ್ನು ತೆಗೆದು ಹಾಕಿಸಲ್ಪಟ್ಟ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಮತ್ತಾ 27:28
206ಮುಖದಲ್ಲಿ ಉಗುಳಲ್ಪಟ್ಟ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಮಾರ್ಕ 15:19
207ಮುಳ್ಳು ಬಳ್ಳಿಯಿಂದ ಹೆಣೆಯಲ್ಪಟ್ಟ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಮತ್ತಾ 27:29
208ಪರಿಹಾಸ್ಯ ಮಾಡಲ್ಪಟ್ಟ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಮಾರ್ಕ 15:20
209ಶಿಲುಬೆಯಲ್ಲಿ ಹಾಕಲ್ಪಟ್ಟ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಮಾರ್ಕ 15:25
210ಜನರಿಂದ ದೂಷಿಸಲ್ಪಟ್ಟ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಮಾರ್ಕ 15:30
211ಬೇಕಾಗದವನು ಎಂದು ತಳ್ಳಲ್ಪಟ್ಟ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಮಾರ್ಕ 8:31
212ದೊಡ್ಡ ಶಬ್ದದಿಂದ ಕೂಗಿಕೊಂಡು ಪ್ರಾಣವನ್ನು ಬಿಟ್ಟ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಮಾರ್ಕ 15:37
213ಕೊಲ್ಲಲ್ಪಟ್ಟ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಮಾರ್ಕ 8:31
214ಸಮಾಧಿಯಲ್ಲಿ ಇಡಲ್ಪಟ್ಟ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಮಾರ್ಕ 15:46
215ಪುನರುತ್ಥಾನಗೊಂಡ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಮತ್ತಾ 22:6
216ದೊಡ್ಡವರಾಗಿರುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಲೂಕ 1:32
217ಸೊಲೊಮೋನನಿಗಿಂತಲೂ ದೊಡ್ಡವರಾಗಿರುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಲೂಕ 11:31
218ಯೋನನಿಗಿಂತಲೂ ದೊಡ್ಡವರಾಗಿರುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಲೂಕ 11:32
219ಲೋಕದಲ್ಲಿರುವವನಿಗಿಂತಲೂ ದೊಡ್ಡವರಾಗಿರುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ 1 ಯೋಹಾ 4:4
220ದಾವೀದನ ಸಿಂಹಾಸನವನ್ನು ಹೊಂದಿದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಲೂಕ 1:32