221 ಅಂತ್ಯವೇ ಇಲ್ಲದ ರಾಜ್ಯವನ್ನೊಂದಿರುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಲೂಕ 1:33
222ಮಹಿಮೆಯಾದ ಕಾರ್ಯವನ್ನು ಮಾಡುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಲೂಕ 1:49
223ಪರಿಶುದ್ಧ ನಾಮವನ್ನು ಹೊಂದಿದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಲೂಕ 1:49
224ತಪ್ಪಿಲ್ಲದೆ ರಕ್ತವನ್ನು ಸುರಿಸಿದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಲೂಕ 1:51
225ಸೊಕ್ಕಿದ ಮನಸ್ಸುಳ್ಳವರನ್ನು ಚದುರಿಸಿದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಲೂಕ 1:51
226ದೀನಸ್ಥಿತಿಯವರನ್ನು ಉನ್ನತಸ್ಥಿತಿಗೆ ತಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಲೂಕ 1:52
227ಸಿರಿವಂತರನ್ನು ಬರಿಗೈಯಲ್ಲಿ ಕಳುಹಿಸಿದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಲೂಕ 1:53
228ಮೇಲಿನಿಂದ ಉಂಟಾದ ಅರುಣೋದಯವಾಗಿರುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಲೂಕ 1:77
229ಅತ್ಯಂತ ಕರುಣೆಯಿಂದ ದಯಪಾಲಿಸುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಲೂಕ 1:78
230ಅಭಿಷೇಕ ಮಾಡಲ್ಪಟ್ಟ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಲೂಕ 4:18
231ದರ್ಶನ ಕೊಡುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಮಾರ್ಕ 16:9
232ಪರಲೋಕಕ್ಕೆ ಒಯ್ಯಲ್ಪಟ್ಟ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಮಾರ್ಕ 16:19
233ಕೊಳೆಯುವ ಆವಸ್ಥೆಗೆ ಸೇರತಕ್ಕವನಲ್ಲದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಅಪೋ 13:34
234ಬಿಳುಪು ವಸ್ತ್ರವನ್ನು ಹಾಕಿಕೊಂಡಿರುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಮಾರ್ಕ 9:3
235ವ್ಯಭಿಚಾರ ಮಾಡದಿರು ಎಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಮಾರ್ಕ 10:19
236ಕೊಲೆಮಾಡದಿರು ಎಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಮಾರ್ಕ 10:19
237ಸುಳ್ಳು ಸಾಕ್ಷಿಹೇಳದಿರು ಎಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಮಾರ್ಕ 10:19
238ವಂಚನೆ ಮಾಡದಿರು ಎಂದ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಮಾರ್ಕ 10:19
239ಜೀವವುಳ್ಳ ದೇವರಾಗಿರುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ 1 ಅಪೋ 14:15
240ಜೀವವುಳ್ಳವರಿಗೆ ದೇವರಾಗಿರುವ ಯೇಸು ಕ್ರಿಸ್ತನೇ ನಿಮ್ಮ ರಕ್ತಕ್ಕೆ ಜಯ ಲೂಕ 20:38